Date : Wednesday, 05-08-2015
ಮುಂಬಯಿ: ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನ್ಯಾಪ್‌ಡೀಲ್ ನಡುವೆ ಮಾರುಕಟ್ಟೆಯಲ್ಲಿ ಅಧಿಕಾರಯುತ ವ್ಯಾಪಾರ ನಡೆಸಲು ಪೈಪೋಟಿಯ ವಾತಾವರಣ ಮೂಡಿದೆ. ಕೇವಲ ಸ್ಪರ್ಧಾತ್ಮಕ ಮಾರುಕಟ್ಟೆ ಮತ್ತು ಶತಕೋಟಿ ಡಾಲರ್ ಹೂಡಿಕೆಯಲ್ಲಿ ಮಾತ್ರವಲ್ಲದೆ ಟ್ವಿಟರ್ ಟ್ರಾಲಿಂಗ್‌ನಲ್ಲೂ ಪೈಪೋಟಿ ನಡೆದಿದೆ. ಭಾರತದ ಅತಿ ದೊಡ್ಡ ಇ-ವಾಣಿಜ್ಯ ಸಂಸ್ಥೆ ಫ್ಲಿಪ್‌ಕಾರ್ಟ್...
Date : Wednesday, 05-08-2015
ಮುಂಬಯಿ: ಹಣಕಾಸು ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಮುಂಬಯಿ ನ್ಯಾಯಾಲಯ ಬುಧವಾರ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಕ್ರೀಡಾಕೂಟ ಐಪಿಎಲ್‌ನ ಸ್ಥಾಪಕನಾಗಿರುವ ಮೋದಿ, ಐಪಿಎಲ್ ಆವೃತ್ತಿಯ...
Date : Wednesday, 05-08-2015
ಮುಂಬಯಿ: ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಧ್ಯಮಗಳು ನನಗೆ ಆಸಕ್ತಿದಾಯಕ ಮನೋರಂಜನೆಗಳಾಗಿವೆ ಎಂದಿದ್ದಾರೆ. ಮಾಧ್ಯಮಗಳು ನೀಡುತ್ತಿರುವ ಸಲಹೆ ಸರಿಯಾಗಿರಬಹುದು, ಆದರೆ ಸರಿಯಾಗಿರುವುದನ್ನು ತಪ್ಪು ಎಂಬಂತೆ ಬಿಂಬಿಸುತ್ತಾರೆ, ಇದರಿಂದ ಜನರು ಮಾಹಿತಿ ಹೀನರಾಗುತ್ತಾರೆ ಎಂದಿರುವ ಅವರು, ರಾಷ್ಟ್ರೀಯ...
Date : Wednesday, 05-08-2015
ನಾಸಿಕ್: ಕ್ರಿಮಿನಲ್ ಹಿನ್ನಲೆ ಇರುವ ಅರ್ಚಕರನ್ನು, ಸ್ವಾಮೀಜಿಗಳು ನಾಸಿಕ್ ಕುಂಭಮೇಳಕ್ಕೆ ಪ್ರವೇಶಿಸದಂತೆ ಅಖಿಲ ಭಾರತೀಯ ಆಖರ ಪರಿಷದ್ ನಿರ್ಬಂಧ ಹೇರಿದೆ. ಕುಂಭ ಮೇಳದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ನಿರ್ಬಂಧ ಹೇರಲಾಗಿದೆ. ಮೊನ್ನೆ ತಾನೇ ಸಚ್ಚಿದಾನಂದ ಎಂಬ ಬಾರ್ ಮಾಲೀಕರೊಬ್ಬರು ಸ್ವಾಮೀಜಿಯಾಗಿ...
Date : Wednesday, 05-08-2015
ನವದೆಹಲಿ: 9 ಶಂಕಿತ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯೊಳಗೆ ನುಗ್ಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಆರ್‌ಡಿಕ್ಸ್, ಡಿಟೋನೇಟರ್ ಸೇರಿದಂತೆ ಹಲವು ಸ್ಫೋಟಕಗಳೊಂದಿಗೆ ಉಗ್ರರು ಮೂರು ತಿಂಗಳ ಹಿಂದೆಯೇ ದೆಹಲಿ...
