Date : Thursday, 03-12-2015
ಚೆನ್ನೈ: ಚೆನ್ನೈನಲ್ಲಿ ಮಳೆ ಕಡಿಮೆಯಾಗಿದ್ದು, ಸೂರ್ಯನ ಕಿರಣಗಳು ಕಾಣಿಸಿಕೊಂಡಿವೆ. ನೀರಿನ ಪ್ರಮಾಣವೂ ನಿಧಾನಗತಿಯಲ್ಲಿ ತಗ್ಗುತ್ತಿದೆ. ಆದರೆ ಚೆಂಬಾರಬಕ್ಕಂ ಅಣೆಕಟ್ಟಿನಿಂದ ಮತ್ತೊಂದು ಸುತ್ತಿನ ನೀರು ಹೊರ ಬಿಡುವ ಬಗ್ಗೆ ಘೋಷಣೆಯಾಗಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ರಸ್ತೆ, ರೈಲ್ವೇ, ವಿಮಾನ ನಿಲ್ದಾಣಗಳು ಇನ್ನೂ...
Date : Thursday, 03-12-2015
ಉಡುಪಿ : ವಸ್ತು ಪ್ರದರ್ಶನ ಉತ್ಸವಕ್ಕೆ ಅದ್ದೂರಿಯ ಚಾಲನೆ- ತಾಜ್ ಮಹಾಲ್ ವೀಕ್ಷಣೆಗೆ ಬೃಹತ್...
Date : Thursday, 03-12-2015
ಒಟ್ಟಾವಾ: ತನ್ನ ಫೆಡೆರಲ್ ಸರ್ಕಾರ ಮತ್ತು ಇತರ ಪ್ರಮುಖ ಸಂಸ್ಥೆಗಳ ಮೇಲೆ ಹ್ಯಾಕರ್‌ಗಳ ದಾಳಿ ತಡೆಯಲು ಸೈಬರ್ ಅಪರಾಧ ತನಿಖಾ ತಂಡ ರಚಿಸುವುದಾಗಿ ಕೆನಡಾ ರಾಷ್ಟ್ರೀಯ ಪೊಲೀಸ್ ತಿಳಿಸಿದೆ. ಕೆನಡಾ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮತ್ತು ಸಾಂಸ್ಥಿಕ ಕಂಪ್ಯೂಟರ್ ಜಾಲಗಳ ನುಸುಳುಕೋರರ...
Date : Thursday, 03-12-2015
ಬೆಳಗಾವಿ : ಭೂಗತ ಪಾತಕಿ ಬನ್ನಂಜೆ ರಾಜನ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಲಾಗಿದೆ. ಬೆಳಗಾವಿಯ ವಿಶೇಷ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಈತನನ್ನು ಇತ್ತೀಚಿಗೆ ಮೊರಾಕ್ಕೊದಲ್ಲಿ ಬಂಧಿಸಲಾಗಿತ್ತು. ಬನ್ನಂಜೆ ರಾಜನ ಗುಂಪಿನಿಂದಲೇ ಆತನಿಗೆ ಜೀವ ಬೆದರಿಕೆ...
Date : Thursday, 03-12-2015
ವಾಷಿಂಗ್ಟನ್: 1999ರ ಕಾರ್ಗಿಲ್ ಯುದ್ಧದ ಸಂದರ್ಭ ಭಾರತದ ಕೈಯಲ್ಲಿ ತನ್ನ ಸೇನೆ ಹೀನಾಯವಾಗಿ ಸೋತ ಸೇಡನ್ನು ತೀರಿಸುವ ಸಲುವಾಗಿ ಪಾಕಿಸ್ಥಾನ ಭಾರತದ ವಿರುದ್ಧ ಅಣ್ವಸ್ತ್ರಗಳನ್ನು ಬಳಸಲು ಸಜ್ಜಾಗಿತ್ತು, ಈ ಬಗ್ಗೆ ಸಿಐಎ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಎಚ್ಚರಿಕೆ...
