News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶ ಸೇವೆಯೇ ನನ್ನ ಗುರಿ ಎಂದ ಕಾಶ್ಮೀರ ಪೂಂಚ್­ನ ಮೊದಲ ಮಹಿಳಾ ಐಎಎಸ್

ಶ್ರೀನಗರ: ನಾನು ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಕಾಶ್ಮೀರ ಪೂಂಚ್­ನ ಐಎಎಸ್ ಪರೀಕ್ಷೆ ತೇರ್ಗಡೆಯಾದ ಮೊದಲ ಮಹಿಳೆ ರೆಹಾನಾ ಬಶೀರ್ ಹೇಳಿದ್ದಾರೆ. ಯುಪಿಎಸ್­ಸಿ ಪರೀಕ್ಷೆ ಫಲಿತಾಂಶಗಳು ಹೊರಬಿದ್ದ ತರುವಾಯ, ದೇಶದಾದ್ಯಂತದಿಂದ ಹಲವಾರು ಸ್ಪೂರ್ತಿದಾಯಕ ಕಥೆಗಳು ವೈರಲ್ ಆಗುತ್ತಿದೆ. ಅಂತಹ...

Read More

ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲು ಬಂದಿದೆ ‘ಜಾಗರೂಕ್’ ಆ್ಯಪ್

ನವದೆಹಲಿ: ಕೇಂದ್ರ ಸರ್ಕಾರವು ಮೊಬೈಲ್ ಅಪ್ಲಿಕೇಶನ್ ‘ಜಾಗರೂಕ್’ ಅನ್ನು ಅಭಿವೃದ್ಧಿಪಡಿಸಿದ್ದು, ವಿದ್ಯುತ್ತಿನ ಗುಣಮಟ್ಟ ಮತ್ತು ಲಭ್ಯತೆಯ ಬಗ್ಗೆ ದೇಶದಾದ್ಯಂತದ ಜನರಿಂದ ಪ್ರತಿಕ್ರಿಯೆಯನ್ನು ಈ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್ ಮೂಲಕ ಜನರು ವಿದ್ಯುತ್ ಕಡಿತ ಮತ್ತು ಕಡಿತದ ಸ್ಥಳಗಳ ಬಗ್ಗೆ...

Read More

ಹಕ್ಕು ಚಲಾಯಿಸಿದ ಸಿಕ್ಕಿಂನ ಅತೀ ಹಿರಿಯ ಮತದಾರಳಾದ ಸುಮಿತ್ರಾ ರಾಯ್

ಸಿಕ್ಕಿಂ: 107 ವರ್ಷದ ಸುಮಿತ್ರಾ ರಾಯ್ ಅವರು, ಸಿಕ್ಕಿಂನ ಅತೀ ಹಿರಿಯ ಮತದಾರಳಾಗಿ ಹೊರಹೊಮ್ಮಿದ್ದಾರೆ. ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅವರು ಮತದಾನ ಮಾಡಿ ಎಲ್ಲಾ ಕಿರಿಯರಿಗೂ ಪ್ರೇರಣಾಶೀಲರಾಗಿದ್ದಾರೆ. ರಾಯ್ ಅವರು ದಕ್ಷಿಣ ಸಿಕ್ಕಿಂನ ಪೊಕ್ಲೋಕ್ ಕಮ್ರಾಂಗ್ ಸಮೀಪದ ಕಮ್ರಾಂಗ್...

