Date : Thursday, 14-01-2016
ಚಂಡೀಗಢ: ಹುತಾತ್ಮ ಯೋಧ ವಸಂತ್ ವೇಣುಗೋಪಾಲನ್ ಅವರ ಪತ್ನಿ ಹಾಗೂ ಖ್ಯಾತ ಭರತನಾಟ್ಯ ಕಲಾವಿದೆ ಆಗಿರುವ ಸುಭಾಷಿಣಿ ವಸಂತ್ ಅವರು ಈ ವರ್ಷದ ನೀರಜ್ ಬಾನೋಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಭಾಷಿಣಿ ಅವರು ಹುತಾತ್ಮ ಯೋಧರ ಕುಟುಂಬಗಳ ಏಳಿಗೆಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ....
Date : Thursday, 14-01-2016
ನವದೆಹಲಿ: ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಫೆಬ್ರವರಿ 4ರಂದು 12ನೇ ವರ್ಷಕ್ಕೆ ಕಾಲಿಡಲಿದೆ. ಈ ದಿನ ಜ.2004ರಲ್ಲಿ ಸೈಟ್‌ನಲ್ಲಿ ಮೊದಲ ಕೋಡ್ ಬರೆಯುವ ಮೂಲಕ ಫೇಸ್‌ಬುಕ್ ಜರ್ನಿ ಆರಂಭವಾದ ಬಗ್ಗೆ ಝಕರ್‌ಬರ್ಗ್ ಸ್ಮರಿಸಿಕೊಂಡಿದ್ದಾರೆ. ಝುಕರ್‌ಬರ್ಗ್‌ರವರ ಕಾಲೇಜಿನ ವಿದ್ಯಾರ್ಥಿಗಳ ನಡುವೆ...
Date : Thursday, 14-01-2016
ಆಗ್ರಾ: ದೇಶದಾದ್ಯಂತ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎಳ್ಳು ಬೆಲ್ಲ ತಿನ್ನುವುದು, ಗಾಳಿಪಟ ಹಾರಿಸುವುದುಈ ಹಬ್ಬದ ವಿಶೇಷತೆ. ಆಗ್ರಾದ ಕಲಾಕೃತಿ ಮೈದಾನದಲ್ಲೂ ಮಕರ ಸಂಕ್ರಾಂತಿಯ ಹಿನ್ನಲೆಯಲ್ಲಿ ‘ಪತಂಗ್ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ. ಆದರೆ ಇದು ಕೇವಲ ಗಾಳಿಪಟ ಹಾರಿಸಿ ಸಂಭ್ರಮಪಡುವುದಕ್ಕೆ ಮಾತ್ರ...
Date : Thursday, 14-01-2016
ನವದೆಹಲಿ: ಅತ್ಯಂತ ಕಡಿಮೆ ಪ್ರೀಮಿಯಂ ಹೊಂದಿರುವ ’ಪ್ರಧಾನಮಂತ್ರಿ ಫಸಲು ವಿಮೆ’ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಅಂಗೀಕಾರ ನೀಡಿದೆ. ಈ ಯೋಜನೆ ಮುಂಬರುವ ಜೂನ್‌ನಿಂದ ಜಾರಿಗೆ ಬರಲಿದೆ. ಆಹಾರ ಧಾನ್ಯ, ಎಣ್ಣೆಕಾಳು ಬೆಳೆಸುವ ರೈತರು ಮುಂಗಾರು ಅವಧಿಯಲ್ಲಿ ಒಟ್ಟು...
Date : Thursday, 14-01-2016
ನವದೆಹಲಿ: ಭಯಾನಕ ಉಗ್ರ ಸಂಘಟನೆ ಇಸಿಸ್‌ನ್ನು ಸೇರುವ ಸಲುವಾಗಿ ಸಿರಿಯಾಗೆ ತೆರಳಿದ್ದ ನಾಲ್ವರು ಭಾರತೀಯ ಯುವಕರನ್ನು ಬಂಧಿಸಲಾಗಿದೆ. ಸಿರಿಯಾ ಆಡಳಿತ ಇವರನ್ನು ಬಂಧಿಸಿದ್ದು, ಇವರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಭಾರತಕ್ಕೆ ತಿಳಿಸಿದೆ. ‘ಸಿರಿಯಾ ಪ್ರವೇಶಿಸಿದ ನಾಲ್ವರು ಭಾರತೀಯರನ್ನು ಬಂಧಿಸಲಾಗಿದ್ದು, ಪ್ರಸ್ತುತ...
