Date : Monday, 01-06-2015
ನವದೆಹಲಿ : ಸ್ವಿಸ್ ಬ್ಯಾಂಕುಗಳಲ್ಲಿ ನಿಷ್ಕ್ರಿಯಗೊಂಡ ಭಾರತೀಯರ ಮತ್ತು ವಿದೇಶಿಯರ ಖಾತೆ ಪಟ್ಟಿಯನ್ನು 2015ರ ಅಂತ್ಯದೊಳಗೆ ಬಹಿರಂಗ ಪಡಿಸುದಾಗಿ ಸ್ವಿಸ್ ಬ್ಯಾಂಕಿಂಗ್ ಒಂಬಡ್ಸ್‌ಮನ್ ತಿಳಿಸಿದೆ. ಅಲ್ಲದೇ ಅದರ ಕಾನೂನುಬದ್ಧ ವಾರಸುದಾರರಿಗೆ ಅದನ್ನು ಪಡೆದು ಕೊಳ್ಳುವ ಅವಕಾಶವನ್ನೂ ನೀಡಿದೆ. ಸ್ವಿಜರ್ಲೆಂಡ್‌ನ ಕಾನೂನು ಪ್ರಕಾರ, ಒಬ್ಬ ಗ್ರಾಹಕ...
Date : Monday, 01-06-2015
ಗೋರೆಗಾಂವ್: ಈಗಾಗಲೇ ಚಾಲಕನೊಬ್ಬನ ಹೀನ ಕೃತ್ಯದಿಂದಾಗಿ ಉಬೇರ್ ಕ್ಯಾಬ್ ಸೇವೆಯ ವಿರುದ್ಧ ಪ್ರಕರಣ ದಾಖಲಾಗಿದೆ, ಈ ನಡುವೆಯೇ ಗೋರೆಗಾಂವ್‌ನ ಮತ್ತೊಬ್ಬ ಮಹಿಳೆಯೊಬ್ಬರು ಚಾಲಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಎಂದು ದೂರು ನೀಡಿದ್ದಾರೆ. ಗೋರೆಗಾಂವ್‌ಗೆ ಉಬೇರ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ...
Date : Monday, 01-06-2015
ಹೊಸದಿಲ್ಲಿ: ದೇಶಾದ್ಯಂತ ಪ್ರತಿನಿತ್ಯ ನೂರಾರು ಮಕ್ಕಳು ಕಾಣೆಯಾಗುತ್ತಿದ್ದು, ಇಂಥ ಮಕ್ಕಳನ್ನು ಪತ್ತೆ ಹಚ್ಚಲು ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೆಬ್‌ಸೈಟ್ ಒಂದನ್ನು ಆರಂಭಿಸಲಿದೆ. ಮಹಿಳಾ ಮತ್ತು ಮಕ್ಕಳ ಸಚಿವಾಲಯ ದೇಶದ ಇಂಥ ಮೊದಲ ವೆಬ್‌ಸೈಟ್ ಉದ್ಘಾಟಿಸಲಿದ್ದು, ಕಾಣೆಯಾದ ಮಕ್ಕಳ ಫೋಟೋವನ್ನು ಈ...
Date : Monday, 01-06-2015
ನವದೆಹಲಿ: ಜಗತ್ತಿನ ನಾನಾ ಭಾಗದಲ್ಲಿ ಸಂಭವಿಸುತ್ತಿರುವ ಭೂಕಂಪಗಳು ಜನರನ್ನು ಭಯಭೀತಗೊಳಿಸುತ್ತಿದ್ದರೆ, ಇಲ್ಲೊಬ್ಬ ಪಾಕಿಸ್ಥಾನದ ರಾಜಕಾರಣಿ ಭೂಕಂಪವಾಗಲು ಜೀನ್ಸ್ ತೊಟ್ಟ ಹೆಣ್ಣು ಮಕ್ಕಳೇ ಕಾರಣ ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ಜಾಮೀಯತ್ ಉಲೇಮಾ ಇ ಇಸ್ಲಾಮೀ ಫಝಲ್ ಮುಖಂಡ ಮೌಲಾನಾ ಫಝ್ಲೂಲ್ ರೆಹಮಾನ್...
