News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚಿನ್ನದ ನಾಡಿನಲ್ಲಿ ಆ್ಯಪಲ್ ಐಫೋನ್ ತಯಾರಿಕಾ ಘಟಕ ಶೀಘ್ರದಲ್ಲೇ ಆರಂಭ

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿಯೂ ಉತ್ಪಾದನಾ ಘಟಕ ತೆರೆಯಲು ತೈವಾನ್‌ನ ವಿಸ್ಟ್ರಾನ್‌ನ ಪ್ರಸಿದ್ಧ ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ನಿರ್ಧರಿಸಿದೆ. ಸುಮಾರು 2,900 ಕೋಟಿ ರೂ. ಗಳ ಬಂಡವಾಳ ಹೂಡಿಕೆಯ ಜೊತೆಗೆ ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕಾರ್ಯಾರಂಭ ಮಾಡುವ ಸಲುವಾಗಿ ರೂಪುರೇಶೆಗಳನ್ನು...

Read More

ಎಸ್‌ಪಿ ಒತ್ತಡಕ್ಕೆ ಮಣಿದು ಗರ್ಭಗುಡಿಯಲ್ಲಿ ಏಸು, ಮೇರಿ ಚಿತ್ರವಿರಿಸಿ ಪೂಜೆ: ಅರ್ಚಕರ ಅಳಲು

ಚಾಮರಾಜನಗರ: ಕೊಳ್ಳೇಗಾಲದ ವೀರಾಂಜನೇಯ ದೇವಸ್ಥಾನದ ಆಂಜನೇಯ ದೇವರ ಗರ್ಭಗುಡಿಯಲ್ಲಿ ಏಸು ಮತ್ತು ಮೇರಿ ಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು. ದೇವಸ್ಥಾನದ ಅರ್ಚಕ ಟಿ.ವಿ.ಎಸ್. ರಾಘವನ್ ಅವರ ವಿರುದ್ಧವೂ...

Read More

ಭಾರತ-ಆಸ್ಟ್ರೇಲಿಯಾ ನಡುವಿನ ಬಾಂಧವ್ಯ ಭರವಸೆ, ಗೌರವ ಆಧಾರಿತವಾಗಿದೆ: ಸ್ಕಾಟ್‌ ಮಾರಿಸನ್

  ನವದೆಹಲಿ: ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಭಾರತದೊಂದಿಗಿನ ಸ್ನೇಹವನ್ನು ವಿವರಿಸಲು ಹಿಂದಿ ಪದಗಳನ್ನು ಬಳಸಿದ್ದಾರೆ. ಉಭಯ ದೇಶಗಳ ಬಾಂಧವ್ಯ ಭರವಸೆ, ಗೌರವದ ಅಡಿಪಾಯದ ಮೇಲೆ ನಿಂತಿದೆ, ಅದು ಪ್ರಜಾಪ್ರಭುತ್ವ, ರಕ್ಷಣಾ ಸಹಕಾರ,...

Read More

ಚೀನಾ ಸೇನೆಯ ವಿರುದ್ಧ ಹೋರಾಟ: 21 ಐಟಿಬಿಪಿ ಯೋಧರ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು

ನವದೆಹಲಿ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ  ಸಂದರ್ಭದಲ್ಲಿಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತನ್ನ 21 ಸಿಬ್ಬಂದಿಗಳ ಹೆಸರನ್ನು ಶೌರ್ಯ ಪದಕಗಳಿಗೆ  ಶಿಫಾರಸ್ಸು ಮಾಡಲಾಗಿದೆ. ಈ ಸಿಬ್ಬಂದಿಗಳು 2020 ರ ಮೇ-ಜೂನ್‌ನಲ್ಲಿ ಲಡಾಖ್‌ನಲ್ಲಿ ನಡೆದ ಚಕಮಕಿಯಲ್ಲಿ ಚೀನಾದ ಸೈನ್ಯವನ್ನು ಎದುರಿಸಿದವರು ಎಂದು ವರದಿಗಳು...

Read More

ಕೆನಡಾದ ನಿಯಾಗರಾ ಫಾಲ್ಸ್‌ನಲ್ಲಿ ನಾಳೆ ಹಾರಾಡಲಿದೆ ಭಾರತದ ತ್ರಿವರ್ಣ ಧ್ವಜ

  ಒಂಟಾರಿಯೊ: ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿದೆ, ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಕೆನಡಾದ ಅಪ್ರತಿಮ ನಿಯಾಗರಾ ಜಲಪಾತದಲ್ಲಿ ಶನಿವಾರ ಮೊದಲ ಬಾರಿಗೆ ಹಾರಾಡಲಿದೆ. ಇಲ್ಲಿ ಧ್ವಜಾರೋಹಣ ಸಮಾರಂಭ ಆಗಸ್ಟ್ 15 ರ ಸಂಜೆ ನಡೆಯಲಿದೆ...

