Date : Tuesday, 02-02-2016
ನವದೆಹಲಿ: ಫೆ.5ರಿಂದ ಆರಂಭವಾಗುತ್ತಿರುವ ಕರಾಚಿ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಬೇಕಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ಥಾನ ಸರ್ಕಾರ ವೀಸಾ ನಿರಾಕರಿಸಿದೆ. ಪಾಕಿಸ್ಥಾನದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇರ್, ವೀಸಾಗೆ ಅರ್ಜಿ ಸಲ್ಲಿಸಿದ 18ಮಂದಿಯಲ್ಲಿ 17 ಮಂದಿಗೆ ವೀಸಾ ಬಂದಿದೆ,...
Date : Tuesday, 02-02-2016
ನವದೆಹಲಿ: ತನಗೆ ಪತ್ರ ಬರೆದು ಸಲಹೆ ಸೂಚನೆಗಳನ್ನು ದೂರುಗಳನ್ನು ನೀಡಿ ಎಂದು ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ದೇಶದ ಜನತೆಗೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಸ್ಪಂದಿಸಿ ಮಕ್ಕಳು ದೊಡ್ಡವರು ಎನ್ನದೆ ಹಲವಾರು ಮಂದಿ ಪತ್ರ ಬರೆದಿದ್ದಾರೆ. ಅವರನ್ನು ಎಂದೂ ಮೋದಿ...
Date : Tuesday, 02-02-2016
ನವದೆಹಲಿ: ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಮ್ ಅವರು ಸಶಸ್ತ್ರ ಸೀಮಾ ಬಲದ(ಎಸ್‌ಎಸ್‌ಬಿ) ಡೈರೆಕ್ಟರ್ ಜನರಲ್ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ. ದೇಶದ ಗಡಿ ಕಾಯುವ ಕೇಂದ್ರ ಅರೆಸೇನಾ ಪಡೆಯ ನೇತೃತ್ವ ವಹಿಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದಾರೆ. 58...
Date : Tuesday, 02-02-2016
ಮನ್ಸಾ: ಹೆಣ್ಣು ಮಕ್ಕಳನ್ನು ಉತ್ತೇಜಿಸುವ, ಅವರ ಪೋಷಕರನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಕೊನೆಗೊಳ್ಳಲಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬ ಆಶಯದೊಂದಿಗೆ ಸರ್ಕಾರಗಳೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ’ಬೇಟಿ...
Date : Tuesday, 02-02-2016
ಭುವನೇಶ್ವರ: ರೈತ ನಾಯಕರ ಜೊತೆ ಮಾತುಕತೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ’ಕಿಸಾನ್ ಸಮ್ಮೇಳನ್’ ನಡೆಸಲು ಬಿಜೆಪಿ ಮುಂದಾಗಿದೆ. ದೇಶಾದ್ಯಂತ ಒಟ್ಟು 4 ಕಡೆಗಳಲ್ಲಿ ಸಮ್ಮೇಳನ ನಡೆಯಲಿದ್ದು, ಫೆ.18 ರಂದು ಮಧ್ಯಪ್ರದೇಶದ ಭೋಪಾಲ್,...
Date : Tuesday, 02-02-2016
ನವದೆಹಲಿ: ದೇಶದಲ್ಲಿ ಅಧಿಕವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಭ್ರೂಣ ಲಿಂಗ ಪತ್ತೆ ಪರೀಕ್ಷೆಯ ಮೇಲಿನ ನಿಷೇಧವನ್ನು ಹಿಂಪಡೆಯುವತ್ತ ಚಿಂತನೆ ನಡೆಸುತ್ತಿದೆ. ಜೈಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರು...
Date : Tuesday, 02-02-2016
ನವದೆಹಲಿ: ಭಾರತದ ಪ್ರಧಾನಿಯ ಬಳಿ ಕೋಟ್ಯಾಂತರ ಹಣವಿರಬಹುದು ಎಂಬ ಊಹೆ ಎಲ್ಲರದ್ದು, ಆದರೆ ಈ ಊಹೆ ಇದೀಗ ಸುಳ್ಳಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಳಿ ಇರುವುದು ಬರೀ 4,700 ರೂಪಾಯಿ. ಮೋದಿಯ ಬಳಿ ಸ್ವಂತ ಕಾರಿಲ್ಲ, ದೆಹಲಿಯಲ್ಲಿ ಅವರು ಬ್ಯಾಂಕ್ ಅಕೌಂಟನ್ನೂ...
Date : Monday, 01-02-2016
ವಿಶಾಖಪಟ್ಟಣ : ಮೀಸಲಾತಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾಪು ಸಮುದಾಯ ಇದೀಗ ಕಾಪು ಪ್ರಮುಖರು ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಶ್ವಾಸನೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕಾಪು ಸಮುದಾಯವನ್ನು...
Date : Monday, 01-02-2016
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೇ ಚಾಲನೆ ನೀಡಿದ್ದ ಮಹಾಮನ ಎಕ್ಸ್‌ಪ್ರೆಸ್ ರೈಲು ಈಗ ಕಸ, ಕಡ್ಡಿ, ಹೊಲಸಿನಿಂದ ಕೂಡಿಕೊಂಡಿದೆ. ಭಾರತೀಯ ರೈಲ್ವೆಯ ಈ ರೈಲು ಇತರ ರೈಲುಗಳಿಗಿಂತ ವಿಶೇಷ ಆಕರ್ಷಕ ನೋಟ ಹೊಂದಿದೆ. ಆದರೆ ಈಗ...
Date : Monday, 01-02-2016
ಚೆನ್ನೈ: ರೈಲ್ವೆ ಹಳಿಯಲ್ಲಿ ನಿಂತು ಸೆಲ್ಫೀ ತೆಗೆಯಲು ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಚೆನ್ನೈ ಉಪನಗರ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ದಿನೇಶ್ ಕುಮಾರ್ ಎಂಬಾತ ತನ್ನ ಸೆಲ್ಫೀಯ ಹಿನ್ನೋಟ(background)ದಲ್ಲಿ ರೈಲಿನ ಚಿತ್ರ ಬರುವಂತೆ ಫೋಟೋ ತೆಗೆಯಲು ಯತ್ನಿಸಿದ...