Date : Monday, 01-06-2015
ನವದೆಹಲಿ: ತನ್ನ ಸರ್ಕಾರದ ವಿರುದ್ಧ ವಿರೋಧಿಗಳು ಮಾಡುತ್ತಿರುವ ಟೀಕೆಗಳನ್ನು ಅಲ್ಲಗೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ದಿನಗಳು ಈಗ ವಾಸ್ತವವಾಗಿದೆ ಎಂದಿದ್ದಾರೆ. ನ್ಯೂಸ್ ಏಜೆನ್ಸಿ ಯುಎನ್‌ಐಗೆ ಸಂದರ್ಶನ ನೀಡಿರುವ ಪ್ರಧಾನಿ, ‘ಒಳ್ಳೆಯ ದಿನಗಳು ಈಗಾಗಲೇ ಬಂದಿವೆ, ಆದರೆ ಕೆಲವರು ನಾವು ಮಾಡಿರುವ...
Date : Monday, 01-06-2015
ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಸೇವಾ ತೆರಿಗೆಯನ್ನು ಶೇ.14ಕ್ಕೇರಿಸುವ ಪ್ರಸ್ತಾಪ ಇಂದಿನಿಂದ ಜಾರಿಗೆ ಬಂದಿದೆ. ಇದರಿಂದಾಗಿ ಮೊಬೈಲ್, ಹೋಟೆಲ್‌ಗಳಲ್ಲಿ ಊಟ, ಪ್ರಯಾಣ ದರ, ಮತ್ತಿತರ ದರಗಳಲ್ಲಿ ಏರಿಕೆಯಾಗಲಿದೆ. ರೈಲು ಪ್ರಯಾಣ ಹಾಗೂ ಸರಕು ಸಾಗಣೆಯಲ್ಲಿ 0.5ರಷ್ಟು ಏರಿಕೆಯಾಗಲಿದೆ ಎಂದು ರೈಲ್ವೆ ಸಚಿವಾಲಯದ...
Date : Monday, 01-06-2015
ಆಗ್ರಾ: ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಆರು ಮಂದಿ ಮಕ್ಕಳ ದಯಾ ಮರಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಆಗ್ರಾದ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. ತಿಂಗಳಿಗೆ 5 ಸಾವಿರ ವೇತನ ಪಡೆಯುವ ಮೊಹಮ್ಮದ್...
Date : Monday, 01-06-2015
ನವದೆಹಲಿ: ಬಿಸಿಲಿನ ಧಗೆಗೆ ಅಕ್ಷರಶಃ ಬೆಂದು ಹೋಗಿರುವ ಉತ್ತರ ಭಾರತದ ನಾನಾ ಭಾಗಗಳಲ್ಲಿ ಇನ್ನು ಮೂರು ದಿನಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಪಶ್ಚಿಮ ವೈಪರೀತ್ಯದಿಂದಾಗಿ ಜೂನ್1 ರಿಂದ ಜೂನ್ 3ರವರೆಗೆ ಉತ್ತರ ಭಾರತದ ನಾನಾ ಭಾಗಗಳಲ್ಲಿ ಸಿಡಿಲು...
Date : Monday, 01-06-2015
ಹೊಸದಿಲ್ಲಿ : ಆದಾಯ ತೆರಿಗೆ ವಿವರ ಸಲ್ಲಿಕೆಯ ನಮೂನೆಯನ್ನು 14 ರಿಂದ 3 ಪುಟಗಳಿಗೆ ಇಳಿಸಿ ಕೇಂದ್ರ ಹಣಕಾಸು ಸಚಿವಾಲಯ ಹೊಸ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಗ್ಗಂಟು ಮತ್ತು ಗೊಂದಲ ಭರಿತ ಐಟಿಆರ್ ನಿಂದ ಮುಕ್ತಿ ದೊರೆತಂತಾಗಿದೆ. ಈ ಹಿಂದೆ ಇದ್ದ ಸಂಕೀರ್ಣ...
Date : Monday, 01-06-2015
ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ಥಾನ ಸೇನೆಯಿಂದ ಅಮಾನುಷ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗಿ ಮೃತನಾದ ಸೈನಿಕ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ಸಾವಿಗೆ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಅವರ ಕುಟುಂಬಕ್ಕೆ ಹಾಗೂ ಸಮಸ್ತ ಭಾರತೀಯರಿಗೆ ತೀವ್ರ ನಿರಾಸೆಯುಂಟಾಗಿದೆ. ಕಾಲಿಯಾರನ್ನು ಅಮಾನುಷವಾಗಿ...