Date : Wednesday, 13-01-2016
ನವದೆಹಲಿ: ಫ್ರಾನ್ಸ್‌ನ ಐಟಿ ಸೇವಾ ಸಂಸ್ಥೆ Capgemini ತನ್ನ ಭಾರತೀಯ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀನಿವಾಸ ಕಾಂಡುಲಾ ಅವರನ್ನು ನೇಮಕ ಮಾಡಿದೆ. 2011ರಲ್ಲಿ iGate ಮೂಲಕ Patni ಸ್ವಾಧೀನ, ಹಾಗೂ 2015ರಲ್ಲಿ Capgemini ಮೂಲಕ iGate ಸ್ವಾಧೀನಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. Capgemini ಸಂಸ್ಥೆ iGate...
Date : Wednesday, 13-01-2016
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಭಾರತದಿಂದ ಪಾಕಿಸ್ಥಾನಕ್ಕೆ ಟೀ ರಫ್ತು ಶೇ. 42ರಂತೆ ರೂ.116.12 ಕೋಟಿ ತಲುಪಿದೆ. ಎಪ್ರಿಲ್-ನವೆಂಬರ್ ಅವಧಿಯಲ್ಲಿ ಒಟ್ಟಾರೆ ರಫ್ತಿನಲ್ಲಿ ಶೇ.6 ಏರಿಕೆಯೊಂದಿಗೆ ರೂ.2,590.08 ಕೋಟಿಯಿಂದ ರೂ.2,746.04ಕ್ಕೆ ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಮೊದಲ...
Date : Wednesday, 13-01-2016
ಲಕ್ನೋ: ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ನೇತೃತ್ವದ ಸರ್ಕಾರ ಉತ್ತರಪ್ರದೇಶದಲ್ಲಿ ಒಟ್ಟು 3,5೦೦ ಉರ್ದು ಶಿಕ್ಷಕರನ್ನು ನೇಮಕಗೊಳಿಸಲು ಆದೇಶ ಹೊರಡಿಸಿದೆ. ಆದೇಶದ ಅನ್ವಯ, ಇಬ್ಬರು ಪತ್ನಿಯರನ್ನು ಹೊಂದಿದವರು (ಇಬ್ಬರೂ ಜೀವಂತವಾಗಿದ್ದರೆ) ಶಿಕ್ಷಕರ ಹುದ್ದೆಗೆ ಅರ್ಹರಲ್ಲ. ಹಾಗೆಯೇ ಇಬ್ಬರು ಪತ್ನಿಯರನ್ನು ಹೊಂದಿದ ಪುರುಷನೊಂದಿಗೆ...
Date : Wednesday, 13-01-2016
ನವದೆಹಲಿ: ‘ಭಾರತಕ್ಕೆ ಹಾನಿಯುಂಟು ಮಾಡಿದವರಿಗೆ ನಾವೇ ಆಯ್ಕೆ ಮಾಡಿದ ಸ್ಥಳ ಮತ್ತು ಸಂದರ್ಭದಲ್ಲಿ ತಿರುಗೇಟು ನೀಡುತ್ತೇವೆ’ ಎಂದು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ. ಸೇನೆ ಯಾವುದೇ ಟಾಸ್ಕ್ ಮಾಡಲು ಸಿದ್ಧವಿದೆ ಎಂದ ಅವರು, ವಾಯುನೆಲೆಗೆ ಉಗ್ರರದ ದಾಳಿ...
Date : Wednesday, 13-01-2016
ಶಿಮ್ಲಾ: ’ಹೆಣ್ಣು ಮಕ್ಕಳ ಉಳಿಸಿ’ ಸಂದೇಶ ಸಾರುವ ಜಾನಪದ ನೃತ್ಯ ಪ್ರದರ್ಶನದಲ್ಲಿ ಹಿಮಾಚಲ ಪ್ರದೇಶದ ಸುಮಾರು 9000 ಕಲಾವಿದರು ಭಾಗವಹಿಸಿದ್ದು, ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕುಲ್ಲು ಪಟ್ಟಣದಲ್ಲಿ ನಡೆದ ಕುಲ್ಲು ದಸರಾ ಉತ್ಸವದಲ್ಲಿ ಪಾಲ್ಗೊಂಡ 9,892 ಜಾನಪದ ನೃತ್ಯ ಕಲಾವಿದರು ವಿಶ್ವ ದಾಖಲೆ ನಿರ್ಮಿಸಿದ್ದಾರೆ....