Date : Saturday, 23-03-2019
ನವದೆಹಲಿ: ಔಪಚಾರಿಕ ವಲಯದ ತಲಾ ಉದ್ಯೋಗ ಸೃಷ್ಟಿಯು 17 ತಿಂಗಳಲ್ಲೇ ಉನ್ನತ ಮಟ್ಟಕ್ಕೇರಿದೆ. 2019 ರ ಜನವರಿಯಲ್ಲಿ 8.96 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್‌ನ ಇತ್ತೀಚಿಗೆ ಬಿಡುಗಡೆಯಾದ ವರದಿ ತಿಳಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲೇ...
Date : Saturday, 23-03-2019
ನವದೆಹಲಿ : ಭಾರತದ ಎರಡು ತೇಜಸ್ ಲಘು ಯುದ್ಧ ವಿಮಾನಗಳು ಮುಂದಿನ ವಾರ ಮಲೇಷ್ಯಾದ ಲ್ಯಾಂಗ್ಕವಿ ಇಂಟರ್ ನ್ಯಾಶನಲ್ ಮೆರಿಟೈಮ್ ಆ್ಯಂಡ್ ಏರೋಸ್ಪೇಸ್ ಎಕ್ಸಿಬಿಷನ್ನಲ್ಲಿ (LIMA-2019) ಪಾಲ್ಗೊಳ್ಳಲಿವೆ. ಈ ಆಗ್ನೇಯ ಏಷ್ಯನ್ ರಾಷ್ಟ್ರ ತೇಜಸ್ ಯುದ್ಧ ವಿಮಾನವನ್ನು ಖರೀದಿಸಲು ಯೋಜನೆ ರೂಪಿಸುತ್ತಿರುವ...
Date : Saturday, 23-03-2019
ನವದೆಹಲಿ : ಭಾರತದ ವೀರ ಸ್ವಾತಂತ್ರ್ಯ ಸೇನಾನಿಗಳಾದ ಭಗತ್, ರಾಜ್‌ಗುರು ಮತ್ತು ಸುಖ್‌ದೇವ್ ಅವರು ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ದಿನ ಇಂದು. ಮಾರ್ಚ್ 23 ರಂದು ದೇಶದಾದ್ಯಂತ ಬಲಿದಾನ ದಿವಸ್ ಆಗಿ ಆಚರಣೆ ಮಾಡಲಾಗುತ್ತದೆ. ಬಲಿದಾನ ದಿವಸದ ಅಂಗವಾಗಿ ಪ್ರಧಾನಿ ನರೇಂದ್ರ...
Date : Friday, 22-03-2019
ನವದೆಹಲಿ: ಭಯೋತ್ಪಾದನಾ ದಾಳಿಗಳಿಗೆ ಪಾಕಿಸ್ಥಾನವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ವೈಮಾನಿಕ ದಾಳಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡ್ನನ್ನು, ಇಂದು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಮ್ಮ ಯೋಧರಿಗೆ ಅವಮಾನ ಮಾಡುವುದು ಭಯೋತ್ಪಾದಕರ ಬಗ್ಗೆ...
Date : Friday, 22-03-2019
ನವದೆಹಲಿ: ರಬ್ಬರ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ (RSDC), ಸಮರ್ಥ್ ಯೋಜನೆಯನ್ನು ಆರಂಭಿಸಿದೆ. 2020ರ ವೇಳೆಗೆ ರಬ್ಬರ್ ವಲಯದಲ್ಲಿರುವ ಸುಮಾರು 10 ಲಕ್ಷ ಸಿಬ್ಬಂದಿಗಳನ್ನು ಕೌಶಲ್ಯ ಭರಿತರನ್ನಾಗಿಸುವ, ಅವರಿಗೆ ಹೆಚ್ಚಿನ ತರಬೇತಿಯನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ‘ರಬ್ಬರ್ ಬೆಳೆಗಾರರನ್ನು ಕೌಶಲ್ಯಭರಿತರನ್ನಾಗಿಸುವ...
Date : Friday, 22-03-2019
ನವದೆಹಲಿ: L&T ಡಿಫೆನ್ಸ್ ಸಂಸ್ಥೆಯು 100ನೇ ಸೆಟ್ನ ಬ್ರಹ್ಮೋಸ್ ಟ್ರಾನ್ಸ್ಪೋರ್ಟ್-ಸ್ಟೋರೇಜ್ ಲಾಂಚ್ ಕನಿಸ್ಟರ್(ಟಿಎಲ್ಸಿ) ಅನ್ನು ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (ಬಿಎಪಿಎಲ್)ಗೆ ಒದಗಿಸಿದೆ. ಇತ್ತೀಚಿಗೆ ಗುಜರಾತಿನ ವಡೋದರದ ರಂಗೋಲಿಯಲ್ಲಿ ನಿರ್ಮಾಣವಾದ L&T ಡಿಫೆನ್ಸ್ನ ಉತ್ಪಾದನಾ ಫೆಸಿಲಿಟಿಯಲ್ಲಿ ಟಿಆಲ್ಸಿ ಯನ್ನು ನಿರ್ಮಾಣ ಮಾಡಲಾಗಿದೆ. ಕನಿಷ್ಟರ್ ಅನ್ನು ಸ್ಟೋರೇಜ್, ಟ್ರಾನ್ಸ್ಪೋರ್ಟ್...
Date : Friday, 22-03-2019
ನವದೆಹಲಿ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಶುಕ್ರವಾರ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ಅವರ ಸಮ್ಮುಖದಲ್ಲಿ ಗಂಭೀರ್...
Date : Friday, 22-03-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐದು ಉಗ್ರವಾದಿಗಳನ್ನು ಹತ್ಯೆ ಮಾಡಲಾಗಿದೆ. ಬಾರಮುಲ್ಲಾ ಜಿಲ್ಲೆಯಲ್ಲಿ ಇಬ್ಬರನ್ನು ಮತ್ತು ಶೋಪಿಯಾನ ಜಿಲ್ಲೆಯಲ್ಲಿ ಒರ್ವ, ಬಂಡಿಪೋರಾದಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ನೆಲಕ್ಕುರುಳಿಸಿವೆ. ಶುಕ್ರವಾರ ಬಾರಮುಲ್ಲಾದ ಕಂಡಿ...
Date : Friday, 22-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ಮತ್ತು ಅಮೆರಿಕಾ ನಡುವಣ ಸಂಬಂಧ ಗಟ್ಟಿಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿ ಅಭಿಪ್ರಾಯಿಸಿದ್ದು, ಲೋಕಸಭಾ ಚುನಾವಣೆಯ ನಂತರ ಈ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂಬ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ...
Date : Friday, 22-03-2019
ನವದೆಹಲಿ: ಈ ಡಿಜಿಟಲ್ ಜಗತ್ತಿನಲ್ಲಿ, ಶಿಕ್ಷಣವು ಪರಿವರ್ತನೆಯ ಹಾದಿಯಲ್ಲಿದೆ. ಈ ನಿಟ್ಟಿನಲ್ಲಿ ಮತ್ತೊಂದು ಡಿಜಿಟಲ್ ಕಾರ್ಯಕ್ರಮವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್(CBSE) ಆರಂಭಿಸಿದ್ದು, ‘ಶಿಕ್ಷಾ ವಾಣಿ’ ಎಂಬ ಪೋಡ್ಕಾಸ್ಟ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ಬೋರ್ಡ್ ಮಾಡುವ ದೊಡ್ಡ ಘೋಷಣೆಗಳನ್ನು ಇದರ...