News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ: ಅಮಿತ್ ಶಾ

ನವದೆಹಲಿ: ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಹಿಂದೂಗಳು ಭಯೋತ್ಪಾದಕರಾಗಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಮಧ್ಯಪ್ರದೇಶದ ಚಾತರಪುರ್­ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ”ಹಿಂದೂಗಳು...

Read More

ನಟ ಅಕ್ಷಯ್ ಜೊತೆಗಿನ ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ ಸಂಗತಿ ಹಂಚಿಕೊಂಡ ಮೋದಿ

ನವದೆಹಲಿ: ಬಾಲಿವುಡ್­ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶನ ನಡೆಸಿದ್ದು, ಈ ವೇಳೆ ಮೋದಿಯವರು ತಮ್ಮ ಜೀವನ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ರಾಜಕಿಯೇತರ ಸಂದರ್ಶನ ಇದಾಗಿತ್ತು. ನೀವು ನೋಡಿದ ಕೊನೆಯ ಸಿನಿಮಾ ಯಾವುದು...

Read More

ಏಷ್ಯನ್ ರೆಸ್ಲಿಂಗ್ ಚಾಂಪಿಯನ್­ಶಿಪ್ : ಚಿನ್ನ ಗೆದ್ದ ಬಜರಂಗ್ ಪೂನಿಯಾ

ನವದೆಹಲಿ: ಚೀನಾದ ಕ್ಸಿಯಾನ್­ನಲ್ಲಿ ಜರುಗುತ್ತಿರುವ ಏಷ್ಯನ್ ರೆಸ್ಲಿಂಗ್ ಚಾಂಪಿಯನ್­ಶಿಪ್­ನಲ್ಲಿ ಮಂಗಳವಾರ ಭಾರತದ ಒಂದು ಬಂಗಾರದ ಪದಕ, ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. ವಿಶ್ವ ನಂಬರ್ 1 ಆಟಗಾರ ಬಜರಂಗ್ ಪೂನಿಯಾ ಅವರು 10 ಪಾಯಿಂಟ್­ಗಳನ್ನು ಪಡೆದುಕೊಂಡು...

Read More

ರಾಮಾಯಣದ ದೃಶ್ಯವುಳ್ಳ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಇಂಡೋನೇಷ್ಯಾ

ಜಕಾರ್ತ: ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯ ಆರಂಭಿಸಿ 70 ವರ್ಷಗಳು ಪೂರೈಸಿದ ಸ್ಮರಣಾರ್ಥ, ಇಂಡೋನೇಷ್ಯಾವು ರಾಮಾಯಣ ಥೀಮ್­ನ ಹೊಸ  ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ. ­ ಇಂಡೋನೇಷಿಯಾದ ಪ್ರಖ್ಯಾತ ಶಿಲ್ಪಿ ಪದ್ಮಶ್ರೀ ಬಾಪಕ್ ನಿಯೋಮನ್ ನುಆರ್ಟ್ ಅವರು ಈ ಅಂಚೆ ಚೀಟಿಯನ್ನು ವಿನ್ಯಾಸಗೊಳಿಸಿದ್ದು, ಹಿಂದು ಮಹಾಕಾವ್ಯ ರಾಮಾಯಣದಲ್ಲಿ...

Read More

2030ರ ವೇಳೆಗೆ ಭಾರತ ವಿಶ್ವದ 3 ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದನ್ನು ರಿಪ್ಲೇಸ್ ಮಾಡಲಿದೆ: ರಾಜನಾಥ್

ಚಾತ್ರ: 2030ರ ವೇಳೆಗೆ ಭಾರತ ವಿಶ್ವದ ಮೂರು ಸೂಪರ್ ಪವರ್ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ಅಮೆರಿಕಾದ ಪೈಕಿ ಒಂದು ದೇಶವನ್ನು ರಿಪ್ಲೇಸ್  ಮಾಡಲಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಜಾರ್ಖಾಂಡಿನ ಚಾತ್ರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ...

