Date : Tuesday, 09-02-2016
ನವದೆಹಲಿ: ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಸೋಮವಾರ ಬಿಜೆಪಿ ಮೈತ್ರಿ ಪಕ್ಷಗಳ ಸಭೆ ನಡೆಸಿದರು. ಸಂಸತ್ತಿನಲ್ಲಿ ಉತ್ತಮ ಸಹಕಾರವನ್ನು ಹೊಂದುವ ಸಲುವಾಗಿ ಈ ಸಭೆ ನಡೆಸಲಾಗಿದೆ. ಅಲ್ಲದೇ ಅವರು ಪ್ರತಿ ಪಕ್ಷಗಳೊಂದಿಗೂ ಪ್ರತ್ಯೇಕ ಸಭೆ ನಡೆಸಿ...
Date : Tuesday, 09-02-2016
ನವದೆಹಲಿ: ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಅತ್ಯಧಿಕ ಅನುದಾನ ಅಂದರೆ ಬರೋಬ್ಬರಿ 608.21 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2013 ಮತ್ತು 2015ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಅದರ ದೇಣಿಗೆಯ ಪ್ರಮಾಣ...
Date : Tuesday, 09-02-2016
ಜಮ್ಮು: ಸಿಯಾಚಿನ್ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ೧೦ ಯೋಧರ ಪೈಕಿ ಕನ್ನಡದವರಾದ ಹನುಮಂತಪ್ಪ ಕೊಪ್ಪದ್ ಅವರು ಅದೃಷ್ಟವಶಾತ್ ಜೀವಂತವಾಗಿ ಪಾರಾಗಿದ್ದಾರೆ. ಸಿಯಾಚಿನ್ ಗ್ಲೇಸಿಯರ್‌ನಲ್ಲಿ 25 ಅಡಿ ಅಳದ ಹಿಮದ ರಾಶಿಯೊಳಗಿಂದ ಫೆ.೮ರ ರಾತ್ರಿ ಇವರನ್ನು ಮೇಲಕ್ಕೆ ಎತ್ತಲಾಗಿದೆ. ಇವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ...
Date : Monday, 08-02-2016
ಚಂಡಿಗಢ : ಲಿಂಗಾನುಪಾತ ಸುಧಾರಣೆಗಾಗಿ ಹರಿಯಾಣ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಜನ್ಮದಿನವನ್ನು “ಕನ್ಯಾ ಜನ್ಮದಿನ ಉತ್ಸವ” ಎಂದು ಆಚರಿಸಲು ಹರಿಯಾಣಾ ಸರ್ಕಾರ ನಿರ್ಧರಿಸಿದ್ದು, ಬರುವ ಗುರುವಾರದಿಂದ ಈ ಯೋಜನೆಗೆ ಚಾಲನೆ ದೊರೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಹರಿಯಾಣದ...
Date : Monday, 08-02-2016
ನವದೆಹಲಿ: ಕಡಲು ಪ್ರದೇಶದಲ್ಲಿ ಕಣ್ಣಗಾವಲು, ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಕಡಲು ರಕ್ಷಣಾ ಪಡೆ, 2020ರ ಒಳಗಾಗಿ 38 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತನ್ನ ನೌಕಾಬಲದಲ್ಲಿ ಸೇರ್ಪಡೆಗೊಳಿಸಿಕೊಳ್ಳುವ ಪ್ರಸ್ತಾವವಿದೆ. ಈ ವಿಸ್ತರಣಾ ಯೋಜನೆಯ ಫಲವಾಗಿ...
