Date : Thursday, 08-10-2015
ನವದೆಹಲಿ: ದೆಹಲಿಯಲ್ಲಿ ಡೆಂಗ್ಯೂ ರೋಗ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ಹಲವಾರು ಮಂದಿ ಈ ಮಾರಕ ರೋಗಕ್ಕೆ ಪ್ರಾಣತೆತ್ತಿದ್ದಾರೆ. ಇದೀಗ ಪೊಲೀಸರೂ ಡೆಂಗ್ಯೂ ಭಾದಿತ ರೋಗಿಗಳ ಸಹಾಯಕ್ಕೆ ಧಾವಿಸಿದ್ದಾರೆ. ದೆಹಲಿಯ ಪೊಲೀಸರು ಸ್ವತಃ ತಾವೇ ಡೆಂಗ್ಯೂ ರೋಗಿಗಳಿಗೆ ರಕ್ತದಾನ ಮಾಡಿ ಅವರ ಪ್ರಾಣ ಉಳಿಸುವ...
Date : Thursday, 08-10-2015
ಬೆಳ್ತಂಗಡಿ : ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಹೊಸಂಗಡಿ ಗ್ರಾ.ಪಂ.ಅಡ್ಡಿ ಮಾಡುತ್ತಿದೆ. ಇದನ್ನು ಖಂಡಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಭಾರತ ಮಾತಾ ಪೂಜನವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ ಭಟ್ ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ...
Date : Thursday, 08-10-2015
ಮಂಗಳೂರು : ನಂದಿಗುಡ್ಡೆಯ ಹಿಂದೂ ಸ್ಮಶಾನದ ಭಾಗವನ್ನು ಮುಸ್ಲಿಂರಿಗೆ ಸಂಸ್ಕಾರಕ್ಕಾಗಿ ನೀಡುವುದನ್ನು ವಿರೋಧಿಸಿ ಅ.11 ರಂದು ವಿಶ್ವ ಹಿಂದೂ ಪರಿಷದ್ ಪ್ರತಿಭಟನೆ ಕೈಗೊಂಡಿದೆ ಎಂದು ಪ್ರಾಂತ ಗೋ-ಸೇವಾ ಪ್ರಮುಖರಾದ ಕಟೀಲು ದಿನೇಶ್ ಪೈ ಹೇಳಿದ್ದಾರೆ. ಅ.11ರ ಸಂಜೆ 4 ಗಂಟೆಗೆ ಪ್ರತಿಬಟನಾ ಮೆರವಣಿಗೆ...
Date : Thursday, 08-10-2015
ನವದೆಹಲಿ: ಆಸ್ಕರ್ ವಿಜೇತ, ಸಂಯೋಜಕ ಎ.ಆರ್. ರೆಹಮಾನ್ ಅವರನ್ನು ಸೇಶೆಲ್ಸ್‌ನ ಸಾಂಸ್ಕೃತಿಕ ರಾಯಭಾರಿಯಾಗಿ ನೇಮಿಸಲಾಗಿದೆ. ಬಾಲಿವುಡ್‌ನ ಖ್ಯಾತ ಗಾಯಕರಾಗಿರುವ ಅವರು ಸೇಶೆಲ್ಸ್ ರಾಷ್ಟ್ರದ ಜನತೆ ಮತ್ತು ಸರ್ಕಾರಕ್ಕೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ರೆಹಮಾನ್ ಅವರ ಅಮೂಲ್ಯ...
Date : Thursday, 08-10-2015
ನವದೆಹಲಿ: ಭಾರತೀಯ ಸಂಸ್ಕೃತಿ ಮತ್ತು ಯೋಗದಲ್ಲಿ ಅಲ್ಪಾವಧಿ ಕೋರ್ಸ್‌ಗಳನ್ನು ಆರಂಭಿಸಲು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಮುಂದಾಗಿದೆ. ಭಾರತದ ಆಧ್ಯಾತ್ಮ ಮತ್ತು ಪೌರಾಣಿಕ ಅಂಶಗಳನ್ನು ಪ್ರಖ್ಯಾತಪಡಿಸಲು, ಭಾರತದ ಮೌಲ್ಯಗಳನ್ನು ಜಗತ್ತಿನಲ್ಲಿ ಎತ್ತಿ ಹಿಡಿಯುವ ಸಲುವಾಗಿ ಈ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ವೇದಗಳು, ವಿವಿಧ...
