Date : Friday, 20-05-2016
ಬೆಳ್ತಂಗಡಿ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಲಾಯಿಲಾ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಶ್ರುತ್ ಯು.ಕೆ. ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆ 10 ಸಾವಿರ...
Date : Friday, 20-05-2016
ಮಂಗಳೂರು : ಆರೋಗ್ಯ ಇಲಾಖೆಯಲ್ಲಿ ಕಳಪೆ ಜೌಷಧಿ ಖರೀದಿ ಹಾಗೂ ಕಡಿಮೆ ಬೆಲೆಯ ಔಷಧಿಗಳಿಗೆ ದುಬಾರಿ ಬಿಲ್ಲು ಮಾಡಿ ಮಾರುವ ಅಪಾದನೆ ಒಳಗಾಗಿರುವ ಖಾದರ್‌ರವರು ರೂ.1250 ಕೋಟಿ ಭ್ರಷ್ಟಾಚಾರದ ವಿಚಾರ ಇದೀಗ ಬಹಿರಂಗಗೊಂಡಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ತನ್ನ ಇಲಾಖೆಯಲ್ಲಿ ಮುಂದುವರಿಯಲು...
Date : Friday, 20-05-2016
ಶಿಮ್ಲಾ : ಭಾರತದ ಮೊತ್ತ ಮೊದಲ ಸೌರ ಗಾಳಿಯ ಹೈಬ್ರಿಡ್ ವಿದ್ಯುತ್ ಸ್ಥಾವರವನ್ನು ಹಿಮಾಚಲ ಪ್ರದೇಶದಲ್ಲಿ ಸ್ಥಾಪಿಸಲು ಹಿಮಾಚಲ್ ಪ್ರದೇಶ್ ಎಲೆಕ್ಟ್ರಿಕ್ ಬೋರ್ಡ್ ಲಿಮಿಟೆಡ್ (ಎಚ್.ಪಿ.ಇ.ಬಿ.ಎಲ್) ಮತ್ತು ಸೋಲಾರ್ ಎನರ್ಜಿ ಕಾರ್ಪ್ ಆಫ್ ಇಂಡಿಯಾ (ಎಸ್.ಇ.ಸಿ.ಐ.) ಒಂಪ್ಪದಕ್ಕೆ ಸಹಿ ಹಾಕಿವೆ. ಎಚ್.ಪಿ.ಇ.ಬಿ.ಎಲ್‌ನ ವ್ಯವಸ್ಥಾಪಕ...
Date : Friday, 20-05-2016
ಮುಂಬಯಿ: ಭಾರತದ ಹೆಚ್ಚಿನ ಸ್ಥಳಗಳಿಗೆ, ಅಮೂಲ್ಯ ವಸ್ತುಗಳಿಗೆ ಗಾಂಧಿ ಕುಟುಂಬ ಹೆಸರು ಇಟ್ಟಿರುವ ಬಗ್ಗೆ ಬಹಿರಂಗವಾಗಿ ಪ್ರಶ್ನೆ ಎತ್ತಿರುವ ಬಾಲಿವುಡ್ ನಟ ರಿಷಿ ಕಪೂರ್ ಇದೀಗ ಗಾಂಧಿಗಳ ಹೆಸರಿರುವ ದೆಹಲಿಯಲ್ಲಿನ ಸ್ಥಳಗಳ ಮ್ಯಾಪನ್ನು ಟ್ವೀಟ್ ಮಾಡಿದ್ದಾರೆ. ದೆಹಲಿಯೊಂದರಲ್ಲೇ ಗಾಂಧಿಗಳ ಹೆಸರಿರುವ 64...
Date : Friday, 20-05-2016
ಗುರುಗ್ರಾಮ: ನಾಲ್ಕು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಶುಕ್ರವಾರ ಗುರುಗ್ರಾಮದಲ್ಲಿನ ಡಿಎಲ್‌ಎಫ್ ಗಲ್ಲೇರಿಯಾದಲ್ಲಿರುವ ಆ್ಯಪಲ್ ಸ್ಟೋರ್‌ಗೆ ಭೇಟಿಕೊಟ್ಟರು. ಗುರುವಾರ ಭಾರತಕ್ಕೆ ಆಗಮಿಸಿರುವ ಅವರನ್ನು ಆ್ಯಪಲ್ ಇಂಡಿಯಾ ಉದ್ಯೋಗಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಗುರುವಾರ ರಾತ್ರಿ ಬಿಸಿಸಿಐ...
