News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಮ್ನೆಸ್ಟಿ ದೇಶದ್ರೋಹ ಘೋಷಣೆ ವಿರೋಧಿಸಿ ದ.ಕ. ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು : ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಹಾಗೂ ದೇಶದ ವಿರುದ್ಧ ಘೋಷಣೆ ಕೂಗಿದ್ದು, ಇದನ್ನು ಖಂಡಿಸಿದ ಅಭಾವಿಪ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು ಮತ್ತು ಮಾಜಿ ಕಾಂಗ್ರೆಸ್ ಸಂಸದೆ ರಮ್ಯ ಪಾಕಿಸ್ತಾನ...

Read More

ಬಾಡಿಗೆ ತಾಯ್ತನ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಒಂದು ಪ್ರಮುಖ ಹೆಜ್ಜೆಯಂತೆ ಕೇಂದ್ರ ಸಚಿವ ಸಂಪುಟ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2016ಗೆ ಬುಧವಾರ ಅನುಮೋದನೆ ನೀಡಿದ್ದು, ಇದು ವಾಣಿಜ್ಯ ತಾಯ್ತವನ್ನು ನಿಷೇಧಿಸಲಿದೆ. ಅಗತ್ಯ ಸಂದರ್ಭಗಳಲ್ಲಿ ಮಾತ್ರ ದಂಪತಿಗಳು ಬಾಡಿಗೆ ತಾಯಿಯನ್ನು ಪಡೆಯಬಹುದಾಗಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ...

Read More

ಭವಿಷ್ಯದಲ್ಲಿ ನೀವು ನುಂಗುವ ಬ್ಯಾಟರಿ ಔಷಧೀಯ ಸಾಧನವಾಗಲಿದೆ

ನ್ಯೂಯಾರ್ಕ್: ಭವಿಷ್ಯದಲ್ಲಿ ನೀವು ಸೇವಿಸಬಹುದಾದ ವಿಷರಹಿತ ಬ್ಯಾಟರಿಗಳು ರೋಗ ಚಿಕಿತ್ಸಕ ಔಷಧೀಯ ಗುಣಗಳನ್ನು ಹೊಂದಲಿವೆ. ಇಂತಹ ಔಷಧೀಯ ಗುಣದ ಬ್ಯಾಟರಿಗಳನ್ನು ತಯಾರಿಸುವ ಗುರಿ ಪ್ರಗತಿಯೆಡೆಗೆ ಸಾಗುತ್ತಿದ್ದು, ಕೂದಲು, ಕಣ್ಣು, ಚರ್ಮಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಮೆಲನಿನ್ ವರ್ಣದ್ರವ್ಯಗಳಿಂದ ತಯಾರಿಸಲ್ಪಡಲಿವೆ ಎಂದು ವೈದ್ಯರ ತಂಡ...

Read More

ಫ್ಲಿಪ್‌ಕಾರ್ಟ್ ಜಾಹೀರಾತಿನಿಂದ ಸಿಟ್ಟಿಗೆದ್ದ ಗೋರ್ಖಾ ಸಮುದಾಯ

ನವದೆಹಲಿ: ಹಿಂದಿ ಸಿನಿಮಾಗಳಲ್ಲಿ ಗೋರ್ಖಾ ಪಾತ್ರವನ್ನು ನೀವು ಕಂಡಿರಬಹುದು. ಇದು ಓರ್ವ ಕಾವಲುಗಾರನ ಪಾತ್ರವಾಗಿದೆ. ಹಿಂದಿ ಚಲನಚಿತ್ರಗಳು, ಜಾಹೀರಾತುಗಳಲ್ಲಿ ಗೋರ್ಖಾ ಸಮುದಾಯವನ್ನು ಕಾವಲುಗಾರ ಎಂದೇ ಸಾಮಾನ್ಯವಾಗಿ ನಂಬಲಾಗಿದೆ. ಇದೀಗ ಆನ್‌ಲೈನ್ ಮಾರುಕಟ್ಟೆ ಫ್ಲಿಪ್‌ಕಾರ್ಟ್ ಈ ರೀತಿ ಜಾಹೀರಾತು ತಯಾರಿಸಿ ಅಪರಾಧಿಗಳ ಪಟ್ಟಿಗೆ...

Read More

ಹರಿಯಾಣದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ರಾಯಭಾರಿಯಾಗಿ ಸಾಕ್ಷಿ ಮಲಿಕ್

ಹರಿಯಾಣ : ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ತವರಿಗೆ ವಾಪಾಸ್ಸಾಗಿದ್ದು ದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಬಳಿಕ ಹರಿಯಾಣಕ್ಕೆ ತೆರಳಿರುವ ಅವರಿಗೆ ಅಲ್ಲಿನ...