Date : Thursday, 08-10-2015
ವಾಷಿಂಗ್ಟನ್: ಏಷ್ಯಾದ ಟಾಪ್ 50 ಉದ್ಯಮ ರಾಜವಂಶಗಳ ಪೈಕಿ 14 ರಾಜವಂಶಗಳು ಭಾರತದಲ್ಲೇ ಇವೆ ಎಂದು ಫೋರ್ಬ್ಸ್ ಪಟ್ಟಿಯಿಂದ ತಿಳಿದು ಬಂದಿದೆ. ಪಟ್ಟಿಯಲ್ಲಿ ಅಂಬಾನಿ ಕುಟುಂಬ ಮೂರನೇ ಸ್ಥಾನವನ್ನು ಪಡೆದಿದೆ. ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಆಸ್ತಿ ಒಟ್ಟು ಮೊತ್ತವನ್ನು...
Date : Thursday, 08-10-2015
ಚೆನ್ನೈ: ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಜನರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮಂಜದ ಜೊತೆ (ದಾರ ಸುತ್ತುವ ಸಲಕರಣೆ) ಗಾಳಿಪಟ ಹಾರಿಸುವುದನ್ನು ಚೆನ್ನೈನಲ್ಲಿ ನಿಷೇಧಿಸಿ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಗರ ಪೊಲೀಸ್ ಕಾಯ್ದೆ ಸೆಕ್ಷನ್ 71ರ...
Date : Thursday, 08-10-2015
ಮಂಗಳೂರು: ಎತ್ತಿನಹೊಳೆ ವಿರೋಧಿ ಹೋರಾಟಗಾರರ ಎಲ್ಲಾ ಹೋರಾಟಕ್ಕೆ ಬಿಜೆಪಿ ಹಿಂದಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಈ ವಿಷಯ ರಾಜಕಾರಣಗೊಳ್ಳಬಾರದು ಎಂಬ ಕಾರಣಕ್ಕೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದೇವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಗುರುವಾರ ನಗರದ ಬಿಜೆಪಿ ಕಛೇರಿಯಲ್ಲಿ...
Date : Thursday, 08-10-2015
ಶಿನ್ಯುಝಾಯ್: ಚೀನಾದಲ್ಲಿ ಅದ್ಭುತ ವಿನ್ಯಾಸದೊಂದಿಗೆ ಸಂಪೂರ್ಣವಾಗಿ ಗಾಜಿನಿಂದ ನಿರ್ಮಿಸಲಾಗಿರುವ ತೂಗು ಸೇತುವೆ ಮೇಲೆ ಬಿರುಕು ಉಂಟಾಗಿರುವ ಬಗ್ಗೆ ವರದಿಯಾಗಿದೆ. ಮಧ್ಯ ಚೀನಾದ ಶಿನ್ಯುಝಾಯ್ ರಾಷ್ಟ್ರೀಯ ಭೂವಿಜ್ಞಾನ ಪಾರ್ಕ್‌ನಲ್ಲಿ ಯನ್‌ಟೈಶಾನ್ ಗಾಜಿನ ಸೇತುವೆಯು ಸೆ.20ರಂದು ಉದ್ಘಾಟನೆಗೊಂಡಿದ್ದು ಸಾಕಷ್ಟು ಪ್ರವಾಸಿಗರ ಗಮನ ಸೆಳೆದಿತ್ತು. ಹೊವಾನ್...
Date : Thursday, 08-10-2015
ಮುಂಗೆರ್: ಬಿಹಾರದಲ್ಲಿ ಗುರುವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೈ ಪ್ರಕಾಶ್ ನಾರಾಯಣ್ ಅವರನ್ನು ಹೊಗಳುತ್ತಿದ್ದ ಲಾಲೂ ಮತ್ತು ನಿತೀಶ್ ಇದೀಗ ಅಂತಹ...