News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿಯಿಂದ ಮಾತ್ರ ಬಲಿಷ್ಠ ಸರ್ಕಾರ ನೀಡಲು ಸಾಧ್ಯ: ಅಮಿತ್ ಶಾ

ಹೈದರಾಬಾದ್: ಎನ್­ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಪುನರುಚ್ಚರಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಬಲಿಷ್ಠ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ನೀಡಲು ಸಾಧ್ಯ ಎಂದಿದ್ದಾರೆ. ಹೈದರಾಬಾದ್ ಸಮೀಪದ ಶಂಶದಾಬಾದ್­­ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ...

Read More

ಪ್ರತ್ಯೇಕತಾವಾದಿ ಯಾಸೀನ್ ಮಲಿಕ್­ನನ್ನು ತಿಹಾರ್ ಜೈಲಿಗೆ ಕರೆತಂದ NIA

ನವದೆಹಲಿ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, ಜಮ್ಮು ಕಾಶ್ಮೀರ ಲಿಬರೇಶನ್ ಫ್ರಾಂಟ್ ಮುಖ್ಯಸ್ಥ ಯಾಸಿನ್ ಮಲಿಕ್­ನನ್ನು ಮಂಗಳವಾರ ರಾತ್ರಿ ನವದೆಹಲಿಯ ತಿಹಾರ್ ಜೈಲಿಗೆ ಕರೆತರಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್­ಐಎ) ಈತನನ್ನು ಜಮ್ಮುವಿನ ಕೋಟ್ ಬಲ್ವಲ್ ಜೈಲಿನಿಂದ ತಿಹಾರ್ ಜೈಲಿಗೆ ಕರೆ...

Read More

ಕಿಶ್ತ್ವಾರ್­ನಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದ ಜಮ್ಮುವಿನ ಆರೆಸ್ಸೆಸ್ ಪ್ರಾಂತ ಸಹ ಸೇವಾ ಪ್ರಮುಖ್

ದೆಹಲಿ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮಂಗಳವಾರ ಆರೆಸ್ಸೆಸ್ ಕಾರ್ಯಕರ್ತರಾದ ಚಂದ್ರಕಾಂತ್ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಓ) ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ನಿಲುವಿನ ಬಗೆಗಿನ ಭಯೋತ್ಪಾದಕ...

Read More

ಬ್ರಹ್ಮೋಸ್ ಕ್ಷಿಪಣಿಯ ರೇಂಜ್ 500 ಕಿ.ಮೀ.ಗೆ ವಿಸ್ತರಣೆಯಾಗಲಿದೆ

ನವದೆಹಲಿ: ಭಾರತದ ಸೂಪರ್­ಸಾನಿಕ್ ಕ್ರೂಸ್ ಮಿಸೈಲ್ ಬ್ರಹ್ಮೋಸ್­ನ ರೇಂಜ್ ಶೀಘ್ರದಲ್ಲೇ ವಿಸ್ತರಣೆಗೊಳ್ಳಲಿದೆ.  500 ಕಿಲೋಮೀಟರ್ ದೂರಕ್ಕೆ ಹಿಟ್ ರೇಂಜ್ ಹೊಂದಿರುವಂತೆ ವಿಸ್ತರಣೆ ಮಾಡಲಾಗುತ್ತಿದೆ. ಬ್ರಹ್ಮೋಸ್ ಪ್ರಸ್ತುತ 400 ಕಿಲೋಮೀಟರುಗಳ ಗರಿಷ್ಠ  ರೇಂಜ್ ಅನ್ನು ಹೊಂದಿದ್ದು, ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಈಗಾಗಲೇ ಕೆಲಸ ಆರಂಭವಾಗಿದೆ. ಬ್ರಹ್ಮೋಸ್...

Read More

ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ: ಬಿಜೆಪಿ ಭರವಸೆ

ನವದೆಹಲಿ: ಇತ್ತೀಚೆಗೆ ಬಿಡುಗಡೆಗೊಳಿಸಿದ  ಪ್ರಣಾಳಿಕೆಯಲ್ಲಿ, 2024 ರೊಳಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ಅಥವಾ PG ಕಾಲೇಜು ತೆರೆಯುವ ಮೂಲಕ ಆರೋಗ್ಯ ಸೇವೆ ಲಭ್ಯತೆಯನ್ನು ವಿಸ್ತರಿಸುವ ಬಗ್ಗೆ ಬಿಜೆಪಿ ಭರವಸೆ ನೀಡಿದೆ. “ನಮ್ಮ ಯೋಜನೆಗಳ ಮೂಲಕ, ಪ್ರತಿ ಮೂರು ಸಂಸದೀಯ ಕ್ಷೇತ್ರಗಳಿಗೆ ಒಂದು...

