News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

17ನೇ ಲೋಕಸಭೆಗೆ ದಾಖಲೆಯ 78 ಮಹಿಳೆಯರು ಆಯ್ಕೆ: ಇಲ್ಲಿದೆ ವಿವರ

ನವದೆಹಲಿ: 17ನೇ ಲೋಕಸಭೆಗೆ ದಾಖಲೆ ಮಟ್ಟದಲ್ಲಿ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಈ ಬಾರಿ ಒಟ್ಟು 78 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯು ಅತ್ಯಧಿಕ ಮಹಿಳಾ ಸದಸ್ಯರು ಆರಿಸಿ ಕಳುಹಿಸಿದ ಪಕ್ಷವಾಗಿದೆ. ಅದು ಒಟ್ಟು 303 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ 41 ಮಂದಿ ಮಹಿಳೆಯರಾಗಿದ್ದಾರೆ....

Read More

ಏಕಾಂಗಿಯಾಗಿ 1,000 ಜನರಿಗೆ ಆಹಾರ ನೀಡಿ ವಿಶ್ವ ದಾಖಲೆ ಮಾಡಿದ ಹೈದರಾಬಾದ್ ಯುವಕ

ಹೈದರಾಬಾದ್ : ಹೈದರಾಬಾದ್ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಒಂದೇ ದಿನ ಏಕಾಂಗಿಯಾಗಿ 1,000 ಮಂದಿಗೆ ಆಹಾರವನ್ನು ಪೂರೈಕೆ ಮಾಡುವ ಮೂಲಕ ಯೂನಿವರ್ಸಲ್ ಬುಕ್ ರೆಕಾರ್ಡ್­ಗೆ ಸೇರ್ಪಡೆಗೊಂಡಿದ್ದಾರೆ. ಗೌತಮ್ ಕುಮಾರ್, ಹೈದರಾಬಾದ್ ಮೂಲದ ಎನ್­ಜಿಓ ‘ಸರ್ವ್ ನೀಡಿ’ಯನ್ನು ಸ್ಥಾಪನೆ ಮಾಡಿದವರು, ನಿನ್ನೆ ಭಾನುವಾರ...

Read More

ಪತಂಜಲಿಯ ಆಚಾರ್ಯ ಬಾಲಕೃಷ್ಣರಿಗೆ ‘UNSDG ಆರೋಗ್ಯ ಕಾಳಜಿಯ 10 ಪ್ರಭಾವಶಾಲಿ ವ್ಯಕ್ತಿ’ ಪ್ರಶಸ್ತಿ

ನವದೆಹಲಿ: ಪತಂಜಲಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ‘UNSDG ಆರೋಗ್ಯ ಕಾಳಜಿಯ 10 ಪ್ರಭಾವ ಶಾಲಿ ವ್ಯಕ್ತಿಗಳು’ ಪ್ರಶಸ್ತಿಯನ್ನು ತಮ್ಮ ಸಂಸ್ಥೆಯ ಪರವಾಗಿ ಸ್ವೀಕಾರ ಮಾಡಿದ್ದಾರೆ. ಜಿನೆವಾದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಟ್ವಿಟ್ ಮಾಡಿರುವ ಆಚಾರ್ಯ...

Read More

ಮೋದಿ ಗೆಲುವನ್ನು ಸಂಭ್ರಮಿಸಲು ಮೇ.30ರವರೆಗೆ ಉಚಿತ ಆಟೋ ಸೇವೆ ನೀಡುತ್ತಿರುವ ಅಭಿಮಾನಿ

ಹಲ್ದವಾನಿ: ಉತ್ತರಾಖಂಡದ ಆಟೋ ಚಾಲಕರೊಬ್ಬರು ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗುತ್ತಿರುವ ಖುಷಿಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮೇ.30ರಂದು ಮೋದಿ ಎರಡನೇಯ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಅವರು ಹಲ್ದವಾನಿ ಜನರಿಗೆ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದಾರೆ. ಅಪ್ಪಟ ಮೋದಿ ಅಭಿಮಾನಿಯಾಗಿರುವ...

Read More

ಅಮೇಥಿಯಲ್ಲಿ ಆಪ್ತನ ಶವಯಾತ್ರೆಗೆ ಹೆಗಲು ಕೊಟ್ಟ ಸ್ಮೃತಿ ಇರಾನಿ

  ಅಮೇಥಿ: ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರವನ್ನು ಗೆದ್ದ ಸ್ಮೃತಿ ಇರಾನಿ ಅವರಿಗೆ ಆಪ್ತನ ಸಾವು ಬರಸಿಡಿಲಿನಂತೆ ಬಂದೆರಗಿದೆ. ದುಷ್ಕರ್ಮಿಗಳು ಗುಂಡು ಹಾರಿಸಿ ಸುರೇಂದ್ರ ಸಿಂಗ್ ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದ ಅವರನ್ನು...

Read More

ಸೂರತ್ ಅಗ್ನಿ ಅವಘಢದಲ್ಲಿ ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಕೇತನ್­ಗೆ ಸೆಲ್ಯೂಟ್ ಹೇಳುತ್ತಿರುವ ನೆಟ್ಟಿಗರು

  ಸೂರತ್: ಗುಜರಾತಿನ ಸೂರತಿನಲ್ಲಿ ಕಳೆದ ಶುಕ್ರವಾರ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಢದಲ್ಲಿ ವಿದ್ಯಾರ್ಥಿಗಳ ಪ್ರಾಣವನ್ನು ಉಳಿಸಿದ ಕೇತನ್ ಜೊರಾವಾಡಿಯಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ. ತಮ್ಮ ಸ್ವಂತ ಪ್ರಾಣವನ್ನು ಪಣಕ್ಕಿಟ್ಟು ಅವರು ಇತರರ ಪ್ರಾಣ ರಕ್ಷಣೆಗೆ...

Read More

ಮೋದಿ, ಸಂಪುಟ ಸದಸ್ಯರಿಂದ ಮೇ 30 ರಂದು ಪ್ರಮಾಣ ವಚನ ಸ್ವೀಕಾರ

ನವದೆಹಲಿ: ನರೇಂದ್ರ ಮೋದಿಯವರು ಎರಡನೆಯ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಗುರುವಾರ ಸಂಜೆ ಪ್ರಮಾಣ ವಚನವನ್ನು ಸ್ವೀಕಾರ ಮಾಡಲಿದ್ದಾರೆ. ಕೇಂದ್ರ ಸಂಪುಟದ ಕೆಲವೊಂದು ಸದಸ್ಯರುಗಳು ಕೂಡ ಅಂದೇ ಸಚಿವರುಗಳಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. “2019ರ ಮೇ...

Read More

ಇಂದು ನೆಹರೂ ಪುಣ್ಯತಿಥಿ: ಗೌರವ ನಮನ ಸಲ್ಲಿಸಿದ ಮೋದಿ

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. “ಪುಣ್ಯತಿಥಿಯ ಅಂಗವಾಗಿ ಪಂಡಿತ್ ಜವಹಾರ್ ಲಾಲ್ ನೆಹರೂ ಅವರಿಗೆ ಗೌರವಾರ್ಪಣೆಗಳು. ಈ ದೇಶಕ್ಕೆ...

Read More

ಕುವೈಟ್­ನಲ್ಲಿ ತೊಂದರೆಗೆ ಸಿಲುಕಿರುವ ಮಂಗಳೂರಿನ ಯುವಕರ ರಕ್ಷಣೆಗೆ ಸೂಕ್ತ ಕ್ರಮ – ಶಾಸಕ ಕಾಮತ್

ಮಂಗಳೂರು : ಕುವೈಟ್­ಗೆ ಉದ್ಯೋಗಕ್ಕೆಂದು ತೆರಳಿದ ಮಂಗಳೂರು ಮೂಲದ 35 ಯುವಕರು ಉದ್ಯೋಗವೂ ಇಲ್ಲದೆ, ಆಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿರುವುದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಗಮನಕ್ಕೆ ಬಂದ ತಕ್ಷಣ ಅವರು ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ....

Read More

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ : ತಣ್ಣೀರುಬಾವಿ ಕಡಲಕಿನಾರೆಯ ಸ್ವಚ್ಛತೆ, 5 ಲೋಡ್‌ಗಳಷ್ಟು ತ್ಯಾಜ್ಯ ತೆರವು

ಮಂಗಳೂರು :  ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5ನೇ ಹಂತದ 25ನೇ ವಾರದ ಶ್ರಮದಾನವನ್ನು ದಿನಾಂಕ 26-5-2019 ರಂದು ತಣ್ಣಿರುಬಾವಿ ಕಡಲ ಕಿನಾರೆ ಹಾಗೂ ಅದರ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು. ಓ.ಎಂ.ಪಿ.ಎಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್ ಎಸ್ ನಾಯಕ್ ಹಾಗೂ ನವೀನ್...

Read More

Recent News

Back To Top