Date : Monday, 08-02-2016
ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ ನೆಟ್ ನ್ಯೂಟ್ರಾಲಿಟಿಯ ಪರವಾಗಿ ನಿಂತಿದ್ದು, ವಿವಿಧ ದರ ವಿಧಿಸುವುದರ ವಿರುದ್ಧ ನಿಯಂತ್ರಣ ಜಾರಿಗೊಳಿಸಿದೆ. ಸೇವೆ ನೀಡುವವರು ದರದಲ್ಲಿ ತಾರತಮ್ಯ ಅನುಸರಿಸಿದರೆ ಅವರ ವಿರುದ್ಧ ದಿನಕ್ಕೆ ರೂ.50 ಸಾವಿರ ದಂಡ ವಿಧಿಸುವುದಾಗಿ ಟ್ರಾಯ್ ಹೇಳಿದೆ. ಅಲ್ಲದೇ...
Date : Monday, 08-02-2016
ನವದೆಹಲಿ: ಭಾರತ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಜಾಗತಿಕ ಹಬ್ ಆಗಿ ಬೆಳೆಯುತ್ತಿದೆ, ಪ್ರತಿಭಾವಂತರನ್ನು ಹೊಂದಿರುವ ನಮ್ಮ ದೇಶದ ಮೊಬೈಲ್ ಉತ್ಪಾದನೆ ಎರಡು ವರ್ಷದಲ್ಲಿ ಬರೋಬ್ಬರಿ 500ಮಿಲಿಯನ್ ತಲುಪಲಿದೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ. 2015ರಲ್ಲಿ ಭಾರತದ ಮೊಬೈಲ್ ಉತ್ಪಾದನೆ 100 ಮಿಲಿಯನ್‌ಗೆ...
Date : Monday, 08-02-2016
ಮುಂಬಯಿ: 26/11ರ ಮುಂಬಯಿ ದಾಳಿಯ ಬಗ್ಗೆ ಮುಂಬಯಿ ನ್ಯಾಯಾಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿರುವ ಡೇವಿಡ್ ಹೆಡ್ಲಿ, ಪಾಕಿಸ್ಥಾನ ಗುಪ್ತಚರ ಇಲಾಖೆ ಐಎಸ್‌ಐನ ಹೆಸರನ್ನು ಉಲ್ಲೇಖ ಮಾಡಿದ್ದಾನೆ. ಅಲ್ಲದೇ 2008ರ ನವೆಂಬರ್‌ನಲ್ಲಿ ಮುಂಬಯಿಯ ಮೇಲೆ ದಾಳಿ ನಡೆಸುವಲ್ಲಿ ನಾವು...
Date : Monday, 08-02-2016
ನವದೆಹಲಿ: ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಕ್ಟ್, 1956ಕ್ಕೆ ಬದಲಾವಣೆಯನ್ನು ತರಲು ಕೇಂದ್ರ ಸಚಿವ ಸಂಪುಟ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ. ದೇಶದಾದ್ಯಂತ ಇರುವ ಕಾಲೇಜುಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳನ್ನು ನಡೆಸಲು...
Date : Monday, 08-02-2016
ನವದೆಹಲಿ: ಪ್ರತಿಷ್ಠಿತ ಫೋರ್ಬ್ಸ್‌ನ ಸ್ಫೂರ್ತಿದಾಯಕ ಜನರ ಪಟ್ಟಿಯ ’30 ಅಂಡರ್ 30’ ಲಿಸ್ಟ್‌ನಲ್ಲಿ ಭಾರತೀಯರಾದ ಬಾಲಿವುಡ್‌ನ ಉದಯೋನ್ಮುಖ ತಾರೆ ರಿಚಾ ಚಡ್ಡಾ, ಕಾಮಿಡಿಯನ್ ಅಭಿಷ್ ಮ್ಯಾಥ್ಯು, ಮತ್ತು ಚಿತ್ರ ನಿರ್ಮಾಪಕ ರಾಮ ರೆಡ್ಡಿ ಸ್ಥಾನ ಪಡೆದುಕೊಂಡಿದ್ದಾರೆ. ರಿಚಾ ಚಡ್ಡಾ ’ಮಸನ್’ ಸಿನಿಮಾದ...