Date : Monday, 21-03-2016
ಡೆಹ್ರಾಡೂನ್: ಬಂಡಾಯವೆದ್ದ ಉತ್ತರಾಖಂಡ ಕಾಂಗ್ರೆಸ್ ನಾಯಕರ ವಿರುದ್ಧ ಛಾಟಿ ಬೀಸಲು ಪಕ್ಷ ಮುಂದಾಗಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಸೋಮವಾರ ಮಾಜಿ ಸಿಎಂ ವಿಜಯ್ ಬಹುಗುಣ್ ಅವರ ಪುತ್ರ ಸಕೇತ್ ಮತ್ತು ಅನಿಲ್ ಗುಪ್ತಾ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ...
Date : Monday, 21-03-2016
ನವದೆಹಲಿ: ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆ ಭಾರತೀಯ ಸೇನೆ ಮತ್ತು ಪ್ಯಾರಮಿಲಿಟರಿಯ ಮೇಲೆ ದಾಳಿಗಳನ್ನು ನಡೆಸಲು ಸಂಚು ರೂಪಿಸಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ಪಾಕಿಸ್ಥಾನದ ಉಗ್ರ ಸಂಘಟನೆಗಳ ಬೆಂಬಲ ಹೊಂದಿರುವ ಲಷ್ಕರ್‌ನ ಕಾಶ್ಮೀರದ ಮುಖ್ಯಸ್ಥ ಅಬು ದುಜನ ಇತರ 10...
Date : Monday, 21-03-2016
ಅಜ್ಕೋಟ್: ಸೌಹಾರ್ದತೆಯ ಸಂಕೇತವಾಗಿ ಪಾಕಿಸ್ಥಾನ ತನ್ನ ಲಂಧಿ ಜೈಲಿನಲ್ಲಿ ಬಂಧಿಯಾಗಿದ್ದ 86 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದೆ. ತನ್ನ ಗಡಿಯ ನೀರಿಗೆ ಅಕ್ರಮವಾಗಿ ಇವರು ಒಳನುಸುಳಿದರು ಎಂಬ ಆರೋಪದ ಮೇರೆಗೆ ಇವರನ್ನು ಬಂಧಿಸಲಾಗಿತ್ತು. ’ಪಾಕಿಸ್ಥಾನ 86 ಮೀನುಗಾರರನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿ...
Date : Monday, 21-03-2016
ಮುಂಬಯಿ: ಸವಜನಪಕ್ಷಪಾತ ಆರೋಪ ಹೊತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಲ್ಲಿ ಕ್ಷಮೆ ಕೋರುವಂತೆ ಫಡ್ನವಿಸ್ ಪರ ವಕೀಲ ಗಣೇಶ್ ಸೋನ್ವಾರಿ ನೋಟಿಸ್ ಜಾರಿಗೊಳಿದ್ದಾರೆ. ದೇವೇಂದ್ರ ಫಡ್ನವಿಸ್ ಪರ ವಕೀಲ ಗಣೇಶ್ ಸೋನ್ವಾರಿ ಅವರು ದಿಗ್ವಿಜಯ್ ಸಿಂಗ್ ಅವರು...
Date : Monday, 21-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಭವನಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲ ಬಾರಿ ಅಂಬೇಡ್ಕರ್ ಸ್ಮಾರಕ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಂಡಿದ್ದು, 60 ವರ್ಷಗಳ...
Date : Monday, 21-03-2016
ನವದೆಹಲಿ: ಮಾರ್ಚ್ 24ರ ವಿಶ್ವ ಟ್ಯೂಬರ್‌ಕ್ಯುಲಾಸಿಸ್ ದಿನದ ಪೂರ್ವಭಾವಿಯಾಗಿ ಸರ್ಕಾರ ಟಿಬಿ ನಿರೋಧಕ ಔಷಧ ’ಬೆಡಕ್ವಿಲಿನ್’ ಬಿಡುಗಡೆ ಮಾಡಲಿದೆ. ’ಪವಾಡ ಔಷಧ’ ಎಂದೇ ಕರೆಯಲಾಗುವ ಬೆಡಕ್ವಿಲಿನ್ ಔಷಧವನ್ನು ಆಹಾರ ಮತ್ತು ಔಷಧ ಆಡಳಿತ ಮಂಡಳಿ ೪೦ ವರ್ಷಗಳಲ್ಲೇ ಮೊದಲ ಬಾರಿಗೆ ಅನುಮೋದನೆ...
Date : Monday, 21-03-2016
ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ, ಇಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಸಾರ್ವತ್ರಿಕ ರಜೆ ಮಾತ್ರ ಇರಲಿಲ್ಲ. ಆದರೀಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಅಲ್ಲಿನ ಸರ್ಕಾರ ಮಾ.24ರಂದು ಹೋಳೀ ಹಬ್ಬದ ದಿನ ಸಾರ್ವತ್ರಿಕ ರಜೆ ಎಂದು...
Date : Monday, 21-03-2016
ನವದೆಹಲಿ: ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಮತ್ತು ಅಲ್ಲಿನ ತಹ್ರೀಕ್ ಇ ಇನಾಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ’ನಮ್ಮ ನಮ್ಮ ಪ್ರದೇಶದಲ್ಲಿ...
Date : Monday, 21-03-2016
ನವದೆಹಲಿ: ಭಾರತದ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇವರು ಕೊಟ್ಟ ಗಿಫ್ಟ್. ಅವರು ಬಡವರ ಪಾಲಿಗೆ ಉದ್ಧಾರಕರಾಗಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಾಯ್ಡು, ಮೋದಿ...
Date : Monday, 21-03-2016
ನವದೆಹಲಿ: ಅಗತ್ಯವಿಲ್ಲದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆ ಮಾಡುತ್ತಿರುವ ಪ್ರತಿಪಕ್ಷಗಳ ‘ಕುತಂತ್ರ’ವನ್ನು ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಬೇಡದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆಗೆ...