Date : Monday, 24-08-2015
ನವದೆಹಲಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು 20,000 ರೈಲು ಬೋಗಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ನಿರ್ಭಯಾ ನಿಧಿಯಿಂದ ಮಹಿಳೆಯರ ಸುರಕ್ಷತೆಗಾಗಿ ಮೀಸಲಿರಿಸಿದ್ದ 700 ಕೋಟಿ ರೂ. ಬಳಕೆಯಾಗಲಿದೆ. ಪ್ರಧಾನಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ...
Date : Monday, 24-08-2015
ಮುಂಬಯಿ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಾಂಕ 1085 ಅಂಶಗಳಷ್ಟು ಮತ್ತು ನಿಫ್ಟಿ 8000 ಅಂಶಗಳಿಗಿಂತ ಕಡಿಮೆ ಮಟ್ಟದಲ್ಲಿ ಕುಸಿತ ಕಂಡಿದ್ದು, ಇದು ಸಾರ್ವಕಾಲಿಕ ದಾಖಲೆಯ ಕುಸಿತವಾಗಿದೆ. ಬಿಎಸ್‌ಇ ಪ್ರಸ್ತುತ 26,410 ಅಂಶಗಳಲ್ಲಿ ವ್ಯವಹಾರ ನಡೆಸುತ್ತಿದೆ. ಡಾಲರ್...
Date : Monday, 24-08-2015
ನವದೆಹಲಿ: ದೇಶದ ಅರ್ಧದಷ್ಟು ಭಾಗಗಳಲ್ಲಿ ಈ ಬಾರಿ ಸಾಮಾನ್ಯ ಮಳೆ ಸುರಿದಿದ್ದು, ಕರ್ನಾಟಕದ ಒಳನಾಡು, ಮಹಾರಾಷ್ಟ್ರದ ಮರಾಠಾವಾಡ ಪ್ರದೇಶಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಪ್ರದೇಶದಲ್ಲಿ ಶೇ.45 ಹಾಗೂ ಮಹಾರಾಷ್ಟ್ರದಲ್ಲಿ ಶೇ.48ರಷ್ಟು ಕಡಿಮೆ ಮಳೆಯಾಗಿದ್ದು,...
Date : Monday, 24-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದೆ. ಈ ನಡುವೆ ಮಾಜಿ ಸೇನಾ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ಪುತ್ರಿ ಕೂಡ ಮಾಜಿ ಸೈನಿಕರ ಪ್ರತಿಭಟನೆಗೆ...
Date : Monday, 24-08-2015
ಹೈದರಾಬಾದ್: ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ರೈಲೊಂದಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ಸಂಭವಿಸಿದ್ದು, ಐವರು ಮೃತರಾಗಿದ್ದಾರೆ. ಮೃತರಲ್ಲಿ ದೇವದುರ್ಗದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಕೂಡ ಸೇರಿದ್ದಾರೆ. ಬೆಂಗಳೂರು-ನಂದೆದ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೆನೈಟ್ ಹೊತ್ತೊಯ್ಯುತ್ತಿದ್ದ ಲಾರಿ...
Date : Saturday, 22-08-2015
ಸರಕಾರ ಜನರಿಗಾಗಿ ನೀಡುತ್ತಿರುವ ಹಲವು ರೀತಿಯ ಪಿಂಚಣಿಯನ್ನು ದುರುಪಯೋಗಪಡಿಸಿ ಕೊಂಡ ಘಟನೆ ಒಡಿಸ್ಸಾದ ಗನ್‌ಜಮ್‌ನಲ್ಲಿ ವರದಿಯಾಗಿದೆ. ಕಳೆದ ಆರು ತಿಂಗಳಿನಿಂದ ಸತ್ತವರ ಹೆಸರಿನಲ್ಲಿ ಕೆಲವರು ಪಿಂಚಣಿ ಪಡೆಯುತ್ತಿರುವುದು ವರದಿಯಾಗಿದೆ. ಈ ಬಗ್ಗೆ ಕುಮುದಖಂಡಿಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಶಶಾಂಕ್‌ದಾಸ್ ಅವರು ರೋಹಿಗಾಂವ್...
Date : Saturday, 22-08-2015
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಮಾತುಕತೆಯಲ್ಲಿ ಭಯೋತ್ಪಾದನೆ ಪ್ರಮುಖವಾದುದೇ ಹೊರತು ಕಾಶ್ಮೀರ ವಿಷಯ ಪ್ರಮುಖವಾದುದುಲ್ಲ, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರು ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಬಾರದು, ಆಗ ಮಾತ್ರ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ನಡೆಯಲು ಸಾಧ್ಯ ಎಂದು ವಿದೇಶಾಂಗ...
Date : Saturday, 22-08-2015
ಮುಂಬಯಿ: ಈ ಬಾರಿಯ ಹವಾಮಾನ ವೈಪರೀತ್ಯದಿಂದ ಮಹಾರಾಷ್ಟ್ರದಾದ್ಯಂತ ಹೊಸ ಬೆಳೆಯ ನಿರೀಕ್ಷೆ ಕಾಣದೇ ಇದ್ದುದು, ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ರೂ.80 ತಲುಪಿದೆ. ಕಳೆದ ಒಂದು ವರ್ಷದಲ್ಲಿ ಈರುಳ್ಳಿ ಸಗಟು ವ್ಯಾಪಾರ ಬೆಲೆ ಮೂರು ಪಟ್ಟು ಹೆಚ್ಚಾಗಿದ್ದರೆ, ಚಿಲ್ಲರೆ ಮಾರುಕಟ್ಟೆ ಬೆಲೆ...
Date : Saturday, 22-08-2015
ಶ್ರೀನಗರ: ಕಾಶ್ಮೀರದಲ್ಲಿ ಶಾಲೆಯ ಬಳಿ ಶನಿವಾರ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಭದ್ರತಾ ಪಡೆಗಳ ಕಾರ್ಯದಿಂದಾಗಿ ಸ್ವಲ್ಪದರಲ್ಲೇ ತಪ್ಪಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಾಹಿಪೊರ ಗ್ರಾಮದ ಶಾಲೆಯ ಬಳಿ ಸುಧಾರಿತ ಸ್ಫೋಟಕವೊಂದನ್ನು ದುಷ್ಕರ್ಮಿಗಳು ಹೂತಿಟ್ಟಿದ್ದರು. ಇದನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಪತ್ತೆ...
Date : Saturday, 22-08-2015
ನವದೆಹಲಿ: ಭಾರತೀಯ ರೈಲ್ವೆಯು ಮಹಿಳೆಯರ ಸುರಕ್ಷತೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಪೂರ್ವ ರೈಲ್ವೆ ಇಲಾಖೆಯು ರೈಲ್ವೆ ಮೊಬೈಲ್ ಟ್ರ್ಯಾಕ್ ಪ್ರತಿಕ್ರಿಯೆ ಮತ್ತು ನೆರವು (Railway Mobile Instant Tracking Response and Assistance) ‘...