News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೈಕೋರ್ಟ್ ತರಾಟೆ: ತುರ್ತು ಸಭೆ ಕರೆದ ಕೇಜ್ರಿವಾಲ್

ನವದೆಹಲಿ: ದೆಹಲಿಯಲ್ಲಿ ವಾಸಿಸುವುದು ಗ್ಯಾಸ್ ಚೇಂಬರ್‌ನಲ್ಲಿ ವಾಸಿಸಿದಂತೆ ಎಂದು ದೆಹಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಇದೀಗ ಎಚ್ಚೆತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತುರ್ತು ಸಭೆ ಕರೆದಿದ್ದಾರೆ. ಮಾಲಿನ್ಯ ತಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದಾದರು ಕ್ರಮಕೈಗೊಂಡಿದೆಯೇ...

Read More

ಉಪಲೋಕಾಯುಕ್ತರ ನೇಮಕಕ್ಕೆ ಸರಕಾರ ಚಿಂತನೆ

ಬೆಂಗಳೂರು : ಇತ್ತೀಚಿನ ಕೆಲವು ದಿನಗಳಿಂದ ಗೊಂದಲದ ಗೂಡಾಗಿರುವ ಕರ್ನಾಟಕ ಲೋಕಾಯುಕ್ತದಲ್ಲಿ ಹೊಸಬೆಳವಣಿಗೆ ನಡೆಯುತ್ತಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿ ಪ್ರಸ್ತಾಪವನ್ನು ವಿಧಾನಸಭಾ ಸ್ಪೀಕರ್ ಗೆ ಸರಕಾರ ಮತ್ತು ಪ್ರತಿಪಕ್ಷಗಳು ಸಲ್ಲಿಸಿದೆ. ಈಗ ಇನೋರ್ವ ಉಪಲೋಕಾಯುಕ್ತರನ್ನು ನೇಮಿಸಲು ಸರಕಾರ ಮುಂದಾಗಿದೆ. ಈ...

Read More

ದೇಶದ ಅಭಿವೃದ್ಧಿಯಲ್ಲಿ ರಾಜ್ಯಗಳಿಗಿದೆ ಬಹುಮುಖ್ಯ ಪಾತ್ರ

ನವದೆಹಲಿ: ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರಾಜ್ಯಗಳ ಸಹಕಾರವನ್ನು ಪಡೆಯುತ್ತಿದೆ. ರಾಜ್ಯಗಳು ಜವಾಬ್ದಾರಿಯ ಹೆಗಲು ಕೊಟ್ಟಾಗ ಮಾತ್ರ ದೇಶದ ಪ್ರಗತಿ ಸಾಧ್ಯ, ಕೇಂದ್ರ ಒಂದರಿಂದಲೇ ಏನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶುಕ್ರವಾರ ನವದೆಹಲಿಯಲ್ಲಿ ನಡೆದ ಹಿಂದೂಸ್ತಾನ್...

Read More

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಷ್ಟ್ರ ಪ್ರಶಸ್ತಿ

ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಸರಕಾರ...

Read More

ಗುಡಿಸಲಲ್ಲಿ ವಾಸಿಸಿ, ಹೊಲ ಉಳುವ ಯುಪಿ ಸಚಿವ

ಬಹರೈಚ್: ಮಂತ್ರಿಯೊಬ್ಬ ತನ್ನ ಕುಟುಂಬಸ್ಥರೊಂದಿಗೆ ಗುಡಿಸಲಲ್ಲಿ ವಾಸಿಸಿ, ಜಾನುವಾರುಗಳ ಸಹಾಯದಿಂದ ಹೊಲ ಉಳುವುದನ್ನು ಊಹಿಸಿಕೊಳ್ಳುವುದೂ ಇಂದಿನ ದಿನಗಳಲ್ಲಿ ಕಷ್ಟ. ಆದರೆ ಉತ್ತರಪ್ರದೇಶದ ಸಚಿವರೊಬ್ಬರು ಐಷಾರಾಮಿ ಜೀವನವನ್ನು ತೊರೆದು ಹೊಲ ಊಳುತ್ತಾ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ ಎಂಬುದು ನಂಬಲಸಾಧ್ಯವಾದರೂ ನಿಜ. ಅಂ ಅಖಿಲೇಶ್ ಯಾದವ್...