Read More

ಸ್ವಾತಂತ್ರ್ಯ ದಿನಕ್ಕೆ ಮಂಗಳೂರು ಯುವಕನಿಂದ ಪರಿಸರಸ್ನೇಹಿ ತ್ರಿವರ್ಣ ಬ್ಯಾಡ್ಜ್

ಮಂಗಳೂರು: ನಮ್ಮೊಳಗಿನ ಪರಿಸರ ಪ್ರೇಮವನ್ನು ಹೇಗೆಲ್ಲಾ ಪ್ರಸ್ತುತ ಪಡಿಸಬಹುದು ಎಂಬುದಕ್ಕೆ ಮಂಗಳೂರಿನ  ಕಲಾವಿದ ನಿತಿನ್ ವಾಸ್ ಅವರು ನಮ್ಮೆಲ್ಲರಿಗೂ ಉದಾಹರಣೆಯಾಗಿ ನಿಲ್ಲುತ್ತಾರೆ. ಪರಿಸರ ಸ್ನೇಹಿ ಗಣಪ, ತ್ರಿವರ್ಣ ಬ್ಯಾಡ್ಜ್ ಮೊದಲಾದವುಗಳನ್ನು ನಿರ್ಮಿಸುವ ಮೂಲಕ ಈ ಕಲಾವಿದ ಜನರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಇವರು...

Read More

ಒಂದೇ ದಿನ 8 ಲಕ್ಷ ಕೊರೋನಾ ಪರೀಕ್ಷೆ: ಭಾರತದ ಮಹತ್ವದ ಸಾಧನೆ

ನವದೆಹಲಿ: ಕೊರೋನಾವೈರಸ್ ಮಾದರಿಗಳ ಪರೀಕ್ಷೆಯ ವಿಷಯದಲ್ಲಿ ಭಾರತವು ಹೊಸ ಮೈಲುಗಲ್ಲು ಸಾಧಿಸಿದೆ. ಒಂದೇ ದಿನದಲ್ಲಿ ಸುಮಾರು 8.5 ಲಕ್ಷ ಪರೀಕ್ಷೆಗಳ ನಡೆಸಿದೆ . ದಿನಕ್ಕೆ 10 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿಯತ್ತ ದಾಪುಗಾಲಿಡುತ್ತಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ ಗರಿಷ್ಠ 8,48,728 ಪರೀಕ್ಷೆಗಳನ್ನು...

Read More

7ನೇ ಶೌರ್ಯ ಪದಕ ಸ್ವೀಕರಿಸಿ ಇತಿಹಾಸ ನಿರ್ಮಿಸಿದ ಸಿಆರ್‌ಪಿಎಫ್‌ನ 35 ವರ್ಷದ ಅಧಿಕಾರಿ

  ನವದೆಹಲಿ: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ (ಸಿಆರ್‌ಪಿಎಫ್)ನ ಅತ್ಯಂತ ಗೌರವಾನ್ವಿತ ಅಧಿಕಾರಿಗಳಲ್ಲಿ ಒಬ್ಬರಾದ, ಸುಮಾರು 50 ಭಯೋತ್ಪಾದಕರನ್ನು ಸಂಹಾರ ಮಾಡಿರುವ ಹೆಗ್ಗಳಿಕೆಯನ್ನು ಹೊಂದಿರುವ ಅಸಿಸ್ಟೆಂಟ್ ಕಮಾಂಡೆಂಟ್ ನರೇಶ್ ಕುಮಾರ್‌ ಅವರು ತಮ್ಮ  7ನೇ ಪ್ರತಿಷ್ಠಿತ ಪೊಲೀಸ್  ಶೌರ್ಯ ಪದಕವನ್ನು (police Medal for Gallantry (PMG))...

Read More

ಪಕ್ಷದ ಕಛೇರಿ ಕೇವಲ ಕಟ್ಟಡವಲ್ಲ, ಸಂಸ್ಕಾರ ಕಲಿಸುವ ಕೇಂದ್ರ: ಜೆ. ಪಿ. ನಡ್ಡಾ

ಬೆಂಗಳೂರು: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕಡಿಮೆ ಆದಾಯ ಹೊಂದಿ ಜೀವನ ನಿರ್ವಹಣೆಗೂ ಕಷ್ಟಪಡುವಂತಾದ ಜನರಿಗೆ ನೆರವು ನೀಡಿರುವ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅಭಿನಂದನೆ ಸಲ್ಲಿಸಿದ್ದಾರೆ. ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ರಾಜ್ಯದ...

Read More

ಭಾರತದ ನೆರವಿಗೆ ‌ಮಾಲ್ಡೀವ್ಸ್ ಧನ್ಯವಾದ, ಮತ್ತಷ್ಟು ನೆರವಿನ ಭರವಸೆ ನೀಡಿದ ಮೋದಿ

ನವದೆಹಲಿ: ಜಗತ್ತಿಗೇ ಕೊರೋನಾ ಸೋಂಕು ಸಂಕಷ್ಟದ ಪರಿಸ್ಥಿತಿಯನ್ನು ತಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಭಾರತ ಮಾಲ್ಡೀವ್ಸ್‌ಗೆ ನಿರಂತರ ನೆರವು ನೀಡುತ್ತಿದೆ. ಇದಕ್ಕಾಗಿ ಆ ದೇಶ ಮೋದಿ ಮತ್ತು ಭಾರತಕ್ಕೆ ಕೃತಜ್ಞತೆಯನ್ನು ಅರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ, ಕೊರೋನಾ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವಲ್ಲಿ...

Read More

Recent News

Back To Top