Read More

ಭಾರತ ಮಾಹಿತಿ ನೀಡಿತ್ತು, ಆದರೆ ನಮ್ಮಿಂದ ಲೋಪವಾಯಿತು: ಉಗ್ರ ದಾಳಿ ಬಗ್ಗೆ ಶ್ರೀಲಂಕಾ ಪ್ರಧಾನಿ

ಕೊಲಂಬೋ : ಭಾರತ ನಮಗೆ ಭಯೋತ್ಪಾದನಾ ದಾಳಿ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಯನ್ನು ಮೊದಲೇ ನೀಡಿತ್ತು, ಆದರೆ ನಮ್ಮ ಕಡೆಯಿಂದಲೇ ಲೋಪವಾಯಿತು ಎಂಬುದನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಒಪ್ಪಿಕೊಂಡಿದ್ದಾರೆ. ಸರಣಿ ಬಾಂಬ್ ಸ್ಪೋಟ ನಡೆದ ಮೂರು ದಿನಗಳ ಬಳಿಕ ಎನ್­­ಡಿಟಿವಿ ಮಾಧ್ಯಮಕ್ಕೆ...

Read More

ಅಫ್ಘಾನಿನ ಯುದ್ಧ ವೀರರಿಗಾಗಿ 100 ಮೋಟಾರ್ ವ್ಹೀಲ್­ಚೇರ್­ ನೀಡಿದ ಭಾರತ

ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ಥಾನಕ್ಕೆ ಭಾರತ ಸದಾ ಸಹಾಯಹಸ್ತವನ್ನು ಚಾಚುತ್ತಲೇ ಬಂದಿದೆ. ಈ ಬಾರಿಯೂ ಅಫ್ಘಾನ್ ನ್ಯಾಷನಲ್ ಆರ್ಮಿಯ ವಿಕಲಚೇತನ ಯೋಧರಿಗಾಗಿ ಭಾರತ 100 ಮೋಟಾರ್ ಚಾಲಿತ ವ್ಹೀಲ್­ಚೇರ್­ಗಳನ್ನು ಕಳುಹಿಸಿಕೊಟ್ಟಿದೆ. ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಪಡುತ್ತಿರುವ ಭಾರತ, ಆ ದೇಶದ ಅಭಿವೃದ್ಧಿ...

Read More

ವೀಕ್ಷಕರನ್ನು ಸೆಳೆಯುತ್ತಿದೆ ವಿವೇಕ್ ಅಗ್ನಿಹೋತ್ರಿಯ ‘ತಾಷ್ಕೆಂಟ್ ಫೈಲ್ಸ್’ ಸಿನಿಮಾ

ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ನಿಗೂಢ ಸಾವಿನ ಕುರಿತ ‘ತಾಷ್ಕೆಂಟ್ ಫೈಲ್ಸ್’ ಸಿನಿಮಾ ವೀಕ್ಷಕರನ್ನು ಸೆಳೆಯುತ್ತಿದ್ದು ಬಾಕ್ಸ್ ಆಫೀಸ್­ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ...

Read More

ಶ್ರೀಲಂಕಾಗೆ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ ಭಾರತ

ನವದೆಹಲಿ: ಭಯೋತ್ಪಾದನಾ ಕೃತ್ಯಗಳು ಎಲ್ಲೇ ನಡೆದರೂ ಭಾರತ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರಸ್ತುತ ಶ್ರೀಲಂಕಾವೂ ಘನ ಘೋರ ಭಯೋತ್ಪಾದನಾ ದಾಳಿಗೆ ಗುರಿಯಾಗಿದ್ದು, ಶೋಕಸಾಗರದಲ್ಲಿ ಮುಳುಗಿದೆ. ನೆರೆಹೊರೆಯ ದೇಶಕ್ಕೆ ಸಹಾಯ ಹಸ್ತವನ್ನು ಚಾಚುವುದರಲ್ಲಿ ಸದಾ ಮುಂದಿರುವ ಭಾರತ, ಶ್ರೀಲಂಕಾಗೂ ಸಹಾಯ ಮಾಡಲು ಮುಂದೆ...

Read More

ರಫೆಲ್ ಆದೇಶ ತಿರುಚಿದ ರಾಹುಲ್ ವಿರುದ್ಧ ಮತ್ತೊಂದು ನೋಟಿಸ್ ಜಾರಿ ಮಾಡಿದ ಸುಪ್ರೀಂ

ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ತಿರುಚಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ತನ್ನ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ದಾಖಲಿಸಿರುವ...

Read More

Recent News

Back To Top