Read More

$75 ಮಿಲಿಯನ್ ವೆಚ್ಚದಲ್ಲಿ ಮುಂಬಯಿಯಲ್ಲಿ ಮೆಗಾ ಸಿಟಿ ನಿರ್ಮಿಸಲಿದೆ ರಿಲಾಯನ್ಸ್ ಗ್ರೂಪ್

ಮುಂಬಯಿ: ಭಾರತದ ಅತಿದೊಡ್ಡ ಸಾರ್ವಜನಿಕವಾಗಿ ಪಟ್ಟಿಮಾಡಲಾದ ಕಂಪೆನಿ  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಸಿದ್ಧವಾಗಿದೆ. ಮುಂದಿನ 10 ವರ್ಷಗಳಲ್ಲಿ 75 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಯೊಂದಿಗೆ ಮುಂಬೈ ಬಳಿ ಮುಖೇಶ್ ಅಂಬಾನಿಯವರು ಮೆಗಾ ಸಿಟಿ ನಿರ್ಮಾಣಕ್ಕೆ  ಬ್ಲೂಪ್ರಿಂಟ್ ತಯಾರಿಸಿದ್ದಾರೆ. ರಿಲಾಯನ್ಸ್ ಸಂಸ್ಥೆಯು...

Read More

ಭಾರತದ ಎಜ್ಯು ಟೆಕ್ ಸ್ಟಾರ್ಟ್­ ಅಪ್­ಗೆ ಗ್ಲೋಬಲ್ ಟೆಕ್ ಫ್ರೈಝ್

ನವದೆಹಲಿ:  ಇಂಡಿಯನ್ ಎಜ್ಯುಕೇಶನ್ ಟೆಕ್ನಾಲಜಿಯ ಸ್ಟಾರ್ಟ್­ ಅಪ್ ಡಾಸ್ಟ್ ಎಜುಕೇಶನ್,  $ 25,000 ಮೊತ್ತದ ಗ್ಲೋಬಲ್ ಟೆಕ್ ಪ್ರೈಝ್ ಜಯಿಸಿದ ಮೂರು ವಿಜೇತರಲ್ಲಿ ಒಂದಾಗಿದೆ. ಇತರ ಎರಡು ವಿಜೇತರು ತಾಂಝೇನಿಯಾದ ಉಬೊಂಗೋ ಮತ್ತು ಈಜಿಪ್ಟಿನ ಪ್ರಾಕ್ಸಿಲಾಬ್ಸ್. 1500 ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳಿಗೆ ತಮ್ಮ ಚಿಂತನೆಗಳನ್ನು...

Read More

ಮ್ಯಾಂಚೆಸ್ಟರ್ ರಸ್ತೆಯಲ್ಲಿ ಮೋದಿ ಪರ ಪ್ರಚಾರಕ್ಕಾಗಿ ಫ್ಲ್ಯಾಶ್ ಮಾಬ್ ಮಾಡಿದ NRIಗಳು

ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ರಸ್ತೆಗಳಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದು, ನಮೋ ಅಗೈನ್ ಎಂಬ ಘೋಷಣೆಯುಳ್ಳ ಟಿ-ಶರ್ಟ್­ಗಳನ್ನು ಧರಿಸಿ ಎನ್­ಆರ್­ಐಗಳ ತಂಡವೊಂದು  ಫ್ಲ್ಯಾಶ್ ಮಾಬ್ ಮೂಲಕ ಬಿಜೆಪಿಯ ಪರವಾಗಿ ಮತ ಪ್ರಚಾರ ಮಾಡಿ ಎಲ್ಲರ ಗಮನವನ್ನು ಸಲ್ಲಿಸಿದೆ. ಮಧ್ಯದಲ್ಲಿ ಮೋದಿಯ ವೇಷಧಾರಿಯನ್ನು ನಿಲ್ಲಿಸಿಕೊಂಡು, ಅವರ...

