Date : Monday, 20-06-2016
ಜಮ್ಮು: ಹಿಂದೂ ದೇಗುಲಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಸಂಬಂಧಿಸಿದಂತೆ ಜಮ್ಮುವಿನ ಪೂಂಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಜುಲಸ್ ಗ್ರಾಮದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ದೇಗುಲದಲ್ಲಿ ಲೌಡ್ ಸ್ಪೀಕರ್ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮಹಿಳೆಯೊಬ್ಬಳ ನೇತೃತ್ವದ...
Date : Monday, 20-06-2016
ಇಸ್ಲಾಮಾಬಾದ್: ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಹೊಂದಿರುವ ಪಾಕಿಸ್ಥಾನ, ಇತರ ಧರ್ಮಗಳನ್ನು ಕಡೆಗಣಿಸಿದೆ, ಅಲ್ಲಿ ಇಸ್ಲಾಂಯೇತರ ಧರ್ಮದಲ್ಲಿ ಹುಟ್ಟಿ ಜೀವನ ಸಾಗಿಸುವುದೇ ಒಂದು ದೊಡ್ಡ ಸಾಹಸ ಎಂಬತಾಗಿದೆ. ಅವರ ಧಾರ್ಮಿಕ ಗೌರವ ಮತ್ತು ನಂಬಿಕೆಗೆ ನಿರಂತರ ಪೆಟ್ಟು ಬೀಳುತ್ತಲೇ ಇದೆ....
Date : Monday, 20-06-2016
ಮುಂಬಯಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ತಾನು ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದರೂ ಆರಂಭಿಕ ವಹಿವಾಟಿನ ನಷ್ಟದಿಂದ ಷೇರು ಮಾರುಕಟ್ಟೆ ಪಾರಾಗಿದೆ. ಉತ್ತಮ ಮಳೆಯ ನಿರೀಕ್ಷೆ ಮತ್ತು ಜಿಡಿಪಿ ಪ್ರಗತಿಯ ಹಿನ್ನಲೆಯಲ್ಲಿ ಭಾರತದ ಆರ್ಥಿಕ ಪ್ರಗತಿಯ...
Date : Monday, 20-06-2016
ಔರಂಗಬಾದ್; ಬಿಹಾರದ ಔರಂಗಬಾದ್‌ನಲ್ಲಿ ನಕ್ಸಲರು ಅಟ್ಟಹಾಸ ಪ್ರದರ್ಶನ ಮಾಡಿದ್ದು, ಇವರು ಭಾನುವಾರ ನಡೆಸಿದ ಐಇಡಿ ದಾಳಿಗೆ ಒರ್ವ ಸಿಆರ್‌ಪಿಎಫ್ ಕಮಾಂಡೋ ಮತ್ತು ಇಬ್ಬರು ಅವರ ಸಹೋದ್ಯೋಗಿಗಳು ಮೃತರಾಗಿದ್ದಾರೆ. ಬಂಧು ಬಿಗಾಹ ಎಂಬ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ 205ನೇ ಕಮಾಂಡೋ ಬೆಟಾಲಿಯನ್...
Date : Monday, 20-06-2016
ನವದೆಹಲಿ: 2014ರ ಜೂನ್‌ನಲ್ಲಿ ಇರಾಕ್‌ನಲ್ಲಿ ಇಸಿಸ್ ಉಗ್ರರಿಂದ ಕಿಡ್ನ್ಯಾಪ್ ಆದ 39 ಭಾರತೀಯರು ಜೀವಂತವಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಹಿತಿ ನೀಡಿದ್ದಾರೆ. ತನ್ನ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಿಡ್ನ್ಯಾಪ್ ಆದ ಭಾರತೀಯರು ಮೃತರಾಗಿದ್ದಾರೆ...
Date : Monday, 20-06-2016
ನವದೆಹಲಿ: ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಹಿನ್ನಲೆಯಲ್ಲಿ ಖ್ಯಾತ ಯೋಗಗುರು ರಾಮ್‌ದೇವ್ ಬಾಬಾ ಅವರು ಭಾನುವಾರ ಐತಿಹಾಸಿಕ ರಾಜ್‌ಪಥ್‌ನಲ್ಲಿ ಯೋಗ ಶಿಬಿರ ಆರಂಭಿಸಿದ್ದಾರೆ. ಸುಮಾರು 35 ಸಾವಿರ ಯೋಗ ಅಭ್ಯಾಸದಾರರು ಈ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದು, ಎರಡನೇ ಅಂತಾರಾಷ್ಟ್ರೀಯ ಯೋಗದಿನದಂದು ಇವರೆಲ್ಲಾ ಯೋಗ...
Date : Monday, 20-06-2016
ಪಾಟ್ನಾ: ಬಿಹಾರ ಬೋರ್ಡ್ ಟಾಪರ್‍ಸ್ ಹಗರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಹಾರ ಸ್ಕೂಲ್ ಎಕ್ಸಾಮಿನೇಶನ್ ಬೋರ್ಡ್(ಬಿಎಸ್‌ಇಬಿ) ಮುಖ್ಯಸ್ಥ ಲಲ್ಕೇಶ್ವರ ಪ್ರಸಾದ್ ಸಿಂಗ್ ಮತ್ತು ಅವರ ಪತ್ನಿ ಉಷಾ ಸಿನ್ಹಾ ಅವರನ್ನು ಸೋಮವಾರ ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ(ಎಸ್‌ಯಟಿ) ಇವರನ್ನು ಬಂಧನಕ್ಕೆ ಒಳಪಡಿಸಿದೆ....
Date : Sunday, 19-06-2016
ಧರ್ಮಸ್ಥಳ: ಮಳೆ ಬೀಳದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಭೂಮಿಗೆ ಬಿದ್ದ ಜೀವಜಲದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕೆಲಸವಾಗಿದ್ದು ಜಲ ಮರುಪೂರಣದ ಕಾರ್ಯ ವ್ಯಾಪಕವಾಗಿ ನಡೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ...
Date : Sunday, 19-06-2016
ಬೆಳ್ತಂಗಡಿ: ವಿದ್ಯಾರ್ಥಿಗಳು ಮದ್ಯಪಾನ, ಡ್ರಗ್ಸ್‌ನಂತಹ ದುಶ್ಚಟಗಳಿಂದು ದೂರವಿರಲು ಧೃಢವಾಗದ ಸಂಕಲ್ಪಶಕ್ತಿ, ಆತ್ಮ ಚೈತನ್ಯವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಯೋಗ, ಧ್ಯಾನ ಸಹಕಾರಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಭಾನುವಾರ ಜೂ.21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಉಜಿರೆಯ...
Date : Sunday, 19-06-2016
ಬೆಳ್ತಂಗಡಿ: ವಿಮಾ ಯೋಜನೆಗೆ ಸೇರ್ಪಡೆಗೊಳ್ಳಲು ವಿಕಲಾಂಗರೇ ಇಲ್ಲಿ ಸೇರಿದ್ದು ವಿಶೇಷವಾಗಿದೆ. ಈ ಕಾರ್ಯಕ್ರಮ ನನಗೆ ಇನ್ನಷ್ಟು ಪ್ರೇರಣೆ ನೀಡಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ ಮಾಲತಿ ಹೊಳ್ಳ ಹೇಳಿದರು. ಅವರು ಭಾನುವಾರ ಉಜಿರೆ ಶಾರದಾ ಮಂಟಪದಲ್ಲಿ ಸೇವಾ ಭಾರತಿ ಕನ್ಯಾಡಿ ಸಹಯೋಗದೊಂದಿಗೆ...