News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಿಕ್ಷಣ ಗುಣಮಟ್ಟ, ಸಂಶೋಧನೆ, ಉದ್ದಿಮೆ ಪರಿಸರ ವ್ಯವಸ್ಥೆಯತ್ತ ನಮ್ಮ ಚಿತ್ತ: ಮೋದಿ

ನವದೆಹಲಿ: ನಮ್ಮ ಸರ್ಕಾರವು ಶಿಕ್ಷಣದ ಗುಣಮಟ್ಟ ಮತ್ತು ಸಂಶೋಧನೆ, ಅಭಿವೃದ್ಧಿ, ವಿನ್ಯಾಸ ಹಾಗೂ ಉದ್ದಿಮೆಗಳ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವತ್ತ ಗಮನಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು,...

Read More

ಕೊರೋನಾ ಅವಧಿಯಲ್ಲಿಯೂ ರಾಜ್ಯದಲ್ಲಿ ಹೆಚ್ಚಳ ಕಂಡಿದೆ ಕೃಷಿ ಚಟುವಟಿಕೆ

ಬೆಂಗಳೂರು: ಕೊರೋನಾ ಆತಂಕದ ನಡುವೆ ಉದ್ಯೋಗವನ್ನರಸಿ ಪಟ್ಟಣ ಸೇರಿದ್ದ ಜನರು ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಉತ್ತಮ ಮಳೆಯೂ ಆಗಿದ್ದು ಹೆಚ್ಚಿನ ಜನರು ಮತ್ತೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಬಾರಿ ರಾಜ್ಯ...

Read More

ಚೀನಾ ಜೊತೆ ಗಡಿ ಸಂಘರ್ಷ: ಭಾರತದ ಪರ ನಿಂತ ಅಮೆರಿಕ ಸಂಸದರು

ವಾಷಿಂಗ್ಟನ್: ಭಾರತದ ಜೊತೆಗೆ ಪೂರ್ವ ಲಡಾಖ್‌ನ ಗಾಲ್ವಾನ್ ಗಡಿಯಲ್ಲಿ ಕಾಲ್ಕೆರೆದುಕೊಂಡು ಸಂಘರ್ಷಕ್ಕೆ ಇಳಿದ ಚೀನಾಗೆ ಭಾರತ ಒಡ್ಡಿರುವ ಪ್ರತಿರೋಧಕ್ಕೆ ಅಮೆರಿಕಾದ ಸಂಸದರು ಪಕ್ಷಬೇಧ ಮರೆತು ಬೆಂಬಲ ಸೂಚಿಸಿದ್ದಾರೆ. ಈ ಕುರಿತಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ಮತ್ತು ಸೆನೆಟ್‌ನಲ್ಲಿ ಮಾತನಾಡಿರುವ ಅಮೆರಿಕದ ಸಂಸದರು, ಭಾರತದ...

Read More

ಹುತಾತ್ಮರ ಮನೆಗಳಿಂದ ತಾನು ಸಂಗ್ರಹಿಸಿದ ಮಣ್ಣನ್ನು ಅಯೋಧ್ಯೆಗೆ ನೀಡಿದ ಪುಟ್ಟ ಬಾಲಕ

ನವದೆಹಲಿ: ಶ್ರೀರಾಮ ಮಂದಿರದ ಭೂಮಿ ಪೂಜೆಗಾಗಿ ಪವಿತ್ರ ಕ್ಷೇತ್ರ ಅಯೋಧ್ಯೆ ಸಿದ್ಧವಾಗಿದೆ. ಭೂಮಿ ಪೂಜೆ ಸಮಾರಂಭಕ್ಕಾಗಿ ದೇಶದಾದ್ಯಂತದ ಪವಿತ್ರ ಕ್ಷೇತ್ರಗಳಿಂದ ಜಲ ಮತ್ತು ಮಣ್ಣು ಅಯೋಧ್ಯೆಗೆ ಆಗಮಿಸುತ್ತಿದೆ. ಅದರಲ್ಲೂ ಹತ್ತು ವರ್ಷದ ಪುಟಾಣಿ ಬಾಲಕನೊಬ್ಬ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಮನೆಗಳಿಗೆ...

Read More

ಭಾರತವಾಗಲಿದೆ ಮೊಬೈಲ್‌ ಉತ್ಪಾದನಾ ಕೇಂದ್ರ: ಸಾಲುಗಟ್ಟಿ ನಿಂತಿವೆ ವಿವಿಧ ಕಂಪನಿಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ,  ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಮಾರ್ಟ್‌ಫೋನ್ ತಯಾರಕರ ದೊಡ್ಡ ಗುಂಪು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 11 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಸಾಧನಗಳು ಮತ್ತು ಘಟಕಗಳನ್ನು...