Date : Wednesday, 05-08-2015
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಬುಧವಾರ ಬಿಎಸ್‌ಎಫ್ ಪಡೆಯ ಮೇಲೆ ಉಗ್ರರ ದಾಳಿ ನಡೆದಿದ್ದು, ಇಬ್ಬರು ಯೋಧರು ಮೃತರಾಗಿದ್ದಾರೆ. ಒರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಉಧಮ್‌ಪುರದಿಂದ 10 ಕಿ.ಮೀ ದೂರದಲ್ಲಿರುವ ಸಂನ್ರುಲಿಯಲ್ಲಿ ಈ ಘಟನೆ ನಡೆದಿದೆ. ಉಗ್ರರು ಬಿಎಸ್‌ಎಫ್...
Date : Wednesday, 05-08-2015
ನವದೆಹಲಿ: ಇತ್ತೀಚಿಗೆ ಬಿಹಾರದ ಮುಜಾಫರ್‌ಪುರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಡಿಎನ್‌ಎ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿಗೆ ಪತ್ರ ಬರೆಯಲಿದ್ದಾರೆ. ಪತ್ರದಲ್ಲಿರುವ ನಿತೀಶ್ ಕಾಮೆಂಟ್‌ಗಳು ಶೀಘ್ರದಲ್ಲೇ ಟ್ವಿಟರ್‌ನಲ್ಲಿ ಪ್ರಕಟಗೊಳ್ಳಲಿದೆ. ಸಮಾವೇಶದಲ್ಲಿ ಮಾತನಾಡಿದ್ದ ಮೋದಿ,...
Date : Wednesday, 05-08-2015
ಅಲಿಘಡ: ಹತ್ಯೆಯಾಗುವುದರಿಂದ ಗೋವುಗಳನ್ನು ರಕ್ಷಿಸುವ ಸಲುವಾಗಿ ಉತ್ತರಪ್ರದೇಶದ ಅಲಿಘಡದ ಕೊಯಿಲ್ ಕ್ಷೇತ್ರದ ಶಾಸಕ ಶಾಸಕರೊಬ್ಬರು ಅಭಿಯಾನ ಆರಂಭಿಸಿದ್ದಾರೆ. ಗೋವಿನ ಬಗ್ಗೆ ಪ್ರೀತಿ ವ್ಯಕ್ತಪಡಿಸಿರುವ ಇವರು ಬಿಜೆಪಿ ಅಥವಾ ಹಿಂದೂ ಧರ್ಮಿಯ ಶಾಸಕನಲ್ಲ. ಇವರು ಮುಸ್ಲಿಂ ಧರ್ಮೀಯ, ಅದರಲ್ಲೂ ಸಮಾಜವಾದಿ ಪಕ್ಷದ ಶಾಸಕ...
Date : Wednesday, 05-08-2015
ನವದೆಹಲಿ: ಜುಲೈ 25ರಿಂದ ಆಗಷ್ಟ್ 2ರವರೆಗೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ 2015 ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯರು ಅಮೋಘ ಸಾಧನೆ ಮಾಡಿದ್ದಾರೆ. ನಮ್ಮ ಕ್ರೀಡಾಳುಗಳು 47 ಬಂಗಾರದ ಪದಕ, 54ಬೆಳ್ಳಿ ಪದಕ, 72ಕಂಚಿನ ಪದಕ ಸೆರಿದಂತೆ ಒಟ್ಟು...
Date : Wednesday, 05-08-2015
ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ 2015-16ರ ಸಾಲಿನಲ್ಲಿ ಅಮೆರಿಕಾದ ನ್ಯಾನೋ/ಮೈಕ್ರೋ ಸೆಟ್‌ಲೈಟ್‌ನ್ನು ಉಡಾವಣೆಗೊಳಿಸಲಿದೆ. ಇದು ಇಸ್ರೋ ಉಡಾಯಿಸುತ್ತಿರುವ ಅಮೆರಿಕಾದ ಮೊದಲ ಸೆಟ್‌ಲೈಟ್ ಆಗಲಿದೆ. ‘ಇಸ್ರೋದ ವಾಣಿಜ್ಯ ಅಂಗ ಅಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ ನ್ಯಾನೋ/ಮೈಕ್ರೋ ಸೆಟ್‌ಲೈಟನ್ನು ಉಡಾಯಿಸುವ ಒಪ್ಪಂದಕ್ಕೆ ಅಮರಿಕಾದೊಂದಿಗೆ ಸಹಿ ಹಾಕಿದೆ...