News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಿಎಂಗಳಲ್ಲಿ ಯೋಗಿಗೆ ಮೊದಲ ಸ್ಥಾನ: ಸಮೀಕ್ಷೆ

ಲಕ್ನೋ: ಇತ್ತೀಚಿನ ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರು ಭಾರತದ ಅತ್ಯುತ್ತಮ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ ಒಟ್ಟು ಮತಗಳ ಪೈಕಿ ಶೇಕಡಾ 24 ರಷ್ಟು...

Read More

MOTN ಸಮೀಕ್ಷೆ: ಮೋದಿಯೇ ಮುಂದಿನ ಪ್ರಧಾನಿಯಾಗಬೇಕು ಎಂದ 66% ಜನ

ನವದೆಹಲಿ: ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮುಂದಿನ ಪ್ರಧಾನ ಮಂತ್ರಿಯಾಗಿ ಅಭ್ಯರ್ಥಿ ಸ್ಥಾನಕ್ಕೆ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಉಳಿದಿದ್ದಾರೆ. ಇತ್ತೀಚಿನ MOTN ಸಮೀಕ್ಷೆಯಲ್ಲಿ, ಶೇಕಡಾ 66...

Read More

ರಾಜ್ಯದ ಮಳೆ ಪೀಡಿತ 11 ಜಿಲ್ಲೆಗಳಿಗೆ ತಲಾ ರೂ.5 ಕೋಟಿ ಬಿಡುಗಡೆ: ಆರ್. ಅಶೋಕ್

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಅತಿವೃಷ್ಟಿ, ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಮಲೆನಾಡು, ಪಶ್ಚಿಮ ಘಟ್ಟ, ಕರಾವಳಿ ಪ್ರದೇಶಗಳಲ್ಲಿ ಅನಾಹುತಗಳೂ ಸಂಭವಿಸಿದ ಬಗ್ಗೆ ವರದಿಯಾಗಿವೆ‌. ಈ ಸಂಬಂಧ ರಾಜ್ಯದ 11 ಜಿಲ್ಲೆಗಳಿಗೆ ತಲಾ 5 ಕೋಟಿ ರೂ. ಗಳಂತೆ...

Read More

ಇಂದು ಕ್ವಿಟ್‌ ಇಂಡಿಯಾ ಚಳುವಳಿಯ 78ನೇ ವಾರ್ಷಿಕೋತ್ಸವ

ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 78 ನೇ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. 1942 ರಲ್ಲಿ ಈ ದಿನದಂದು, ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಬ್ರಿಟಿಷರನ್ನು ದೇಶದಿಂದ ಓಡಿಸಲು ಎಲ್ಲಾ ಭಾರತೀಯರಿಗೆ ಮಾಡು ಇಲ್ಲವೆ ಮಡಿ ಎಂಬ ಸ್ಪಷ್ಟ ಕರೆಯನ್ನು ನೀಡಿದರು. ಮುಂಬೈನ ಗವಾಲಿಯಾ ಟ್ಯಾಂಕ್‌ನಿಂದ ಚಳುವಳಿ...

Read More

ಭಾರತದಲ್ಲಿ ಆಕ್ಸ್‌ಫರ್ಡ್ ಕೊರೋನಾ ಲಸಿಕೆಯ ಪ್ರತಿ ಡೋಸ್‌ ದರ ರೂ.225 ಇರಲಿದೆ

ನವದೆಹಲಿ: ಇತ್ತೀಚೆಗಷ್ಟೇ ಕೋವಿಡ್-19 ಗೆ ನೀಡುವ ಲಸಿಕೆಯೊಂದನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸಿದ್ದು, ಈ ಲಸಿಕೆಯನ್ನು ಭಾರತದಲ್ಲಿ 225 ರೂ. ಗಳಿಗೆ ನೀಡಲಾಗುವುದು ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ. ವರದಿಗಳ ಪ್ರಕಾರ,‌ ಆಕ್ಸ್‌ಫರ್ಡ್ ಜೊತೆಗೆ ಕೊರೋನಾ ಲಸಿಕೆ ಉತ್ಪಾದನೆಯ ಪಾಲುದಾರಿಕೆಯನ್ನೂ...

