News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

9 ಕ್ಯಾನ್ಸರ್ ಔಷಧಿಗಳ ದರ ಶೇ. 90 ರಷ್ಟು ಇಳಿಕೆ

ನವದೆಹಲಿ: ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗುಣಪಡಿಸುವುದು ಸಾಮಾನ್ಯ ಜನರಿಗೆ ಸಾಧ್ಯವಾಗಲಿ ಎಂಬ ಕಾರಣಕ್ಕೆ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸೆಗೆ ಸಾಮಾನ್ಯವಾಗಿ ಬಳಸಲಾಗುವ ಕಿಮೋಥೆರಪಿ ಇಂಜೆಕ್ಷನ್ ಸೇರಿದಂತೆ ಹಲವಾರು ಕ್ಯಾನ್ಸರ್ ವಿರೋಧಿ ಔಷಧಿಗಳ ಬೆಲೆಯನ್ನು ನ್ಯಾಷನಲ್ ಫಾರ್ಮಸೆಟ್ಯುಕಲ್ ಪ್ರೈಸಿಂಗ್ ಅಥಾರಿಟಿ (NPPA) ಶೇ.90 ರಷ್ಟು...

Read More

ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ ನಿಷೇಧ ಕಟ್ಟುನಿಟ್ಟುಗೊಳಿಸುವಂತೆ ಮೋದಿಗೆ ಮನವಿ

ನವದೆಹಲಿ: ಇ-ಸಿಗರೇಟ್, ವೇಪ್, ಇ-ಶೀಷಾ, ಇ-ಹುಕ್ಕಾ ಇನ್ನಿತರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್(ENDS) ಮೇಲಿನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸೂಕ್ತವಾದ ಕ್ರಮವನ್ನು ಜರುಗಿಸುವಂತೆ ಸುಮಾರು 1000 ವೈದ್ಯರು, 90 ಸಾರ್ವಜನಿಕ ಆರೋಗ್ಯ ಇಲಾಖೆಗಳು, 1000...

Read More

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ : ನಗರದ ವಿವಿಧೆಡೆ ಶ್ರಮದಾನ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 24ನೇ ಭಾನುವಾರದ ಶ್ರಮದಾನವನ್ನು ಅಳಕೆ- ಡೊಂಗರಕೇರಿ ಪರಿಸರದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 19-5-2019 ರಂದು ಬೆಳಿಗ್ಗೆ 7-30 ಕ್ಕೆ ಕುದ್ರೋಳಿ ನೂತನ ಮಾರುಕಟ್ಟೆಯ ಮುಂಭಾಗದಲ್ಲಿ...

Read More

ಆಕ್ಸಿಜನ್ ಅಳವಡಿಸಿದ ಸ್ಥಿತಿಯಲ್ಲಿದ್ದರೂ 330 ಕಿಮೀ ಪ್ರಯಾಣಿಸಿ ಮತ ಹಾಕಿದ ಮಹಿಳೆ

ನವದೆಹಲಿ: 2019ರ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಚುನಾವಣೆಯುದ್ದಕ್ಕೂ ನಾವು ಹಲವಾರು ಸ್ಪೂರ್ತಿದಾಯಕ, ಸ್ವಾರಸ್ಯಕರ ಸನ್ನಿವೇಶಗಳನ್ನು ಕಂಡಿದ್ದೇವೆ. ಮದುವೆ ಮಂಟಪದಿಂದ ಬಂದು ಮತ ಹಾಕಿದ ಮದುಮಕ್ಕಳು, ಸ್ಟ್ರೆಚ್ಚರ್­ನಲ್ಲಿ ಬಂದು ಮತ ಹಾಕಿದ ರೋಗಿಗಳು, ವಾಕಿಂಗ್ ಸ್ಟಿಕ್ ಹಿಡಿದು ಬಂದು ಮತ ಹಾಕಿದ ಅಜ್ಜ...

Read More

NDAಗೆ ಸ್ಪಷ್ಟಬಹುಮತ ಎಂದ ಸಮೀಕ್ಷೆಗಳು: ಸುಮಾರು 950 ಅಂಕಗಳ ಜಿಗಿತ ಕಂಡ ಸೆನ್ಸೆಕ್ಸ್

ನವದೆಹಲಿ: ಎನ್­ಡಿಎ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ವರದಿಯನ್ನು ನೀಡಿದ ಮರುದಿನವೇ, ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರ ಬಲಿಷ್ಠ ನೋಟಗಳೊಂದಿಗೆ ಸೆಷನ್ಸ್ ಪ್ರಾರಂಭಿಸಿವೆ. ಸೆನ್ಸೆಕ್ಸ್ 950 ಪಾಯಿಂಟ್­ಗಳಷ್ಟು ಏರಿದೆ. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ...

