Date : Saturday, 30-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಿಂದ ಈಶಾನ್ಯ ಭಾರತದಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭ ಮಾಡಿದ್ದಾರೆ. ಅರುಣಾಚಲದಲ್ಲಿ ಇಂದು ಅವರು ಒಂದು ಸಮಾವೇಶವನ್ನು, ಅಸ್ಸಾಂನಲ್ಲಿ ಎರಡು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಸ್ಸಾಂನಲ್ಲಿ ಸಮಾವೇಶವನ್ನು ಆಯೋಜಿಸಿ ಮಾತನಾಡಿದ ಅವರು, ‘ಅಸ್ಸಾಂ ಮತ್ತು...
Date : Saturday, 30-03-2019
ನವದೆಹಲಿ: ಭಾರತೀಯ ನೌಕೆಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇಂಡಿಜೀನಿಯಸ್ ಏರ್ಕ್ರಾಫ್ಟ್ ಕ್ಯಾರಿಯರ್ (ಐಎಸಿ)ಗೆ ಕಂಬಾತ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿಎಂಎಸ್) ಅನ್ನು ಅಭಿವೃದ್ಧಿಪಡಿಸಿದೆ. ದೇಶೀಯ ಉತ್ಪಾದನೆ, ಅಭಿವೃದ್ಧಿ ಮತ್ತು ಖಾಸಗಿ ಕೈಗಾರಿಕ ಸಹಭಾಗಿತ್ವವನ್ನು ಉತ್ತೇಜಿಸುವ ಭಾರತೀಯ ನೌಕೆಯ ಪ್ರಯತ್ನಕ್ಕೆ ಸಂದ ಅತೀದೊಡ್ಡ...
Date : Saturday, 30-03-2019
ನವದೆಹಲಿ: ಭಾರತದ ಐದು ವಿಧದ ಕಾಫಿಗಳಿಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ (ಭೌಗೋಳಿಕ ಗುರುತಿಸುವಿಕೆ) ಸಿಕ್ಕಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿಯಲ್ಲಿನ ಇಂಡಸ್ಟ್ರೀ ಆ್ಯಂಡ್ ಇಂಟರ್ನಲ್ ಟ್ರೇಡ್ ಡಿಪಾರ್ಟ್ಮೆಂಟ್ ಜಿಐ ಟ್ಯಾಗ್ ನೀಡಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಬೆಳೆಯಲಾಗುವ ಕೂರ್ಗ್ ಅರಬಿಕಾ ಕಾಫಿಗೆ,...
Date : Saturday, 30-03-2019
ನವದೆಹಲಿ: ಇನ್ನು ಮುಂದೆ ಜನರು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಂಗಾಳಕೊಲ್ಲಿಯ ಕರಾವಳಿಯಿಂದ, ಬರೀಗಣ್ಣಲ್ಲಿ 44 ಮೀಟರ್ ಎತ್ತರ ಮತ್ತು 320 ತೂಕದ ಪಿಎಸ್ಎಲ್ವಿ ರಾಕೆಟ್ನ ಉಡಾವಣೆಯನ್ನು ನೋಡಬಹುದಾಗಿದೆ. ಇದೇ ಮೊದಲ ಬಾರಿಗೆ ಇಸ್ರೋ ಇಲ್ಲಿ, ಕನಿಷ್ಠ ದೂರದಲ್ಲಿ ಬರೀಗಣ್ಣಿನಲ್ಲಿ ಜನರಿಗೆ ಉಡಾವಣೆಗಳನ್ನು ನೋಡುವ...
Date : Saturday, 30-03-2019
ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೇರಿಸಲು ಅನಿವಾಸಿ ಭಾರತೀಯರು ಟೊಂಕ ಕಟ್ಟಿದ್ದಾರೆ. ಬರೋಬ್ಬರಿ 30 ದೇಶಗಳಲ್ಲಿ ಮೋದಿಯವರ ಪರವಾಗಿ ಅಭಿಯಾನ ನಡೆಯಲಿದೆ. ಭಾನುವಾರ ಐಕಾನಿಕ್ ಸಿಡ್ನಿ ಒಪೇರಾ ಹೌಸ್ನಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಯಲಿದೆ. ಅಪಾರ...
Date : Saturday, 30-03-2019
ನವದೆಹಲಿ: ಬ್ರ್ಯಾಂಡ್ ಮೋದಿ 2014ಕ್ಕಿಂತಲೂ 2019ರಲ್ಲಿ ಅತ್ಯಂತ ಬಲಿಷ್ಠವಾಗಿದೆ ಮತ್ತು ಬಿಜೆಪಿ ಹಿಂದಿಗಿಂತಲೂ ಈ ಬಾರಿ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜೀ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಿಸಿದ್ದಾರೆ. ಪಾಕಿಸ್ಥಾನದ ಬಾಲಕೋಟ್ನ ಮೇಲೆ...
Date : Saturday, 30-03-2019
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ಬೊಲಿವಿಯಾಗೆ ಭೇಟಿಯನ್ನು ನೀಡಿದ್ದಾರೆ. ಈ ಮೂಲಕ ಬೊಲಿವಿಯಾಗೆ ತೆರಳಿದ ಭಾರತದ ಮೊದಲ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಭಾಗವಾಗಿ ಅವರು ಈ ದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಬೊಲಿವಿಯಾದ ಅಧ್ಯಕ್ಷ ಯುವೋ...
Date : Friday, 29-03-2019
ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯು ‘ಉಗ್ರ ಹಣಕಾಸು ನಿಗ್ರಹ’ ನಿರ್ಣಯವನ್ನು ಎಲ್ಲಾ ರಾಷ್ಟ್ರಗಳು ಕೈಗೊಳ್ಳಬೇಕು ಎಂದು ಕರೆ ನೀಡಿರುವುದನ್ನು ಭಾರತ ಸ್ವಾಗತ ಮಾಡಿದೆ. ಅಲ್ಲದೇ, ಇದನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದೆ. ಉಗ್ರರಿಗೆ ಹಣ ಪೂರೈಕೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕರೆಯನ್ನು ನೀಡಲಾಗಿದೆ....
Date : Friday, 29-03-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಓರ್ವನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಮೂರು ವಿವಿಧ ಎನ್ಕೌಂಟರ್ಗಳನ್ನು ನಡೆಸಿ ಈ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವರಿಂದ ಅಮೆರಿಕಾದ ಎಂ4 ಸ್ನಿಫರ್ ರೈಫಲ್, ಎಕೆ 47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ....
Date : Friday, 29-03-2019
ನವದೆಹಲಿ: ‘ಮಿಶನ್ ಶಕ್ತಿ’ಯನ್ನು ನಡೆಸಿ ಭೂಮಿಯಿಂದ 300 ಕಿಲೋ ಮೀಟರ್ ಎತ್ತರದಲ್ಲಿದ್ದ ಸ್ಯಾಟಲೈಟ್ ಅನ್ನು ಹೊಡೆದುರುಳಿಸಿರುವ ಭಾರತ ಜಗತ್ತಿನ ನಾಲ್ಕನೆಯ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಇದೀಗ ಎ-ಸ್ಯಾಟ್-ಉಪಗ್ರಹ ವಿರೋಧಿ ಕ್ಷಿಪಣಿ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಯಾವ ರೀತಿಯಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬೇಕು...