Date : Tuesday, 06-10-2015
ಹೈದರಾಬಾದ್: ಹೈದರಾಬಾದಿನ ಬಳೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕನೊಬ್ಬ ಪ್ರಧಾನಿಗೆ ಪತ್ರ ಬರೆದು ಸಹಾಯಯಾಚಿಸಿದ್ದಾನೆ. ತನ್ನ ತಾಯಿಯನ್ನು ಹುಡುಕಿಕೊಡಿ ಎಂದು ಅಂಗಲಾಚಿದ್ದಾನೆ. ನನಗೂ ಒಳ್ಳೆಯ ದಿನ ಬರುವಂತೆ ಮಾಡಿ ಎಂದು ಬೇಡಿಕೊಂಡಿದ್ದಾನೆ. ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಯವರೇ, ನನ್ನ ಹೆಸರು...
Date : Tuesday, 06-10-2015
ಜಮ್ಮು: ಗಡಿ ಪ್ರದೇಶದಲ್ಲಿ ಉಗ್ರರ ನುಸುಳುವಿಕೆಯನ್ನು ತಡೆಯಲು ರಿಮೋಟ್ ಕಂಟ್ರೋಲ್ ಆಧಾರಿತ ಮೆಷಿನ್ ಗನ್‌ಗಳನ್ನು ನಿಯೋಜಿಸಲು ಸೇನೆ ಮುಂದಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಈ ಮೆಷಿನ್ ಗನ್ ಜಮ್ಮುವಿನ ಪೀರ್ ಪಾಂಜಲ್‌ನಲ್ಲಿ ವರ್ಷಾಂತ್ಯಕ್ಕೆ ಕಾರ್ಯ ಆರಂಭಗೊಳ್ಳಲಿದೆ. ಗಡಿ ಪ್ರದೇಶದಲ್ಲಿ ಇನ್ಫ್ರಾರೆಡ್ ಸನ್ಸಾರ್‌ಗಳನ್ನು ಗಡಿ...
Date : Tuesday, 06-10-2015
ಅಹ್ಮದಾಬಾದ್: ಗುಜರಾತ್ ರಾಜ್ಯ ಶೀಘ್ರದಲ್ಲೇ ಪ್ರಥಮ ಮಹಿಳಾ ಪೊಲೀಸ್ ಬ್ಯಾಂಡನ್ನು ಹೊಂದಲಿದೆ. ರಾಜ್ಯ ಗೃಹ ಇಲಾಖೆ ಈಗಾಗಲೇ ಇದಕ್ಕೆ ಸಮ್ಮತಿ ಸೂಚಿಸಿದೆ. ಅಹ್ಮದಾಬಾದ್ ಸಿಟಿ ಪೊಲೀಸ್ ಹೆಡ್‌ಕ್ವಾಟರ್‌ನಲ್ಲಿ ಮಹಿಳಾ ಪೊಲೀಸ್ ಬ್ಯಾಂಡ್ ರಚನೆಯಾಗಲಿದೆ. ಅಲ್ಲದೇ ಸೂರತ್, ರಾಜ್‌ಕೋಟ್‌ಗಳೂ ತಮ್ಮ ಸ್ವಂತ ಪೊಲೀಸ್...
Date : Tuesday, 06-10-2015
ನವದೆಹಲಿ: ಭಾರತೀಯ ಸೇನೆ ಜಗತ್ತಿನ ಐದನೇ ಅತಿ ಬಲಿಷ್ಠ ಸೇನೆ ಎಂದು ಕ್ರೆಡಿಟ್ ಸುಸ್ಸೆ ವರದಿ ತಿಳಿಸಿದೆ. ಅಮೆರಿಕಾದ ಸೇನೆ ವಿಶ್ವದಲ್ಲೇ ನಂ.1 ಸ್ಥಾನವನ್ನು ಪಡೆದರೆ, ಎರಡನೇ ಸ್ಥಾನ ರಷ್ಯಾ ಸೇನೆ ಪಾಲಾಗಿದೆ. 3ನೇ ಸ್ಥಾನದಲ್ಲಿ ಚೀನಾದ ಸೇನೆಯಿದ್ದರೆ, ನಾಲ್ಕನೇ ಸ್ಥಾನದಲ್ಲಿ...