Read More

ರಾಮ ಮಂದಿರ ನಿರ್ಮಾಣ: 500 ವರ್ಷಗಳ ಬಳಿಕ ಶೂ, ಪೇಟ ಧರಿಸಲಿದ್ದಾರೆ 105 ಗ್ರಾಮಗಳ ಕ್ಷತ್ರಿಯರು

ಲಕ್ನೋ: ಇನ್ನೇನು ಆಗಸ್ಟ್ 5 ಕ್ಕೆ ಪ್ರಧಾನಿ ಮೋದಿ ಅವರಿಂದ ಶಿಲಾನ್ಯಾಸಗೊಂಡು ಕೆಲವೇ ಸಮಯದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ಆ ಮೂಲಕ ಅದೆಷ್ಟೋ ಭಾರತೀಯರ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ಇದೆ ಸಂದರ್ಭದಲ್ಲಿ ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಸುಮಾರು 105...

Read More

ಬೆಂಗಳೂರಿನಲ್ಲಿ ಕೊರೋನಾ ತಡೆಗೆ ‘ಕೋವಿಡ್ ರಕ್ಷಾ’: ದೇಶದಲ್ಲೇ ಮೊದಲು

ಬೆಂಗಳೂರು: ಕೊರೋನಾ ಸೋಂಕು ತಡೆಗಟ್ಟಲು ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ‘ಕೋವಿಡ್ ರಕ್ಷಾ’ ಎಂಬ ವಿನೂತನ ಕಾರ್ಯ ಯೋಜನೆಯನ್ನು ಆರಂಭಿಸಲಾಗಿದ್ದು, ಈ ಯೋಜನೆಗೆ ಉಸ್ತುವಾರಿ ಸಚಿವ ಆರ್. ಅಶೋಕ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ...

Read More

ಅಯೋಧ್ಯೆ ಭೂಮಿ ಪೂಜೆಯನ್ನು ವಿಶೇಷವಾಗಿ ಆಚರಿಸಲಿವೆ ಅಮೆರಿಕಾ ದೇಗುಲಗಳು

  ವಾಷಿಂಗ್ಟನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಶಿಲಾನ್ಯಾಸ ನಡೆಯುವ ಐತಿಹಾಸಿಕ ಸಮಾರಂಭವನ್ನು ಆಚರಿಸುವ ಸಲುವಾಗಿ ಉತ್ತರ ಅಮೆರಿಕದ ಹಿಂದೂ ದೇವಾಲಯಗಳು ವರ್ಚುವಲ್‌  ರಾಷ್ಟ್ರೀಯ ಪ್ರಾರ್ಥನೆ ನಡೆಸಲಿವೆ ಎಂದು ಧಾರ್ಮಿಕ ಗುಂಪುಗಳು ಪ್ರಕಟಿಸಿವೆ. ಅಯೋಧ್ಯೆಯಲ್ಲಿ ನಡೆಯಲಿರುವ “ಶ್ರೀ ರಾಮ ಮಂದಿರ ಪೂಜೆ” ಅನ್ನು ಸಂಭ್ರಮಿಸಲು ಅಮೆರಿಕದಾದ್ಯಂತ ವರ್ಚುವಲ್ ಸಾಮೂಹಿಕ...

Read More

ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಪಾಕಿಸ್ಥಾನಿ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್

  ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹಿರಾ ನಗರ್ ವಲಯದ ಗಡಿನಿಯಂತ್ರಣ ರೇಖೆಯ ಸಮೀಪ ಪಾಕಿಸ್ಥಾನದ ಡ್ರೋನ್ ಒಂದು ಹಾರಾಟ ನಡೆಸುತ್ತಿರುವುದನ್ನು ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ನ 19ನೇ ಬೆಟಾಲಿಯನ್ ಪತ್ತೆಮಾಡಿದೆ. ಬಳಿಕ ಇದನ್ನು ಗುಂಡು ಹಾರಿಸಿ ಹೊಡೆದುರುಳಿಸಲಾಗಿದೆ. ವರದಿಗಳ ಪ್ರಕಾರ,...

Read More

ಮೋದಿಗೆ ರಕ್ಷೆ ಕಳುಹಿಸಿದ ಪಾಕಿಸ್ಥಾನ ಮೂಲದ ಸಹೋದರಿ

ನವದೆಹಲಿ: ಸಹೋದರತ್ವದ ಸಂಕೇತವಾದ ರಕ್ಷಾ ಬಂಧನದಂದು ಪ್ರಧಾನಿ ಮೋದಿ ಅವರಿಗೆ ದೇಶದ ಅದೆಷ್ಟೋ ಮಹಿಳೆಯರು ರಕ್ಷೆ ಕಟ್ಟಿ ಶುಭಾಶಯ ತಿಳಿಸುತ್ತಾರೆ. ಅದರಂತೆ ಪಾಕಿಸ್ಥಾನ ಮೂಲದ ಮಹಿಳೆ ಖಮರ್ ಮೊಹ್ಸಿನ್ ಶೇಕ್ ಪೋಸ್ಟ್ ಮೂಲಕ ಮೋದಿ ಅವರಿಗೆ ರಕ್ಷೆಯನ್ನು ಕಳುಹಿಸುವ ಮೂಲಕ, ರಕ್ಷಾ...

Read More

Recent News

Back To Top