Read More

ಯುಪಿ ಚುನಾವಣೆಗೂ ಮುನ್ನ ಹೆಣ್ಣು ಮಕ್ಕಳ ಕಳ್ಳಸಾಗಣೆಯ ಭಯ

ಲಕ್ನೋ : 2017 ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರದ ಸಂದರ್ಭ ಡ್ಯಾನ್ಸ್ ಮಾಡಿಸಲು ಹೆಣ್ಣು ಮಕ್ಕಳಿಗೆ ಭಾರೀ ಬೇಡಿಕೆ ಬರಲಿದೆ. ಮನೋರಂಜನೆಗಾಗಿ ಡ್ಯಾನ್ಸ್ ಮಾಡಿಸುವ ಸಲುವಾಗಿ ಬೇರೆ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಕಳ್ಳಸಾಗಣೆಯ ಮೂಲಕ ಉತ್ತರಪ್ರದೇಶಕ್ಕೆ ಕರೆತರುವ...

Read More

ಶಿಕ್ಷಣ ವಲಯಕ್ಕೆ 500 ಕೋಟಿ ರೂ. ಯೋಜನೆ ಘೋಷಿಸಿದ ಜಯಲಲಿತಾ

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತನ್ನ ರಾಜ್ಯದ ಉನ್ನತ ವ್ಯಾಸಂಗ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಟ್ಟು 500 ಕೋಟಿ ರೂ. ಮೊತ್ತದ ಯೋಜನೆಯನ್ನು ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ ಅವರು ಎಲ್ಲಾ ವಿಶ್ವವಿದ್ಯಾನಿಲಯಗಳ ಮತ್ತು ಅದರ ಅಧೀನಕ್ಕೊಳಪಟ್ಟ ಕಾಲೇಜುಗಳನ್ನು...

Read More

ಹರಾಜುಗೊಳ್ಳಲಿರುವ ಮುಹಮ್ಮದ್ ಅಲಿ ವಸ್ತುಗಳಿಗೆ ಭಾರೀ ಬೇಡಿಕೆ

ಲಂಡನ್ : ಇತ್ತೀಚೆಗೆ ನಿಧನರಾದ ಖ್ಯಾತ ಬಾಕ್ಸರ್ ಮುಹಮ್ಮದ್ ಅಲಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸೆಪ್ಟೆಂಬರ್‌ನಲ್ಲಿ ಹರಾಜಿಗೆ ಇಡಲಾಗುತ್ತಿದೆ. ಅಲಿ ಅವರ 1974 ರ ಡಬ್ಲ್ಯುಬಿಸಿ ಹೆವಿ ವ್ಹೈಟ್ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಬೆಲ್ಟ್ ಮತ್ತು ಇಸ್ಲಾಂಗೆ ಮತಾಂತರವಾಗುವ ಬಗ್ಗೆ ಅವರು ಬರೆದ ಕೈಬರಹದ...

Read More

ಸರಣಿಶ್ರೇಷ್ಟ ಪ್ರಶಸ್ತಿ: ಸಚಿನ್, ಸೆಹ್ವಾಗ್ ದಾಖಲೆ ಮುರಿದ ಅಶ್ವಿನ್

ನವದೆಹಲಿ: ಭಾರತದ ವಿಶ್ವ ನಂ.1 ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 6ನೇ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದ್ದಾರೆ. ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ ಈ ಸಾಧನೆ ಮಾಡುವ ಮೂಲಕ ಮಾಸ್ಟರ್ ಬ್ಲಾಸ್ಟರ್...

Read More

ಪತಂಜಲಿ ಮುಂದಿನ 5 ವರ್ಷದಲ್ಲಿ ಶೇ. 100 ರಿಂದ 200 ರಷ್ಟು ಪ್ರಗತಿ ಸಾಧಿಸಲಿದೆ

ನವದೆಹಲಿ : ಪತಂಜಲಿ ಸಂಸ್ಥೆಗೆ ಮುಂದಿನ 5 ವರ್ಷದಲ್ಲಿ ಶೇ. 100 ರಿಂದ ಶೇ. 200 ರಷ್ಟು ಪ್ರಗತಿ ಕಾಣುವುದು ಅತಿ ಚಿಕ್ಕ ವಿಷಯ, ಗುರಿಯನ್ನು ತಲುಪಿ ಶೇ. 100 ರಿಂದ 200 ರಷ್ಟು ಪ್ರಗತಿಯನ್ನು ಸಾಧಿಸುತ್ತೇವೆ ಎಂಬುದಾಗಿ ಅದರ ಮುಖ್ಯಸ್ಥ, ಯೋಗಗುರು ಬಾಬಾ ರಾಮ್‌ದೇವ್...

Read More

Recent News

Back To Top