Read More

ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಭಾನುವಾರ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಅವರು, ಇವುಗಳನ್ನು ನಿರ್ಬಂಧಿಸಲು ಕಠಿಣ ಕಾನೂನಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆಗೊಳಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ...

Read More

ಎನ್­ಡಿಎಗೆ ಸ್ಪಷ್ಟ ಬಹುಮತ ನೀಡಿದ 9 ಚುನಾವಣೋತ್ತರ ಸಮೀಕ್ಷೆಗಳು

ನವದೆಹಲಿ: 2019ರ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ, ಇನ್ನು ಫಲಿತಾಂಶವಷ್ಟೇ ಬರುವುದು ಬಾಕಿ ಇದೆ. ಆದರೆ ಈಗಾಗಲೇ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತಮ್ಮ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಗೊಳಿಸಿದ್ದು, ಬಿಜೆಪಿ ನೇತೃತ್ವದ ಎನ್­ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದನ್ನು ಖಚಿತಪಡಿಸಿವೆ. ಅದರಲ್ಲೂ ಬಿಜೆಪಿ ಪಕ್ಷವೊಂದೇ ಸ್ಪಷ್ಟ...

Read More

ಕಾನೂನು ಸುವ್ಯವಸ್ಥೆ ಕಾಪಾಡಲು ಯುಪಿ ಮಾದರಿಯನ್ನು ಉಲ್ಲೇಖಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ನವದೆಹಲಿ: ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆಯನ್ನು ನಡೆಸುತ್ತಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಎರಡೂ ರಾಜ್ಯಗಳಿಗೆ ಕಿವಿಮಾತು ಹೇಳಿದೆ. ಮಾತ್ರವಲ್ಲದೇ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ಉತ್ತರಪ್ರದೇಶದ ಉದಾಹರಣೆಯನ್ನು...

Read More

ವಿಶ್ವಕಪ್ ಗೆದ್ದವರಿಗೆ ಸಿಗಲಿದೆ $4 ಮಿಲಿಯನ್ : ICC ಘೋಷಣೆ

ದುಬೈ: ಇಂಟರ್­ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಈ ಬಾರಿ ವಿಶ್ವಕಪ್ ವಿಜೇತ ತಂಡವು $4 ಮಿಲಿಯನ್ (28 ಕೋಟಿ) ಹಣವನ್ನು ಟ್ರೋಫಿಯೊಂದಿಗೆ ನೀಡುವುದಾಗಿ ಹೇಳಿದೆ. ಇದು ಇದುವರೆಗಿನ ಅತೀದೊಡ್ಡ ಬಹುಮಾನ ಮೊತ್ತವಾಗಿದೆ. ಐಸಿಸಿ ಘೋಷಣೆಯ ಪ್ರಕಾರ, ರನ್ನರ್...

Read More

ಬಡವರ ನೀರಿನ ಸಮಸ್ಯೆ ನೀಗಿಸಲು ವಾರಣಾಸಿಯಲ್ಲಿ ವಾಟರ್ ಬ್ಯಾಂಕ್ ಸ್ಥಾಪನೆ

ವಾರಣಾಸಿ: ಅತ್ಯಮೂಲ್ಯ ನೀರನ್ನು ಸಂರಕ್ಷಣೆ ಮಾಡುವ ಸಲುವಾಗಿ ವಾರಣಾಸಿಯಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಮತ್ತು ವಿಶಾಲ್ ಭಾರತ್ ಸಂಸ್ಥಾನ ಜಂಟಿಯಾಗಿ ವಾಟರ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿದೆ. ನೀರಿನ ಬ್ಯಾಂಕ್ ಅತ್ಯಂತ ನಾವಿನ್ಯ ಪ್ರಯೋಗವಾಗಿದ್ದು, ಆರ್ ಎಸ್ ಎಸ್ ಹಿರಿಯ ಮುಖಂಡ,...

Read More

Recent News

Back To Top