Date : Thursday, 03-12-2015
ದೆಹಲಿ : ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ್ನು ಗುಪ್ತಚರ ಇಲಾಖೆ ಗುರುವಾರ ನೇಪಾಳ ಗಡಿಯಲ್ಲಿ ಬಂಧನಕ್ಕೊಳಪಡಿಸಿದೆ. ಅಬೀದ್ ಪಟೇಲ್ ಬಂಧಿತ ದಾವೂದ್ ಸಹಚರನಾಗಿದ್ದು ನೇಪಾಳ ಪೊಲೀಸರ ಸಹಾಯದಿಂದ ಈತನನ್ನು ಬಂಧಿಸಲಾಗಿದೆ. ಗುಜರಾತಿನ ಇಬ್ಬರು ಬಿಜೆಪಿ ನಾಯಕರನ್ನು ಹತ್ಯೆಗೈದ ಆರೋಪದಲ್ಲಿ...
Date : Thursday, 03-12-2015
ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಚಿತ್ತ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿಯತ್ತ ನೆಟ್ಟಿದೆ. ತನ್ನ ಪ್ರಣಾಳಿಕೆ ‘ಬ್ಲ್ಯಾಕ್ ಫ್ಲ್ಯಾಗ್ಸ್ ಫ್ರಂ ದಿ ಇಸ್ಲಾಮಿಕ್ ಸ್ಟೇಟ್’ನಲ್ಲಿ ಅದು ಮೋದಿ ಮುಸ್ಲಿಂರ ವಿರುದ್ಧ ಯುದ್ಧ ಸಾರಲು ಸಜ್ಜಾಗುತ್ತಿದ್ದಾರೆ ಎಂದು ಆರೋಪಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್...
Date : Thursday, 03-12-2015
ಚೆನ್ನೈ: ತಮಿಳುನಾಡು ಜಲಪ್ರಳಯಕ್ಕೆ ಸಂಪೂರ್ಣ ತತ್ತರಿಸಿ ಹೋಗಿದೆ. ಶತಮಾನದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಅಲ್ಲಿ ಮಳೆ ಸುರಿದಿದ್ದು 15ಸಾವಿರ ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಸಂಕಷ್ಟದಲ್ಲಿರುವ ತಮಿಳುನಾಡಿಗೆ ದೇಶದ ವಿವಿಧಡೆಯಿಂದ ನೆರವಿನ ಮಹಾಪೂರ ಹರಿದಿದೆ. ಕರ್ನಾಟಕ ರಾಜ್ಯ...
Date : Thursday, 03-12-2015
ಶ್ರೀನಗರ: ದೇಶದಲ್ಲಿ ಸಹಿಷ್ಣುತೆ ಇದೆಯೇ, ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆಸುವುದರಲ್ಲೇ ಜನರು ಬ್ಯೂಸಿಯಾಗಿರುವ ಈ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತನೋರ್ವ ವಿವಿಧ ಸಮುದಾಯಗಳ ನಡುವೆ ಭಾವೈಕ್ಯತೆ ಮೂಡಿಸಲು ವಿನೂತನ ಪ್ರಯೋಗವನ್ನು ಮಾಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಸಂದೀಪ್ ನೂತನವಾಗಿ ರಚಿತವಾಗಿರುವ ಜಮ್ಮು ಕಾಶ್ಮೀರ...
Date : Thursday, 03-12-2015
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶೀಘ್ರದಲ್ಲೇ ಪಾಕಿಸ್ಥಾನಕ್ಕೆ ಭೇಟಿ ಕೊಡುವ ಸಾಧ್ಯತೆಗಳು ಇವೆ ಎಂದು ವರದಿಗಳು ತಿಳಿಸಿದ್ದು, ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಫ್ಘಾನಿಸ್ತಾನದ ಬಗ್ಗೆ ನಡೆಯಲಿರುವ 14 ದೇಶಗಳ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಸುಷ್ಮಾ...