Read More

ಪಾಲಿಸಿಬಜಾರ್‌ನಲ್ಲಿ $150 ಮಿಲಿಯನ್‌ ಹೂಡಿಕೆ ಮಾಡಲಿದೆ ಗೂಗಲ್

ನವದೆಹಲಿ:  ಯುನೈಟೆಡ್ ಸ್ಟೇಟ್ಸ್ (ಯುಎಸ್) ಮೂಲದ ತಂತ್ರಜ್ಞಾನ ದೈತ್ಯ ಗೂಗಲ್, ಸಾಫ್ಟ್‌ಬ್ಯಾಂಕ್ ಬೆಂಬಲಿತ ಆನ್‌ಲೈನ್ ವಿಮಾ ವೇದಿಕೆ ಪಾಲಿಸಿಬಜಾರ್‌ನಲ್ಲಿ 150 ಮಿಲಿಯನ್‌ ಡಾಲರ್‌ ಅನ್ನು ಅಲ್ಪ ಪಾಲು 10 ಶೇಕಡಾಕ್ಕಾಗಿ ಹೂಡಿಕೆ ಮಾಡಲು ನೋಡುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಮುಂಬರುವ...

Read More

ಅಯೋಧ್ಯೆಯಲ್ಲಿ ಯಾತ್ರಿ ನಿವಾಸ್ ನಿರ್ಮಾಣಕ್ಕೆ 2 ಎಕರೆ ಭೂಮಿ ನೀಡಲು ಯೋಗಿಗೆ ಯಡಿಯೂರಪ್ಪ ಪತ್ರ

ಬೆಂಗಳೂರು: ಕೋಟ್ಯಂತರ ಭಾರತೀಯರ ಬಹುಕಾಲದ ಕನಸು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಇನ್ನೇನು ಕೆಲವೇ ಸಮಯದಲ್ಲಿ ಕೈಗೂಡಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ಭೂಮಿಪೂಜೆಯನ್ನೂ ನೆರವೇರಿಸಿದ್ದಾರೆ. ಈ ಸಂಬಂಧ ಸಂತಸ ವ್ಯಕ್ತಪಡಿಸಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ...

Read More

ಅಯೋಧ್ಯೆ ಭೂಮಿ ಪೂಜೆ ನೇರ ಪ್ರಸಾರವನ್ನು ವೀಕ್ಷಿಸಿದ್ದಾರೆ 16 ಕೋಟಿ ಜನರು

ಅಯೋಧ್ಯೆ: ಆಗಸ್ಟ್ 5ರಂದು ಪವಿತ್ರ ಭೂಮಿ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಸಮಾರಂಭವನ್ನು ನೇರಪ್ರಸಾರದಲ್ಲಿ ಸುಮಾರು 16 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಪ್ರಸಾರ ಭಾರತಿ ಬಿಡುಗಡೆ ಮಾಡಿದ ಅಂಕಿ ಅಂಶ ತಿಳಿಸಿದೆ. ಈ ಲೈವ್ ಈವೆಂಟ್ ಭಾರತದಲ್ಲಿ ಟೆಲಿವಿಷನ್ ಜಗತ್ತಿನಾದ್ಯಂತ...

Read More

ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯಾಗಿ IPS ರೂಪಾ: ಹುದ್ದೆ ಅಲಂಕರಿಸಿದ ಮೊದಲ ಮಹಿಳೆ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಹಲವು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ ಬೆನ್ನಲ್ಲೇ, ರಾಜ್ಯದ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಐಪಿಎಸ್ ಅಧಿಕಾರಿ ರೂಪ ಡಿ. ಅವರನ್ನು ನೇಮಕ ಮಾಡಲಾಗಿದೆ. ರೈಲ್ವೆ ಇಲಾಖೆಯ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೂಪ ಅವರನ್ನು ಸರ್ಕಾರ...

Read More

ಯುಪಿಎಸ್‌ಸಿಯಲ್ಲಿ 350ನೇ ಶ್ರೇಯಾಂಕ ಪಡೆದ ಕಾಶ್ಮೀರದ 23 ವರ್ಷದ ಯುವತಿ

ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಪುಂಜ್ವಾ ವಿಲ್ಗಾಂನ 23 ವರ್ಷದ ಹುಡುಗಿ ನಾದಿಯಾ ಬೇಗ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 350 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎರಡನೇ ಬಾರಿಯ ಪ್ರಯತ್ನದಲ್ಲಿ ನಾದಿಯಾ ಯುಪಿಎಸ್‌ಸಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಆ ಮೂಲಕ ಭಾರತದ ಕಿರಿಯ ಐಎಎಸ್...

Read More

Recent News

Back To Top