Read More

ಮಾಲ್ಡೀವ್ಸ್ ಚುನಾವಣೆಯಲ್ಲಿ ಭಾರತದ ಪರ ಇರುವ MDP ಪಕ್ಷಕ್ಕೆ ಗೆಲುವು

ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಮಾಲ್ಡೀವಿಯನ್ ಡೆಮೋಕ್ರಾಟಿಕ್ ಪಾರ್ಟಿ (ಎಂಡಿಪಿ) ದ್ವೀಪದ ರಾಷ್ಟ್ರದ ಸಂಸತ್ತು ಚುನಾವಣೆಯಲ್ಲಿ 2/3 ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ವರದಿಯ ಪ್ರಕಾರ,  ಏಪ್ರಿಲ್ 7 ರಂದು ಎಂಡಿಪಿಯು ಮಾಲ್ಡೀವ್ಸ್ ಸಂಸತ್ತಿನ ...

Read More

ದೇಶದಲ್ಲೇ ಮೊದಲು: ತ್ರಿಪುರಾ ಚುನಾವಣಾ ಪ್ರಕ್ರಿಯೆ ವೆಬ್­ಕಾಸ್ಟ್ ಆಗಲಿದೆ

ನವದೆಹಲಿ: ಭಾರತದಲ್ಲಿ ಪಾರದರ್ಶಕತೆಯ ಹೊಸ ಯುಗ ಆರಂಭವಾಗುತ್ತಿದೆ. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ತ್ರಿಪುರಾದಲ್ಲಿ ಚುನಾವಣಾ ಮತಗಟ್ಟೆಗಳ ಸಂಪೂರ್ಣ  ಶೇ.100ರಷ್ಟು ವೆಬ್­ಕಾಸ್ಟಿಂಗ್ ನಡೆಯಲಿದೆ. ವೆಬ್­ಕಾಸ್ಟಿಂಗ್ ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ವೀಡಿಯೋ ವ್ಯೂವಿಂಗ್ ಮತ್ತು ಕಣ್ಗಾವಲು ತಂಡಗಳನ್ನು ತ್ರಿಪುರದಾದ್ಯಂತ ನಿಯೋಜನೆಗೊಳಿಸಲಾಗುತ್ತಿದೆ. ಮತದಾನ ದಿನ...

Read More

ದೇಗುಲಗಳನ್ನು ಭಕ್ತರೇ ನಿರ್ವಹಿಸಬೇಕು, ಸರ್ಕಾರಗಳಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಧಾರ್ಮಿಕ ಸ್ಥಳಗಳನ್ನು ಸರ್ಕಾರ ನಿರ್ವಹಣೆ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮೂರ್ತಿಗಳ ಕಳ್ಳತನದಂತಹ ಕೃತ್ಯಗಳನ್ನು ತಡೆಯಲು ಸೋತಿರುವ ಅಧಿಕಾರಗಳಿಗೂ ಛಾಟಿ ಬೀಸಿದೆ. ಧಾರ್ಮಿಕ ಸ್ಥಳಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಭಕ್ತಾದಿಗಳಿಗೇ ನೀಡಬೇಕು ಎಂದು ಅಭಿಪ್ರಾಯಿಸಿದೆ. ನ್ಯಾ. ಎಸ್....

Read More

2019ರ NIRF ಶ್ರೇಯಾಂಕ: ಐಐಟಿ ಮದ್ರಾಸ್­ಗೆ ಮೊದಲ ಸ್ಥಾನ

ನವದೆಹಲಿ:  2019ರ NIRF ಶ್ರೇಯಾಂಕಗಳನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಅಪ್­ಡೇಟ್ ಮಾಡಿದೆ. 9 ಕೆಟಗರಿಗಳಿಗೆ 2019ರ NIRF ಶ್ರೇಯಾಂಕಗಳನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದರಲ್ಲಿ ವಿಶ್ವವಿದ್ಯಾನಿಲಯಗಳು, ಎಂಜಿನಿಯರಿಂಗ್, ಕಾಲೇಜುಗಳು, ಮ್ಯಾನೇಜ್ಮೆಂಟ್, ಫಾರ್ಮಸಿ, ಲಾ ಮತ್ತು ಆರ್ಕಿಟೆಕ್ಚರ್­ಗಳ ಒಟ್ಟು ಕೆಟಗರಿಗಳು...

Read More

ರಾಜ್ಯದ 28 ಕ್ಷೇತ್ರಗಳಲ್ಲಿ 478 ಅಭ್ಯರ್ಥಿಗಳು, ಮತದಾರರ ಸಂಖ್ಯೆ 5.11 ಕೋಟಿ

ಬೆಂಗಳೂರು: ಕರ್ನಾಟಕದ 28 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 478 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಪ್ರಿಲ್ 18ರಂದು ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ, ಎಪ್ರಿಲ್ 23ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಮತ್ತೆ 14...

Read More

Recent News

Back To Top