Date : Friday, 08-01-2016
ಬೆಂಗಳೂರು: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಆಘಾತದಿಂದ ಈಗಷ್ಟೇ ಭಾರತ ಚೇತರಿಸಿಕೊಳ್ಳುತ್ತಿದೆ, ಆದರೆ ಇದೇ ವೇಳೆ ಬೆಂಗಳೂರಿನ ಮದರಸಾದ ಗುರುವೊಬ್ಬ ಭಯೋತ್ಪಾದಕರ ಜೊತೆ ನಂಟು ಇರುವ ಆರೋಪದ ಮೇರೆಗೆ ಬಂಧಿತನಾಗಿದ್ದಾನೆ. ಇದು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಈತನನ್ನು ಮೌಲನಾ ಅಂಝರ್...
Date : Friday, 08-01-2016
ನವದೆಹಲಿ: ಪಠಾನ್ಕೋಟ್ ಮೇಲೆ ದಾಳಿ ನಡೆಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮಾತ್ರ ಭಾರತ ಮತ್ತು ಪಾಕಿಸ್ಥಾನಗಳ ನಡುವಣ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯಲು ಸಾಧ್ಯ ಎಂದು ಭಾರತ ಪಾಕ್‌ಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ‘ನಮಗೆ ಪಾಕ್‌ನೊಂದಿಗೆ ಉತ್ತಮ ಬಾಂಧವ್ಯ...
Date : Friday, 08-01-2016
ಮುಂಬಯಿ: ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ಉನ್ನತ ಭದ್ರತೆಯನ್ನು ಪಡೆಯುತ್ತಿದ್ದ 25 ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಕಡಿತಗೊಳಿಸಿದೆ. ಅನವಶ್ಯಕ ಭದ್ರತೆಯನ್ನು ಕಡಿತಗೊಳಿಸುವ ಅಗತ್ಯವಿದ್ದ ಕಾರಣ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೆಲೆಬ್ರೆಟಿಗಳಿಗೆ ಭದ್ರತೆಯನ್ನು ನೀಡುತ್ತಿರುವುದರಿಂದ ಸಾಕಷ್ಟು ಮ್ಯಾನ್ ಪವರ್...
Date : Friday, 08-01-2016
ನವದೆಹಲಿ: ‘ಅತಿಥಿ ದೇವೋ ಭವ’ ಜಾಹೀರಾತಿನಿಂದ ನಟ ಅಮೀರ್ ಖಾನ್ ಅವರನ್ನು ತೆಗೆಯಲಾಗಿದೆ. ಇದೀಗ ಅವರ ಜಾಗಕ್ಕೆ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಕರೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಮಿತಾಭ್ ಅವರಿಗೆ ಈ ಬಗ್ಗೆ ಪ್ರವಾಸೋದ್ಯಮ...
Date : Friday, 08-01-2016
ಶ್ರೀನಗರ: ಜಮ್ಮು ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ಬಳಿಕ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದೆ. ಪಿಡಿಪಿ ಪಕ್ಷ ಮೆಹಬೂಬ ಮುಫ್ತಿ ಅವರನ್ನು ಅವಿರೋಧವಾಗಿ ತಮ್ಮ ಮುಖ್ಯಮಂತ್ರಿ ಎಂದು ಘೋಷಿಸಿದೆ. ಆದರೆ ಅದರ...
Date : Thursday, 07-01-2016
ನವದೆಹಲಿ: ಸುದೀರ್ಘ ಕಾಲದ ಬಳಿಕ ಮೈಕ್ರೋಸಾಫ್ಟ್ ತನ್ನ ಸರ್ಫೇಸ್ ಟ್ಯಾಬ್ಲೆಟ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ Surface Pro 4 ಟ್ಯಾಬ್ ಹಿಂದಿನ Microsoft Surface Pro 3 ಗಿಂತಲೂ ತೆಳುವಾಗಿದ್ದು, ಹಗುರವಾಗಿದೆ. ಇದರ ಬೆಲೆ ರೂ.89,990 ಎಂದು ಹೇಳಲಾಗಿದ್ದು, ಮುಂಗಡ ಆರ್ಡರ್‌ಗಳು...
