Date : Tuesday, 11-08-2015
ನವದೆಹಲಿ: ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿತ್ತಸಚಿವ ಅರುಣ್ ಜೇಟ್ಲಿ, ‘ಗಾಂಧಿಗಳನ್ನು ಹೊರತುಪಡಿಸಿ ಬೇರೆ ಯಾರೂ ಈ ದೇಶವನ್ನು ಆಳುವುದನ್ನು ಕಾಂಗ್ರೆಸ್ ಬಯಸುವುದಿಲ್ಲ’ ಎಂದಿದ್ದಾರೆ. 2014ರ ಚುನಾವಣಾ ಸೋಲನ್ನು ಕಾಂಗ್ರೆಸ್ ಕೆಟ್ಟದಾಗಿ ತೆಗೆದುಕೊಂಡಿದೆ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಹೊರಗಿನವರು...
Date : Tuesday, 11-08-2015
ಶ್ರೀನಗರ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ಇತ್ತೀಚಿಗೆ ಸೆರೆಸಿಕ್ಕಿರುವ ಉಗ್ರ ಮೊಹಮ್ಮದ್ ನಾವೇದ್‌ನನ್ನು ನ್ಯಾಯಾಲಯ 14 ದಿನಗಳ ಕಾಲ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ನೀಡಿದೆ. ಈಗಾಗಲೇ ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಲಾದ ಹಿನ್ನಲೆಯಲ್ಲಿ ಎನ್‌ಐಎ ವಶಕ್ಕೆ...
Date : Tuesday, 11-08-2015
ನವದೆಹಲಿ: ಮುಂಬಯಿ ಸ್ಫೋಟದ ರುವಾರಿ ಮತ್ತು ಭಾರತಕ್ಕೆ ಬೇಕಾದ ಮೋಸ್ಟ್ ವಾಟೆಂಡ್ ಭೂಸಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬರುವ ಆಫರ್‌ನ್ನು ನೀಡಿದ್ದ ಆದರೆ ಆಗ ಅಧಿಕಾರದಲ್ಲಿದ್ದ ಯುಪಿಎ ಅದನ್ನು ನಿರಾಕರಿಸಿತ್ತು ಎಂದು ವರದಿಯೊಂದು ತಿಳಿಸಿದೆ. ದಾವೂದ್ ಭಾರತಕ್ಕೆ ವಾಪಾಸ್ಸಾಗಲು ನಿರ್ಧರಿಸಿದ್ದ,...
Date : Tuesday, 11-08-2015
ನವದೆಹಲಿ: ಸಂಸತ್ತು ಕಲಾಪದಲ್ಲಿ ನಡೆಯುತ್ತಿರುವ ಗದ್ದಲಗಳನ್ನು ಕೊನೆಗಾಣಿಸಿ, ಸುಗಮ ಕಲಾಪಕ್ಕೆ ಪ್ರಯತ್ನ ನಡೆಸಿರುವ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ದೇಶದ ಪ್ರಗತಿಯನ್ನು ತಡೆಯುವುದಕ್ಕಾಗಿ ಕೆಲವರು ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್...
Date : Tuesday, 11-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾಜಿ ಸೈನಿಕರು ಕಳೆದ ಹಲವಾರು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅವರ ಹೋರಾಟಕ್ಕೆ ಪ್ರತಿಫಲ ಸಿಕ್ಕುವ ಕಾಲ ಕೂಡಿ ಬಂದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ...
Date : Tuesday, 11-08-2015
ಮುಂಬಯಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಈ ತನಕ ಭಾರತದ ಕೇವಲ ಎರಡು ಭಷೆಳಿದ್ದು, ಇನ್ನೂ ನಾಲ್ಕು ಭಾಷೆಗಳನ್ನು ಸೇರಿಸುವುದಾಗಿ ಟ್ವಿಟರ್ ಘೋಷಿಸಿದೆ. ಈ ತನಕ ಬಳಕೆಯಲ್ಲಿದ್ದ ಇಂಟರ್ಫೇಸ್ ಎರಡು ಭಾಷೆಗಳಾದ ಹಿಂದಿ ಮತ್ತು ಬಂಗಾಲಿ ಭಾಷೆಗಳನ್ನು ಮಾತ್ರ ಒಳಗೊಂಡಿತ್ತು. ಇನ್ನು...
Date : Tuesday, 11-08-2015
ಮುಂಬಯಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ದೂರವಿರಿ, ಇಲ್ಲವಾದರೆ ನಿಮ್ಮನ್ನು ಉಡಾಯಿಸಿ ಬಿಡುತ್ತೇವೆ ಎಂಬ ಬೆದರಿಕೆ ಪತ್ರವೊಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರಿಗೆ ಬಂದಿದೆ. ಆಗಸ್ಟ್ 7ರ ದಿನಾಂಕ ಹೊಂದಿರುವ ಈ ಪತ್ರವನ್ನು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ತಮ್ಮ ಬೆದರಿಕೆಯನ್ನು ನಿರ್ಲಕ್ಷ್ಯಿಸಿದರೆ...
Date : Tuesday, 11-08-2015
ನವದೆಹಲಿ: ಸ್ವಚ್ಛಭಾರತ ಅಭಿಯಾನವನ್ನು ಸರ್ಕಾರ ಕಳೆದ ವರ್ಷ ಆರಂಭಿಸಿದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ನಿರ್ಮಾಣದಲ್ಲಿ ಶೇ.446ರಷ್ಟು ಏರಿಕೆಯಾಗಿದೆ. ಅಲ್ಲದೇ ಪ್ರಸ್ತುತ ಗ್ರಾಮೀಣ ಭಾಗದ ಶೇ.46.01ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಾಮ್ ಕೃಪಾಲ್ ಯಾದವ್...
Date : Tuesday, 11-08-2015
ನವದೆಹಲಿ: ಜಂತರ್ ಮಂತರ್‌ನಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸ್ವರಾಜ್ ಅಭಿಯಾನ್ ಮುಖಂಡ ಯೋಗೇಂದ್ರ ಯಾದವ್ ಅವರನ್ನು ಸೋಮವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ರೈತರ ಪರವಾಗಿ ‘ಟ್ರ್ಯಾಕ್ಟರ್ ಮಾಚ್’ ಎಂಬ ಪ್ರತಿಭಟನೆಯನ್ನು ಎಎಪಿಯ ಮಾಜಿ ಬಂಡಾಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್...
Date : Tuesday, 11-08-2015
ಭೋಪಾಲ್: ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಮಧ್ಯಪ್ರದೇಶ ಸರ್ಕಾರ ಮಾಡುತ್ತಿದ್ದು, ಅಲ್ಲಿನ ತಿಕಾಮ್‌ಘರ್‌ನ ಪಂಚಾಯತ್‌ವೊಂದು ವಿಭಿನ್ನ ಯೋಜನೆಯನ್ನು ಆರಂಭಿಸಿದೆ. ಗ್ರಾಮದಲ್ಲಿ ಯಾರದರು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಊರಿನವರೆಲ್ಲಾ ಸೇರಿ 5 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಆ ಮಗುವಿನ...