Date : Monday, 01-06-2015
ಶ್ರೀನಗರ: ಪಾಕಿಸ್ಥಾನವನ್ನು ಹಿತಚಿಂತಕ ರಾಷ್ಟ್ರ ಎಂದು ಕರೆದಿರುವ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ, ಜಮ್ಮು ಕಾಶ್ಮೀರದ ಸಮಾವೇಶಗಳಲ್ಲಿ ಪಾಕ್ ಧ್ವಜ ಹಾರಿಸುವುದನ್ನು ಮುಂದುವರೆಸುತ್ತೇವೆ ಎಂದಿದ್ದಾನೆ. ‘ಕಾಶ್ಮೀರದಲ್ಲಿ ಪಾಕಿಸ್ಥಾನ ಧ್ವಜವನ್ನು ಹಾರಿಸಲಾಗಿದೆ, ಇನ್ ಶಾ ಅಲ್ಲಾ ಭವಿಷ್ಯದಲ್ಲೂ...
Date : Monday, 01-06-2015
ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾನುವಾರ ಒಳನುಸುಳಲು ಪ್ರಯತ್ನಿಸಿದ ಮೂವರು ಭಯೋತ್ಪಾದಕರು ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನೆ ಅವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೋಮವಾರ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ಥಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ...
Date : Monday, 01-06-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೊಸ ಅವತಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಇಂತಹ 100 ರಾಹುಲ್ ಗಾಂಧಿಗಳೂ ಪ್ರಧಾನಿ ನರೇಂದ್ರ ಮೋದಿಯವರ ಚರಿಸ್ಮಾಗೆ ಹೋಲಿಕೆಯಾಗಲಾರರು ಎಂದಿದೆ. ರಾಹುಲ್ ಅವರ ‘ಸೂಟ್ ಬೂಟ್ ಕಿ ಸರ್ಕಾರ’ ಟೀಕೆಗೆ ಸೋಮವಾರ ತನ್ನ ಮುಖವಾಣಿ...
Date : Monday, 01-06-2015
ಹೈದರಾಬಾದ್: ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿ ಪರವಾಗಿ ಮತಹಾಕುವಂತೆ ಲಂಚದ ಆಮಿಷವೊಡ್ಡಿದ ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೇ ಪ್ರಕರಣದ ಸಂಬಂಧ ಆರೋಪಿಗಳಾದ ಬಿಷಪ್ ಹಾರಿ ಸಬಸ್ಟಿಯನ್ ಮತ್ತು ಉದಯ್ ಸಿಂಹ ಅವರನ್ನು ಬಂಧಿಸಲಾಗಿದೆ. ತೆಲಂಗಾಣ ಅಸೆಂಬ್ಲಿಯಲ್ಲಿ...
Date : Monday, 01-06-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ’ಡಿಜಿಟಲ್ ಇಂಡಿಯಾ’ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ರಾಯಭಾರಿಯಾಗುವ ಸಾಧ್ಯತೆ ಇದೆ. ‘ಡಿಜಿಟಲ್ ಇಂಡಿಯಾ’ದ ಸಮಗ್ರ ಯೋಜನೆಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ಸೋಮವಾರ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ...
Date : Monday, 01-06-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಇಸ್ರೇಲ್‌ಗೆ ಪ್ರವಾಸಕೈಗೊಳ್ಳಲಿದ್ದಾರೆ. ಆ ಮೂಲಕ ಯಹೂದಿ ರಾಷ್ಟ್ರವಾದ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಮೋದಿ ಇಸ್ರೇಲ್ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿಲ್ಲ, ಉಭಯ ದೇಶಗಳಿಗೆ ಅನುಕೂಲಕರವಾಗುವಂತೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ವಿದೇಶಾಂಗ...
Date : Monday, 01-06-2015
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮತ್ತೆ ಮಾತುಕತೆಗಳು ಆರಂಭವಾಗಬೇಕೆಂದಿದ್ದರೆ ಪಾಕಿಸ್ಥಾನ ಮೂರು ಷರತ್ತುಗಳನ್ನು ಪಾಲಿಸಬೇಕೆಂದು ಕೇಂದ್ರ ಹೇಳಿದೆ. ಸರ್ಕಾರದ ಪಾಕಿಸ್ಥಾನ ನೀತಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮದು ತುಂಬಾನೇ ಸ್ಪಷ್ಟ ನೀತಿ. ಶಿಮ್ಲಾ ಮತ್ತು ಲಾಹೋರ್‌ನ ಒಪ್ಪಂದದ ಭಾಗವಾಗಿರುವ ಮೂರು ಷರತ್ತುಗಳನ್ನು...
Date : Saturday, 30-05-2015
ಡೆಹ್ರಾಡೂನ್: ಡೆಹ್ರಾಡೂನಿನ ಗೂರ್ಖಾ ರೈಫಲ್ಸ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಶನಿವಾರ ಬಾಂಬ್ ಸ್ಫೋಟಗೊಂಡಿದ್ದು, ನಾಲ್ವರು ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರ ಕಾರಣಗಳು ಏನು ಎಂದು ತಿಳಿದು ಬಂದಿಲ್ಲ, ಆದರೆ ಸೈನಿಕರಿಗೆ ರೇಷನ್ ತೆಗೆದುಕೊಂಡು ಹೋಗುತ್ತಿದ್ದ ವಾಹನದೊಳಗಿಂದ ಈ ಸ್ಫೋಟ ಸಂಭವಿಸಿದೆ ಎಂದು...
Date : Saturday, 30-05-2015
ಒರಿಸ್ಸಾ: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಮತ್ತು 9 ಬಾರಿ ಲೋಕಸಭಾ ಸಂಸದರಾಗಿರುವ ಗಿರಿಧರ್ ಗಮಾಂಗ್ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಅವರು ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು...
Date : Saturday, 30-05-2015
ತಿರುವನಂತಪುರಂ: ಸೂರ್ಯನ ಪ್ರತಾಪಕ್ಕೆ ತತ್ತರಿಸಿರುವ ಜನತೆಗೆ ಹವಮಾನ ಇಲಾಖೆ ಸಂತಸ ಸುದ್ದಿ ನೀಡಿದೆ, ಮುಂದಿನ ವಾರ ನೈರುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದು ತಿಳಿಸಿದೆ. ಜೂನ್ 3ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ನಿದೇರ್ಶಕ ಸುದೇವನ್ ಅವರು...