Date : Saturday, 22-08-2015
ಆಗ್ರಾ; 17 ಶತಮಾನ ಹಳೆಯ ತಾಜ್ ಮಹಲ್‌ನ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ 60 ಕೆಜಿ ತೂಕದ ಬ್ರಿಟಿಷರ ಕಾಲದ ದೀಪದ ಗೊಂಚಲು ಕೆಳಕ್ಕೆ ಬಿದ್ದು ಒಡೆದು ಹೋಗಿದೆ. ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಆರು ಅಡಿ ಎತ್ತರ...
Date : Saturday, 22-08-2015
ನವದೆಹಲಿ: ದೆಹಲಿ ಅಸೆಂಬ್ಲಿ ಶಾಸಕರ ವೇತನ ಪರಿಷ್ಕರಣೆಗೆ ಸ್ವತಂತ್ರ ಸಮಿಯನ್ನು ರಚಿಸಿದೆ. ಈ ಸ್ವತಂತ್ರ ಸಮಿತಿಯು ಹಲವು ತಜ್ಞರ ಸಮ್ಮುಖದಲ್ಲಿ ಶಾಸಕರ ವೇತನ ಮತ್ತು ಭತ್ಯೆಯ ಕುರಿತ ಸಮಗ್ರ ಅಧ್ಯಯನ ಕೈಗೊಂಡು, ಚಾಲ್ತಿಯಲ್ಲಿರುವ ವೇತನ, ಭತ್ಯೆಯ ರಚನೆ, ವೇತನ ಪರಿಷ್ಕರಣೆ ನಡೆಸಲಿದೆ....
Date : Saturday, 22-08-2015
ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುತ್ತಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಷಾನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ. ದೆಹಲಿಯಲ್ಲಿ ಭಾನುವಾರ ಮತ್ತು ಸೋಮವಾರ ಭಾರತ-ಪಾಕ್ ನಡುವೆ ರಾಷ್ಟ್ರೀಯ...
Date : Saturday, 22-08-2015
ನವದೆಹಲಿ: ಇಸ್ರೋ ಸಂಸ್ಥೆಯು ಜಿಯೋ- ಸಮಕಾಲಿಕ ಉಪಗ್ರಹ ಉಡಾವಣಾ ವಾಹನ (GSLV) D6 ಸಹಾಯದಿಂದ ಒಯ್ಯುವ ಭಾರತದ ಹೊಸ ಸಂಪರ್ಕ ಉಪಗ್ರಹ GSAT-6 ನ್ನು ಆ.27ರಂದು ಶ್ರೀಹರಿಕೋಟದಲ್ಲಿ ಉಡಾವಣೆಗೊಳಿಸಲಿದೆ. ಇದರ ವೈಶಿಷ್ಟ್ಯವೆಂದರೆ ಈ ಉಪಗ್ರವು 6 ಮೀ. ವ್ಯಾಸದ ಎಸ್ ಬ್ಯಾಂಡ್ ಆಂಟೆನಾ...
Date : Saturday, 22-08-2015
ಪಾಟ್ನಾ: ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಹಾರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆರ್‌ಜೆಡಿ ಮತ್ತು ಜೆಡಿಯುನ ಸುಮಾರು 12 ಶಾಸಕರು ಬಿಜೆಪಿ ಸೇರುವ ಹಾದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಬಂಡಾಯವೆದ್ದಿರುವ ಜೆಡಿಯುನ ನಾಲ್ವರು ಹಾಲಿ...
Date : Saturday, 22-08-2015
ನವದೆಹಲಿ: ಶಾಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾನವ ಸಂಪನ್ಮೂಲ ಸಚಿವ ಸ್ಮೃತಿ ಇರಾನಿಯವರ ಹೆಸರಲ್ಲಿ ಸಿಬಿಎಸ್‌ಇ ಕಳುಹಿಸಿದ್ದ ಪತ್ರಗಳಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಪರಿಣಾಮ ಶಿಕ್ಷಕರು ಮತ್ತು ಸಾಮಾಜಿಕ ಜಾಲತಾಣಗಳಿಂದ ಸಚಿವೆ ಸಾಕಷ್ಟು ನಿಂದನೆಗಳನ್ನು ಕೇಳಬೇಕಾಯಿತು. ಇದೀಗ ತನ್ನಿಂದಾದ ಪ್ರಮಾದಕ್ಕೆ ಸಿಬಿಎಸ್‌ಇ...
Date : Saturday, 22-08-2015
ನವದೆಹಲಿ: ಈ ತಿಂಗಳ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಆಗಸ್ಟ್ 30 ರಂದು ನಡೆಯಲಿದ್ದು, ಇದರಲ್ಲಿ ಹಂಚಿಕೊಳ್ಳಬೇಕಾದ ವಿಷಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಮುಂದಿನ ಮನ್ ಕೀ ಬಾತ್‌ನಲ್ಲಿ...
Date : Saturday, 22-08-2015
ರಾಂಚಿ: 16 ವರ್ಷದ ಅಂಧ ಬಾಲಕಿ ತುಂಪಾ ಕುಮಾರಿ ಹಾಡಿದ ಬಾಲಿವುಡ್ ಗೀತೆ ‘ಸುನ್ ರಹಾ ಹೈ ನಾ ತೂ’ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಸುಮಧುರ ಹಾಡಿಗಾಗಿ ಆಕೆ ಲಕ್ಷಗಟ್ಟಲೆ ಹಿಟ್ಸ್‌ಗಳನ್ನು ಪಡೆದುದು ಮಾತ್ರವಲ್ಲ, ಈ...
Date : Saturday, 22-08-2015
ಜೈಪುರ್: ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ, ಅವರನ್ನು ಭೇಟಿಯಾಗುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಎರಡು ವರ್ಷಗಳ ಹಿಂದೆ ಶಪಥ ಮಾಡಿದ್ದ ರಾಜಸ್ಥಾನ ಮೂಲದ ಬಲ್ವಂತ್ ಕುಮಾವತ್ ಅವರು ಕೊನೆಗೂ ಮೋದಿಯನ್ನು ಭೇಟಿಯಾಗಿದ್ದಾರೆ. ಎಫ್‌ಐಪಿಐಸಿ ಸಮಿತ್‌ಗಾಗಿ ಮೋದಿ ಜೈಪುರಕ್ಕೆ ತೆರಳಿದ ವೇಳೆ ಬಲ್ವಂತ್ ಅವರನ್ನು...
Date : Saturday, 22-08-2015
ನವದೆಹಲಿ: ಭಾರತಕ್ಕೆ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿ ಇಲ್ಲ, ಆತನಿಗೆ ನಾವು ಆಶ್ರಯ ನೀಡಿಲ್ಲ ಎಂದು ಹೇಳುತ್ತಾ ಬರುತ್ತಿರುವ ಪಾಕಿಸ್ಥಾನದ ನಿಜ ಬಣ್ಣ ಮತ್ತೊಮ್ಮೆ ಬಯಲಾಗಿದೆ. 1993ರ ಮುಂಬಯಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ಪಾಕಿಸ್ಥಾನದ ಕರಾಚಿಯಲ್ಲಿಯೇ...