Date : Thursday, 07-01-2016
ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀಯವರನ್ನು ಭೇಟಿಯಾಗಿ, ಮಹತ್ವದ ಜಿಎಸ್‌ಟಿ ಮಸೂದೆ ಮತ್ತು ರಿಯಲ್ ಎಸ್ಟೇಟ್ ಮಸೂದೆ ಜಾರಿಗೆ ಸಹಕಾರ ನೀಡುವಂತೆ ಕೋರಿದ್ದಾರೆ. ಇಂದು ಬೆಳಿಗ್ಗೆ ೧೦ ಜನ್‌ಪಥ್‌ಗೆ ತೆರಳಿ ಸೋನಿಯಾರನ್ನು...
Date : Thursday, 07-01-2016
ಹೈದರಾಬಾದ್: ಮುಸ್ಲಿಂ ನಾಯಕ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿಗೆ ಇಸಿಸ್ ಉಗ್ರ ಸಂಘಟನೆ ಟ್ವಿಟರ್ ಮೂಲಕ ಬೆದರಿಕೆ ಹಾಕಿದೆ. ಹೈದರಾಬಾದ್ ಸಂಸದನಾಗಿರುವ ಓವೈಸಿಗೆ ಬಾಯಿ ಮುಚ್ಚಿ ಸುಮ್ಮನೆ ಕೂರುವಂತೆ ಇಸಿಸ್ ಬುದ್ಧಿವಾದ ಹೇಳಿದೆ. ‘ಸತ್ಯ ತಿಳಿದುಕೊಳ್ಳದ ನೀನು ಇಸಿಸ್ ಬಗ್ಗೆ ಸುಮ್ಮನಿರುವುದೇ...
Date : Thursday, 07-01-2016
ದೆಹರಾಡೂನ್: ಉತ್ತರಾಖಂಡ ಸರ್ಕಾರ ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ’ದಿ ಗ್ರೇಟ್ ಖಲಿ ಮೆನಿಯಾ’ ಕುಸ್ತಿ ಪಂದ್ಯಾಟವನ್ನು ಆಯೋಜಿಸಲಿದೆ ಎಂದು ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ. ಈ ಸಂದರ್ಭ ಉಪಸ್ಥಿತರಿದ್ದ ವೃತ್ತಿಪರ ಕುಸ್ತಿಪಟು ಖಲಿ, ಉತ್ತರಾಖಂಡದಲ್ಲಿ ನಡೆಯಲಿರುವ ಪ್ರೋ-ಕುಸ್ತಿ ಪಂದ್ಯಾಟದಲ್ಲಿ ತಮ್ಮನ್ನು ಮಣಿಸುವಂತೆ...
Date : Thursday, 07-01-2016
ಮುಂಬಯಿ: ದೆಹಲಿಯಲ್ಲಿ ಜಾರಿಯಲ್ಲಿರುವ ಸಮ ಬೆಸ ನಿಯಮವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಮಹಾರಾಷ್ಟ್ರ ಸರ್ಕಾರ ಅಲ್ಲಿ ಅದು ಯಶಸ್ವಿಯಾದರೆ, ಮಹಾರಾಷ್ಟ್ರದಲ್ಲೂ ಆ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ‘ಮುಂಬಯಿಯನ್ನು ಮಾಲಿನ್ಯ ಮುಕ್ತಗೊಳಿಸಲು ನಾವು ದೆಹಲಿಯಂತೆ ಇಲ್ಲೂ ಸಮ ಬೆಸ ನಿಯಮವನ್ನು ಜಾರಿಗೊಳಿಸುವುದು ಅಗತ್ಯವಾಗಿದೆ, ಯೋಜನೆಯನ್ನು...