Date : Friday, 20-05-2016
ಭುವನೇಶ್ವರ: ರೋನು ಚಂಡಮಾರುತ ಬಂಗಾಳ ಕೊಲ್ಲಿಯಿಂದ ಈಶಾನ್ಯದತ್ತ ಸಾಗಿದ್ದು, ಗೋಪಾಲಪುರ್ ಕರಾವಳಿಯ ಆಗ್ನೇಯ ದಿಕ್ಕಿನ 280 ಕಿ.ಮೀ ದೂರದಲ್ಲಿದೆ. ಒರಿಸ್ಸಾದ ವಿವಿಧ ಭಾಗದಲ್ಲಿ ಗಾಳಿ ಮಿಶ್ರಿತ ಮಳೆಯಾಗುತ್ತಿದೆ. ಈ ಸೈಕ್ಲೋನ್ ಶೀಘ್ರದಲ್ಲೇ ಆಂಧ್ರಪ್ರದೇಶ ಮತ್ತು ಒರಿಸ್ಸಾ ಕರಾವಳಿಗೆ ಅಪ್ಪಳಿಸಲಿದ್ದು, ಇಂದು ರಾತ್ರಿ...
Date : Friday, 20-05-2016
ಅಹ್ಮದಾಬಾದ್: ಭಾರತದ ಪೂರ್ವ, ದಕ್ಷಿಣ ಭಾಗ ಸೈಕ್ಲೋನ್ ರೋನು ಆತಂಕಕ್ಕೆ ಒಳಗಾಗಿದ್ದರೆ, ಅತ್ತ ಉತ್ತರ ಮತ್ತು ಪಶ್ಚಿಮ ಭಾಗ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದೆ. ಗುಜರಾತ್ ಈ ಬಾರಿ 100 ವರ್ಷಗಳಲ್ಲೇ ಕಂಡರಿಯದ ತಾಪಮಾನವನ್ನು ಎದುರಿಸುತ್ತಿದ್ದು, ಅಹ್ಮದಾಬಾದ್‌ನ ಮರ್ಕ್ಯುರಿ ಮಟ್ಟ 48...
Date : Friday, 20-05-2016
ನವದೆಹಲಿ: ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನ ಶೀಘ್ರದಲ್ಲೇ ಐಬಿಎಂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸ್ಮಾಟ್ ಸಿಟಿಯಾಗಿ ಪರಿವರ್ತನೆಗೊಳ್ಳಲಿದೆ. ತಮ್ಮ ಸ್ಮಾರ್ಟ್ ಸಿಟಿ ಸೊಲ್ಯುಷನ್‌ಗಳನ್ನು ಬಳಸಿ ರಾಷ್ಟ್ರಪತಿ ಭವನದ ಆವರಣವನ್ನು ಡಿಜಿಟಲ್ ಟ್ರಾನ್ಸ್‌ಫಾರ್ಮೆಶನ್ ಆಗಿ ಪರಿವರ್ತನೆಗೊಳಿಸಲಿದ್ದೇವೆ ಎಂದು ಮಲ್ಟಿನ್ಯಾಷನಲ್ ಟೆಕ್ನಾಲಜಿ ಗೇಯಿಂಟ್...
Date : Friday, 20-05-2016
ಕೋಲ್ಕತ್ತಾ: ಪಶ್ಚಿಮಬಂಗಾಳದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಮೇ 27 ಕ್ಕೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ಮಮತಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ 294...
Date : Friday, 20-05-2016
ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿ ಅಭುತಪೂರ್ವ ಜಯಗಳಿಸಿರುವ ಜಯಲಲಿತಾ ಅವರು ಮತ್ತೊಂದು ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಅವರ ಪ್ರಮಾಣವಚನ ಸಮಾರಂಭ ಮೇ 23 ರಂದು ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಜಯಾ ಅವರನ್ನು ನಾಯಕಿಯಾಗಿ...