Read More

ಬಲಿಷ್ಠ ಮತ್ತು ಧೀರ ನೌಕೆಯ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ

ನವದೆಹಲಿ: 44ನೇ ನೌಕಾ ದಿನವನ್ನು ಆಚರಿಸುತ್ತಿರುವ ನೌಕಾಸೇನೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಅರ್ಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬಲಿಷ್ಠ ಮತ್ತು ಧೀರ ನೌಕೆಯ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ನಮ್ಮ ದೇಶವನ್ನು ರಕ್ಷಿಸಲು ಎಲ್ಲಾ ಸಂದರ್ಭದಲ್ಲೂ ಅದು ಸದಾ...

Read More

ವಿದ್ಯುತ್, ಆಕ್ಸಿಜನ್ ಅಭಾವ: ಚೆನ್ನೈ ಆಸ್ಪತ್ರೆಯಲ್ಲಿ 18 ಸಾವು

ಚೆನ್ನೈ: ಮಹಾಮಳೆಗೆ ತತ್ತರಿಸಿರುವ ಚೆನ್ನೈನಲ್ಲಿ ವಿದ್ಯುತ್ ಮತ್ತು ನೀರಿಗೆ ತೀವ್ರ ಅಭಾವ ಎದುರಾಗಿದೆ. ಆಸ್ಪತ್ರೆಗಳಲ್ಲಿ ವಿದ್ಯುತ್, ಆಕ್ಸಿಜನ್ ಕೊರತೆ ಉದ್ಭವಿಸಿದ ಕಾರಣ 18 ರೋಗಿಗಳು ಮೃತಪಟ್ಟ ಘಟನೆ ನಡೆದಿದೆ. ಎಂಐಒಟಿ ಇಂಟರ್‌ನ್ಯಾಷನಲ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ 18 ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು, ಆದರೆ...

Read More

ಕ್ಯಾಲಿಫೋರ್ನಿಯಾ ದಾಳಿ ಆರೋಪಿಗಳಿಗೆ ಪಾಕ್ ನಂಟು

ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬೆರ್ನಾಡ್ರಿನೋದಲ್ಲಿರುವ ಸೋಶಲ್ ಸರ್ವಿಸ್ ಸೆಂಟರ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ದಂಪತಿಗಳು ಪಾಕಿಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಸಯೀದ್ ರಿಜ್ವಾನ್ ಫಾರೂಕ್ ಮತ್ತು ಆತನ ಪತ್ನಿ ತಶ್ಫೀನ್ ಮಲಿಕ್ ಎಂಬುವವರು ಈ ಗುಂಡಿನ...

Read More

ಬೀಫ್ VS ಪೋರ್ಕ್ ಫೆಸ್ಟ್: ಒಸ್ಮಾನಿಯಾ ಉದ್ವಿಗ್ನ

ಹೈದರಾಬಾದ್: ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದ ಒಸ್ಮಾನಿಯಾ ವಿಶ್ವವಿದ್ಯಾನಿಲಯ ಇದೀಗ ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವಿನ ಕಲಹಕ್ಕೆ ಕಾರಣವಾಗುತ್ತಿದೆ. ಗೋಮಾಂಸ, ಹಂದಿ ಮಾಂಸದ ಫೆಸ್ಟಿವಲ್ ಆಯೋಜನೆ ವಿಷಯಕ್ಕೆ ಅಲ್ಲಿ ದೊಡ್ಡ ರಂಪಾಟಗಳೇ ನಡೆಯುತ್ತಿದೆ. ಮಹಾರಾಷ್ಟ್ರ ಸರ್ಕಾರ ಗೋಮಾಂಸಕ್ಕೆ ನಿಷೇಧ ಹೇರಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ...

Read More

ಕರ್ನಾಟಕದ ಈ ಹಳ್ಳಿ ಈಗ ಹೊಗೆರಹಿತ

ಗೌರಿಬಿದನೂರು: ಕಳೆದ ಒಂದು ತಿಂಗಳ ಹಿಂದಿನವರೆಗೆ ಒಂದು ಕಪ್ ಕಾಫಿ ತಯಾರಿಸಲು ಸಹ ತಿಮ್ಮಕ್ಕನಿಗೆ ಒಲೆಗೆ ಊದಿ ಬೆಂಕಿ ಉರಿಸುವ ಸಾಹಸ ಮಾಡಬೇಕಿತ್ತು. ಕಳೆದ 40 ವರ್ಷಗಳಿಂದಲೂ ಆಕೆ ಒಲೆ ಊದುತ್ತಲೇ ಅಡುಗೆ ತಯಾರು ಮಾಡುತ್ತಿದ್ದಳು. ಆದರೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು...

Read More

Recent News

Back To Top