News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೀರತ್ ಸಮಾವೇಶದಲ್ಲಿ 40 ಬಾರಿ ‘ಕಮಲ್’ಎಂದ ಬಿಜೆಪಿ ಮುಖಂಡನ ವೀಡಿಯೋ ವೈರಲ್

ಮೀರತ್: ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಅವರು ಮೀರತ್­ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ, ಎಪ್ರಿಲ್ 1ರಂದು ಸಮಾವೇಶ ನಡೆದಿದ್ದು, ಇದರಲ್ಲಿ ಶಾರ್ದ 40 ಬಾರಿ ‘ಕಮಲ್’ ಎಂದು ಉಚ್ಛರಿಸಿದ್ದಾರೆ. ಕಮಲ...

Read More

ಬಲಿಷ್ಠ ಖರೀದಿಯಿಂದಾಗಿ ಈ ವರ್ಷ ಭಾರತದ ಪ್ರಗತಿ ದರ ಶೇ. 7.2 ರಷ್ಟಾಗಲಿದೆ: ADB

ನವದೆಹಲಿ: ಭಾರತದ ಪ್ರಗತಿ ಮತ್ತಷ್ಟು ಬೆಳವಣಿಗೆಯಾಗಲಿದೆ ಮತ್ತು ಬಲಿಷ್ಠ ಖರೀದಿಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.2ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ಏಷ್ಯನ್ ಡೆವಲಪ್­ಮೆಂಟ್ ಬ್ಯಾಂಕ್ ಬುಧವಾರ ಪ್ರಕಟಿಸಿದ ತನ್ನ ಮೊದಲ ವರದಿಯಲ್ಲಿ ತಿಳಿಸಿದೆ. ‘ಕಡಿಮೆ ಕೃಷಿ ಉತ್ಪಾದನೆ, ಅಧಿಕ ಜಾಗತಿಕ ತೈಲ...

Read More

ಶೀಘ್ರದಲ್ಲೇ ಭಾರತೀಯ ನೌಕೆಯನ್ನು ಸೇರಲಿದೆ ಬಲಶಾಲಿ ಸೀಹಾಕ್ ಹೆಲಿಕಾಫ್ಟರ್­ಗಳು

ನವದೆಹಲಿ : ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ 24  ಮಲ್ಟಿ ರೋಲ್ ಎಂಎಚ್-60 ‘ರೋಮಿಯೋ’ ಸೀಹಾಕ್ ಹೆಲಿಕಾಫ್ಟರ್­ಗಳ ಸೇರ್ಪಡೆಯಾಗಲಿದೆ.  USD 2.4 ಬಿಲಿಯನ್ ಮೊತ್ತಕ್ಕೆ ಈ ಹೆಲಿಕಾಫ್ಟರ್­ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕಾ ಸಮ್ಮತಿ ಸೂಚಿಸಿದೆ. ಜಲಾಂತರ್ಗಾಮಿ ನೌಕೆಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯವುಳ್ಳ ಈ...

Read More

ಪಾಕಿಸ್ಥಾನದ 7 ಪೋಸ್ಟ್­ಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

ಜಮ್ಮು: ಜಮ್ಮು ಕಾಶ್ಮೀರದ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ಮಂಗಳವಾರ ಕದನ ವಿರಾಮವನ್ನು ಉಲ್ಲಂಘಿಸಿ ಶೆಲ್ ದಾಳಿಗಳನ್ನು ನಡೆಸಿದ್ದ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ದಾಳಿಗೆ ಪ್ರತಿದಾಳಿಯನ್ನು ನಡೆಸಿದ ಯೋಧರು, ಪಾಕಿಸ್ಥಾನದ 7 ಪೋಸ್ಟ್­ಗಳನ್ನು ಧ್ವಂಸ ಮಾಡಿದ್ದಾರೆ. ಪಾಕಿಸ್ಥಾನದ...

Read More

ಕಲ್ಲಿದ್ದಲು ಗಣಿಗಳ ನೀರು 7 ಲಕ್ಷ ಮಂದಿಯ ಬಾಯಾರಿಕೆ ನೀಗಿಸುತ್ತಿದೆ

ನವದೆಹಲಿ: ಕಲ್ಲಿದ್ದಲು ಯಾವಾಗಲೂ ಭಾರತದಲ್ಲಿ ಶಕ್ತಿಯ ಪ್ರಾಥಮಿಕ ಮೂಲವೆಂದು ಗುರುತಿಸಲ್ಪಡಲಾಗುತ್ತದೆ, ಶೇ. 55% ವಿದ್ಯುತ್ ಉತ್ಪಾದನೆಗೆ ಇದು ಮೂಲವಾಗಿದೆ. ಆದರೆ, ನರೇಂದ್ರ ಮೋದಿ ಸರಕಾರದ ನೀತಿಯ ಫಲವಾಗಿ, ಕಪ್ಪು ವಜ್ರದ ಉದ್ಯಮವು ಈಗ ಆರು ಕಲ್ಲಿದ್ದಲು ರಾಜ್ಯಗಳ 498 ಗ್ರಾಮಗಳಲ್ಲಿ ಸುಮಾರು ಏಳು...