Read More

ಲೋಕಸಭಾ ಚುನಾವಣೆ ಆರಂಭವನ್ನು ಸಂಭ್ರಮಿಸಿದ ಗೂಗಲ್ ಡೂಡಲ್

ನವದೆಹಲಿ: ಲೋಕಸಭಾ ಚುನಾವಣೆ ಇಂದಿನಿಂದ ಆರಂಭಗೊಂಡಿದೆ. ಭಾರತದ ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬವಾದ ಈ ಚುನಾವಣೆಯನ್ನು ಗೂಗಲ್ ಡೂಡಲ್ ಮೂಲಕ ಸಂಭ್ರಮಿಸಿದೆ. ಗೂಗಲ್ ಡೂಡಲ್ ಇಂಕ್ ಹಾಕಿದ ಕೈಬೆರಳನ್ನು ತೋರಿಸಿದ್ದು, ಅದನ್ನು ಕ್ಲಿಕ್ ಮಾಡಿದಾಗ ವೋಂಟಿಂಗ್ ಪ್ರಕ್ರಿಯೆಯನ್ನು ವಿವರಿಸುವ ಪೇಜ್ ತೆರೆದುಕೊಳ್ಳುತ್ತದೆ. ಮೊದಲ ಬಾರಿಯ...

Read More

ದಾಖಲೆಯ ಪ್ರಮಾಣದಲ್ಲಿ ಬಂದು ಮತದಾನ ಮಾಡುವಂತೆ ಮೋದಿ ಮತ್ತು ಗಣ್ಯರಿಂದ ಕರೆ

ನವದೆಹಲಿ: 2019ರ ಲೋಕಸಭಾ ಚುನಾವಣೆ ಆರಂಭವಾಗುತ್ತಿದ್ದಂತೆ, ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ದಾಖಲೆಯ ಮಟ್ಟದಲ್ಲಿ ಬಂದು ಮತದಾನ ಮಾಡುವಂತೆ ದೇಶದ ಜನರಿಗೆ ಕರೆಯನ್ನು ನೀಡಿದ್ದಾರೆ. ಇಂದು ದೇಶದಾದ್ಯಂತ ಮೊದಲ ಹಂತದ ಚುನಾವಣೆಗಳು ನಡೆಯುತ್ತಿವೆ. ‘2019ರ ಲೋಕಸಭಾ ಚುನಾವಣೆ ಇಂದು ಆರಂಭವಾಗಿದೆ....

Read More

ಲೋಕಸಭಾ ಚುನಾವಣೆ: ಮೊದಲ ಹಂತದ ಮತದಾನ ಆರಂಭ

ನವದೆಹಲಿ: 2019ರ ಲೋಕಸಭಾ ಚುನಾವಣೆ ಆರಂಭಗೊಂಡಿದೆ. ಮೊದಲ ಹಂತದ ಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಚಾಲನೆ ದೊರೆತಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ದೇಶದ 2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗಳಿಗೆ ಇಂದು ಚುನಾವಣೆ...

Read More

ಡಿಜಿಟಲ್ ಇಂಡಿಯಾವನ್ನು ಶ್ಲಾಘಿಸಿದ IMF

ನವದೆಹಲಿ: ಭಾರತ ಕೈಗೊಂಡಿರುವ ಸುಧಾರಣಾ ಕ್ರಮಗಳು ಡಿಜಿಟಲೀಕರಣದ ಪ್ರಯೋಜನಗಳನ್ನು ತೋರಿಸುತ್ತಿವೆ, ಇದರಿಂದ ವಂಚನೆಗಳು ತಗ್ಗಿವೆ ಮತ್ತು ಆರೋಗ್ಯಕರ ಸ್ಪರ್ಧೆ ಹೆಚ್ಚಾಗಿವೆ, ಗುಣಮಟ್ಟವೂ ಹೆಚ್ಚಾಗುತ್ತಿವೆ ಎಂದು ಇಂಟರ್­ನ್ಯಾಷನಲ್ ಮಾನಿಟರಿ ಫಂಡ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ‘ಭಾರತದಲ್ಲಿನ ಕೆಲವೊಂದು ಸುಧಾರಣೆಗಳು ಡಿಜಟಲೀಕರಣದ ಪ್ರಯೋಜನಗಳನ್ನು...

Read More

Recent News

Back To Top