Date : Monday, 25-03-2019
ನವದೆಹಲಿ: ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿರುವ ಪ್ರಿಯಾಂಕ ವಾದ್ರಾ ಅವರು, ವಾರಣಾಸಿಯಲ್ಲಿ ಇತ್ತೀಚಿಗೆ ದೋಣಿ ಪ್ರಯಾಣವನ್ನು ನಡೆಸಿ ಮತ ಪ್ರಚಾರ ಮಾಡಿದ ಕಾರ್ಯವನ್ನು ಕೇಂದ್ರ ಸಚಿವ ನತಿನ್ ಗಡ್ಕರಿಯವರು ಟೀಕಿಸಿದ್ದಾರೆ, ನಾನು ಅಲಹಾಬಾದ್-ವಾರಣಾಸಿ ವಾಟರ್ ವೇ ಮಾಡದೇ ಹೋಗಿದ್ದರೆ ಆಕೆಗೆ...
Date : Monday, 25-03-2019
ನವದೆಹಲಿ: ಅಮೆರಿಕಾದ ನಿರ್ಬಂಧದ ಹಿನ್ನಲೆಯಲ್ಲಿ ವೆನಿಜುವೆಲಾ ತೈಲ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಭಾರತ, ಬ್ರೆಝಿಲ್ ಮತ್ತು ಮೆಕ್ಸಿಕೋದಿಂದ ತೈಲ ಆಮದನ್ನು ಹೆಚ್ಚಳ ಮಾಡಿಕೊಳ್ಳಲು ನಿರ್ಧರಿಸಿದೆ. ಸೌದಿ ಅರೇಬಿಯಾ, ಇರಾಕ್, ಇರಾನಿನ ಬಳಿಕ ವೆನಿಜುವೆಲಾ ಭಾರತಕ್ಕೆ ನಾಲ್ಕನೇ ಅತೀದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದೆ....
Date : Monday, 25-03-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ, ಎಪ್ರಿಲ್ 1ರಂದು ಡಿಆರ್ಡಿಓದ ಎಮಿಸ್ಯಾಟ್ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಉಪಗ್ರಹವನ್ನು ಉಡಾವಣೆಗೊಳಿಸಲು ಸನ್ನದ್ಧವಾಗಿದೆ. ಈ ಉಪಗ್ರಹ ಶತ್ರುಗಳ ರೇಡಾರ್ಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಮೇಜ್ ಹಾಗೂ ಕಮ್ಯೂನಿಕೇಶನ್ ಇಂಟೆಲಿಜೆನ್ಸ್ ಅನ್ನು ಸಂಗ್ರಹಿಸುವಲ್ಲಿ ಸಹಾಯ ಮಾಡಲಿದೆ....
Date : Monday, 25-03-2019
ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಎಪ್ರಿಲ್ 11ರಂದು ಮೊದಲ ಹಂತದ ಚುನಾವಣೆ ದೇಶದಲ್ಲಿ ನಡೆಯಲಿದೆ. 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳು ಮೊದಲ ಹಂತದ ಚುನಾವಣೆಯನ್ನು ಎದುರಿಸಲಿವೆ. ಆಂಧ್ರಪ್ರದೇಶದ...
Date : Monday, 25-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು #VoteKar ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನ ಮಾಡಲು ಪ್ರೇರೇಪಿಸುವಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಪ್ರಧಾನಿಗಳು ಈ ಹ್ಯಾಶ್ಟ್ಯಾಗ್ ಅನ್ನು ಬಳಸಿಕೊಂಡು ಕೇವಲ ಅರ್ಧ ಗಂಟೆಯಲ್ಲಿ 16 ...
Date : Monday, 25-03-2019
ನವದೆಹಲಿ: ಕೇಂದ್ರ ಸಚಿವೆ ಉಮಾ ಭಾರತಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ಘೋಷಣೆ ಮಾಡಿದ್ದಾರೆ. ಚುನಾವಣೆಗೆ ನಿಲ್ಲೋದಿಲ್ಲ ಎಂದು ಅವರು ತಿಳಿಸಿದ ಹಿನ್ನಲೆಯಲ್ಲಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು...
Date : Monday, 25-03-2019
ನವದೆಹಲಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಹೆಣ್ಣುಮಕ್ಕಳ ಅಪಹರಣ, ಬಲವಂತದ ಮತಾಂತರ ಮತ್ತು ಮದುವೆಗೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಇಸ್ಲಾಮಾಬಾದಿನಲ್ಲಿನ ಭಾರತೀಯ ಹೈ ಕಮಿಷನ್ನಿಂದ ವರದಿಯನ್ನು ಕೇಳಿದ್ದಾರೆ. ಹೋಳಿಯ ಸಂದರ್ಭದಲ್ಲಿ 15 ಮತ್ತು 13...
Date : Monday, 25-03-2019
ನವದೆಹಲಿ: ಭಾರತೀಯ ವಾಯುಸೇನೆಯು ಸೋಮವಾರ 15 ಚಿನೂಕ್ ಹೆವಿ ಲಿಫ್ಟ್ ಹೆಲಿಕಾಫ್ಟರ್ಗಳ ಪೈಕಿ ಮೊದಲ ನಾಲ್ಕು ಹೆಲಿಕಾಫ್ಟರ್ಗಳನ್ನು ಚಂಡೀಗಢದಲ್ಲಿ ಸೇರ್ಪಡೆಗೊಳಿಸಿದೆ. ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋವಾ ಅವರು ಇವುಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಿದ್ದು, ಇವುಗಳನ್ನು ಅತೀ ಎತ್ತರದ ಶಿಖರಗಳಿಗೆ ಪಡೆ ಮತ್ತು ಸಲಕರಣೆಗಳನ್ನು...
Date : Saturday, 23-03-2019
ನವದೆಹಲಿ: ಏರ್ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ (ACI) ಸಿದ್ಧಪಡಿಸಿರುವ ಪ್ರಿಲಿಮಿನರಿ ವರ್ಲ್ಡ್ ಏರ್ಪೋರ್ಟ್ ರ್ಯಾಕಿಂಗ್ 2018ನಲ್ಲಿ, ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ (IGI) ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನಗಳನ್ನು ಹೆಚ್ಚಳ ಮಾಡಿಕೊಂಡಿದೆ. ವಿಶ್ವದ 12ನೇ ಅತೀ ಜನಸಂದಣಿ ಹೊಂದಿರುವ ವಿಮಾನನಿಲ್ದಾಣ...
Date : Saturday, 23-03-2019
ನವದೆಹಲಿ: ದೇಶದಲ್ಲಿ ವೈಯರ್ಲೆಸ್ ಗ್ರಾಹಕರ ಸಂಖ್ಯೆ ಶೇ.0.51ರಷ್ಟು ಬೆಳವಣಿಗೆಯಾಗಿದ್ದು, 2019ರ ಜನವರಿಯಲ್ಲಿ ಈ ಗ್ರಾಹಕರ ಸಂಖ್ಯೆ 1,181.97 ಮಿಲಿಯನ್ಗೆ ಏರಿಕೆಯಾಗಿದೆ ಎಂದು ಟೆಲಿಕಾಂ ನಿಯಂತ್ರಕ TRAI ಹೇಳಿದೆ. 2018ರ ಡಿಸೆಂಬರ್ ವೇಳೆಗೆ ದೇಶದಲ್ಲಿ ಒಟ್ಟು 1,76.00 ಮಿಲಿಯನ್ ವೈಯರ್ಲೆಸ್ ಗ್ರಾಹಕರಿದ್ದರು, ಇವರ...