Read More

ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್​ಕುಮಾರ್​ ನೇಮಕ

ಬೆಂಗಳೂರು: ಇತ್ತೀಚಿಗೆ ನಿಧನರಾದ ಕೇಂದ್ರ ಸಚಿವ ಅನಂತ್​ಕುಮಾರ್​ ಅವರ ಪತ್ನಿ ತೇಜಸ್ವಿನಿ ಅನಂತ್​ಕುಮಾರ್​​ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಟ್ವೀಟ್​ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ‘ತೇಜಸ್ವಿನಿ ಅನಂತ್​ಕುಮಾರ್​ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ...

Read More

ದಾಖಲೆಯ ರೂ.1.06 ಟ್ರಿಲಿಯನ್ GST ಸಂಗ್ರಹದೊಂದಿಗೆ 2018-19 ಹಣಕಾಸು ವರ್ಷ ಅಂತ್ಯ

ನವದೆಹಲಿ:  2018-19ರ ಆರ್ಥಿಕ ವರ್ಷವು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್­ಟಿ)ಯ ವಿಷಯದಲ್ಲಿ ಸಂತೋಷದಾಯಕವಾಗಿ ಅಂತ್ಯಗೊಂಡಿದೆ. ಜಿಎಸ್­ಟಿ ಆರಂಭವಾದ 21 ತಿಂಗಳಲ್ಲೇ 2019ರ ಮಾರ್ಚ್ ತಿಂಗಳಲ್ಲಿ ಅತ್ಯಧಿಕ ಮಾಸಿಕ ಜಿಎಸ್­ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಮಾರ್ಚ್­ನಲ್ಲಿ ರೂ.1.06...

Read More

ರಾಹುಲ್ ಅವರ ರೂ.72 ಸಾವಿರದ ಘೋಷಣೆಯಲ್ಲಿ ವಿಶ್ವಾಸಾರ್ಹತೆ ಇಲ್ಲ: ಅರವಿಂದ್ ಪನಾಗರಿಯ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಣೆ ಮಾಡಿರುವ ರೂ.72 ಸಾವಿರ ಕನಿಷ್ಠ ಆದಾಯ ಯೋಜನೆಯು, ಎನ್­ಡಿಎ ಸರ್ಕಾರದ ಪಿಎಂ-ಕಿಸಾನ್ ಯೋಜನೆಗೆ ಹೋಲಿಸಿದರೆ ಅಷ್ಟೊಂದು ಉತ್ತೇಜನಕಾರಿಯಾಗಿಲ್ಲ ಎಂದು ನೀತಿ ಆಯೋಗದ ಮಾಜಿ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಅಲ್ಲದೇ, ಈ...

Read More

ಮೋದಿ, ಅಸ್ಸಾಂ ಸಿಎಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಚಹಾ ಕಾರ್ಮಿಕರು

ದಿಬ್ರುಘರ್: ವಿವಿಧ ಯೋಜನೆಗಳ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರ ಬಗ್ಗೆ ಅಸ್ಸಾಂನ ದಿಬ್ರುಘರ್ ಪ್ರದೇಶದ ಚಹಾ ಕಾರ್ಮಿಕರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.  ಸರ್ಕಾರ ನಮಗೆ ಬ್ಯಾಂಕ್ ಖಾತೆಗಳನ್ನು ಕೊಡಿಸಿದೆ ಮತ್ತು...

Read More

ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ ಸದಸ್ಯತ್ವದ ಬಗ್ಗೆ ರಷ್ಯಾದೊಂದಿಗೆ ಭಾರತ ಚರ್ಚೆ

ನವದೆಹಲಿ: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ  ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿ.ಕೆ. ಗೋಖಲೆ ಅವರು ಸೋಮವಾರ, ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ರೈಬ್ಕೋವ್ ಅವರನ್ನು ಭೇಟಿಯಾದರು ಮತ್ತು ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (ಎನ್ಎಸ್ ಜಿ) ಯ ಭಾರತ ಸದಸ್ಯತ್ವ ಸೇರಿದಂತೆ...

Read More

Recent News

Back To Top