Date : Tuesday, 06-10-2015
ನವದೆಹಲಿ: ಜಗತ್ತಿನ ಅತೀ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದಾರೆ. ಬ್ಲೂಮ್‌ಬರ್ಗ್ ಮಾರ್ಕೆಟ್ಸ್ ಅತೀ ಪ್ರಭಾವಶಾಲಿ ವ್ಯಕ್ತಿಗಳು’ ಇದರ ವಾರ್ಷಿಕ ಪಟ್ಟಿಯಲ್ಲಿ ಮೋದಿ 13ನೇ ಸ್ಥಾನ ಪಡೆದಿದ್ದಾರೆ. ಅಮೇರಿಕದ ಫೆಡರಲ್ ರಿಸರ್ವ್ ಸಿಸ್ಟಮ್ಸ್‌ನ ಜಾನೆಟ್ ಯೆಲೆನ್...
Date : Tuesday, 06-10-2015
ನವದೆಹಲಿ: ಬಿರುಗಾಳಿ, ಆಲಿಕಲ್ಲು, ಹಿಂಗಾರಿನಿಂದಾಗಿ ಕಟಾವಿಗೆ ಬಂದ ಬೆಳೆ ಹಾನಿಗೆ ಶೀಘ್ರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಬೆಳೆ ವಿಮೆ ಮತ್ತು ಸೂಕ್ತ ಮಾಹಿತಿ ಸಂಗ್ರಹಿಸಲು ಈ ಆ್ಯಪ್ ನೆರವಾಗಲಿದೆ. ಇಸ್ರೋದ ಸಹಯೋಗದಲ್ಲಿ ಈ ಯೋಜನೆ ಅಭಿವೃದ್ಧಿಪಡಿಸಲಾಗಿದೆ....
Date : Tuesday, 06-10-2015
ನವದೆಹಲಿ: ಜಮ್ಮುಕಾಶ್ಮೀರದ ದೇಗುಲವೊಂದರಿಂದ 24 ವರ್ಷಗಳ ಹಿಂದೆ ಕದಿಯಲಾಗಿದ್ದ 10ನೇ ಶತಮಾನದ ದುರ್ಗಾದೇವಿಯ ವಿಗ್ರಹವನ್ನು ಜರ್ಮನ್ ಭಾರತಕ್ಕೆ ವಾಪಾಸ್ ನೀಡಿದೆ. ವಿದೇಶಕ್ಕೆ ಕಳ್ಳ ಸಾಗಾಣೆಯಾಗಿದ್ದ ಈ ವಿಗ್ರಹ ಜರ್ಮನಿಯ ಬಳಿ ಇತ್ತು. 8 ಕೈಗಳುಳ್ಳ ಮಹಿಷಮರ್ಧಿನಿಯ ವಿಗ್ರಹ ಇದಾಗಿದ್ದು, ಸೆಪ್ಟಂಬರ್ 23ರಂದು...
Date : Monday, 05-10-2015
ನವದೆಹಲಿ: ಭಾರತ ಪ್ರವಾಸದಲ್ಲಿರುವ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಕ್ಷಣೆಗೆ ಸಂಬಂಧಿಸಿದ ದ್ವಿಪಕ್ಷೀಯ ವ್ಯವಹಾರಗಳ ವಿಸ್ತರಣೆ, ಭದ್ರತೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕೃಷಿ, ನವೀಕರಿಸಬಹುದಾದ ಶಕ್ತಿ ಮುಂತಾದ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು....
Date : Monday, 05-10-2015
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಗೋಮಾಂಸ ನಿಷೇಧಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಎರಡು ತಿಂಗಳುಗಳ ಕಾಲ ಅಮಾನತುಗೊಳಿಸಿದೆ. ಅಲ್ಲದೇ ಎರಡು ಪೀಠಗಳ ವಿರುದ್ಧ ಆದೇಶಗಳ ಹಿನ್ನಲೆಯಲ್ಲಿ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ಸ್ಥಾಪಿಸಿ ಗೋಮಾಂಸ ಮಾರಾಟ ಮತ್ತು ನಿಷೇಧದ ಬಗೆಗಿನ ವಿವಾದವನ್ನು...
Date : Monday, 05-10-2015
ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿರುವಂತೆ ರಾಜಕೀಯ ಕೆಸರೆರೆಚಾಟಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಬಿಜೆಪಿಯ ವಿರುದ್ಧ ಸಮರ ಸಾರಿರುವ ಮಹಾಮೈತ್ರಿಯ ಮುಖಂಡರುಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ನೇರವಾಗಿ ಪ್ರಧಾನಿಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈಗಾಗಲೇ ನರೇಂದ್ರ ಮೋದಿಯವರನ್ನು...