Date : Tuesday, 02-06-2015
ನವದೆಹಲಿ: ಸುನಂದಾ ಪುಷ್ಕರ್ ಅವರ ಸಾವನ್ನು ಸಹಜ ಸಾವು ಎಂದು ವರದಿಯಲ್ಲಿ ಉಲ್ಲೇಖಿಸುವಂತೆ ನನ್ನ ಮತ್ತು ಇತರ ಫೋರೆನ್ಸಿಕ್ ಡಿಪಾರ್ಟ್ಮೆಂಟ್ನ ವೈದ್ಯರುಗಳ ಮೇಲೆ ಒತ್ತಡ ಹೇರಲಾಗಿತ್ತು ಎಂದು ಏಮ್ಸ್ ವೈದ್ಯ ಡಾ.ಆದರ್ಶ್ ಕುಮಾರ್ ಆರೋಪಿಸಿದ್ದಾರೆ. ಸುನಂದಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ...
Date : Tuesday, 02-06-2015
ನವದೆಹಲಿ: ಜೂನ್ 15ರಿಂದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಉಚಿತ ರೋಮಿಂಗ್ ಸೇವೆಯನ್ನು ಜಾರಿಗೊಳಿಸುತ್ತಿದೆ. ದೇಶದಾದ್ಯಂತ ಜೂನ್ 15ರಿಂದ ರೋಮಿಂಗ್ ಉಚಿತವಾಗಲಿದೆ, ದೇಶದ ಯಾವುದೇ ಮೂಲೆಯಿಂದ ಮಾತನಾಡಿದರೂ ರೋಮಿಂಗ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ರವಿ ಶಂಕರ್...
Date : Tuesday, 02-06-2015
ಮುಜಾಫರ್ಪುರ: ಮ್ಯಾಗಿ ಜಾಹೀರಾತಿನಲ್ಲಿ ಭಾಗವಹಿಸಿರುವ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರ್ಪುರ ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಮಂಗಳವಾರ ಸೂಚನೆ ನೀಡಿದೆ. ಅಲ್ಲದೇ ನೆಸ್ಲೆ ಕಂಪನಿಯ ಇಬ್ಬರು ಅಧಿಕಾರಿಗಳ ವಿರುದ್ಧವೂ...
Date : Tuesday, 02-06-2015
ನವದೆಹಲಿ: ವಾಡಿಕೆಯಂತೆ ಮೇ ತಿಂಗಳ ಕೊನೆಯ ವಾರದಲ್ಲಿ ಕಾಣಿಸಬೇಕಿದ್ದ ಮುಂಗಾರು ಮಾರುತಗಳು ಕೊಂಚ ವಿಳಂಬವಾಗಿಯಾದರೂ ಜೂ.5ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳು ಬಲಿಷ್ಠವಾಗಿದ್ದು, ಜೂ.5ರ ಒಳಗಾಗಿ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ...
Date : Tuesday, 02-06-2015
ನವದೆಹಲಿ: ಮಾಜಿ ಆಟಗಾರ ರವಿ ಶಾಸ್ತ್ರಿ ಅವರು ಟೀಮ್ ಇಂಡಿಯಾದ ಮಧ್ಯಂತರ ಕೋಚ್ ಆಗಿ ನೇಮಕಗೊಂಡಿದ್ದಾರೆ, ಜೂನ್ 10ರಿಂದ ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸಕೈಗೊಳ್ಳುವ ವೇಳೆ ಇವರು ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬಾಂಗ್ಲಾ ಪ್ರವಾಸದ ವೇಳೆ ರವಿ ಶಾಸ್ತ್ರಿ ಅವರು ಟೀಮ್...
Date : Tuesday, 02-06-2015
ನವದೆಹಲಿ: ಕೇಂದ್ರ ಜಾಗೃತ ದಳ(ಸಿವಿಸಿ) ಮತ್ತು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ಕ್ಕೆ ಆಯುಕ್ತರ ಹೆಸರನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಮುಖ್ಯ ಮಾಹಿತಿ ಆಯುಕ್ತರಾಗಿ ವಿಜಯ್ ಶರ್ಮಾ ಅವರು ನೇಮಕಗೊಂಡರೆ, ಕೇಂದ್ರ ಜಾಗೃತ ದಳದ ಆಯುಕ್ತರಾಗಿ ಕೆ.ವಿ.ಚೌಧರಿ ನೇಮಕವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ...
Date : Tuesday, 02-06-2015
ಹೈದರಾಬಾದ್: ದೇಶದ 29ನೇ ರಾಜ್ಯವಾಗಿ ಕಳೆದ ವರ್ಷ ಹೊರಹೊಮ್ಮಿದ ತೆಲಂಗಾಣ ಇಂದು (ಜೂನ್ 2)ರಂದು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಸುಧೀರ್ಘ ಹೋರಾಟದ ಫಲವಾಗಿ ಜನ್ಮ ತಾಳಿದ ತೆಲಂಗಾಣ ರಾಜ್ಯದ ಮೊದಲ ವರ್ಷವನ್ನು ಸಂಭ್ರಮಿಸುವುದಕ್ಕಾಗಿ ಒಂದು ವಾರಗಳ ಕಾಲ...
Date : Tuesday, 02-06-2015
ಹೈದರಾಬಾದ್: ಆಂಧ್ರಪ್ರದೇಶ ವಿಭಜನೆಯಾಗಿ ನೂತನ ಆಂಧ್ರ ರಚನೆಯಾದ ಒಂದು ವರ್ಷವನ್ನು ಸ್ಮರಿಸುವುದಕ್ಕಾಗಿ ಮಂಗಳವಾರ(ಜೂನ್ 2) ಆಂಧ್ರಪ್ರದೇಶದಲ್ಲಿ ‘ನವ ನಿರ್ಮಾಣ್ ದೀಕ್ಷಾ’ ದಿನವನ್ನು ಆಚರಿಸಲಾಗುತ್ತಿದೆ. ಆಂಧ್ರ ಜನತೆಯ ಇಚ್ಛೆಗೆ ವಿರುದ್ಧವಾಗಿ ರಾಜ್ಯವನ್ನು ವಿಭಾಗಿಸಿ ತೆಲಂಗಾಣವನ್ನು ಪ್ರತ್ಯೇಕಗೊಳಿಸಲಾಯಿತು. ಹೀಗಾಗಿ ಈ ದಿನವನ್ನು ‘ನವ ನಿರ್ಮಾಣ’...
Date : Tuesday, 02-06-2015
ಶ್ರೀನಗರ: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಡಿದು ತರುವವರಿಗೆ 100 ಕೋಟಿ ರೂಪಾಯಿ ಇನಾಮು ನೀಡುವುದಾಗಿ ಜಮಾತ್-ಇ-ಇಸ್ಲಾಮೀ ಸಂಘಟನೆಯ ಮುಖಂಡ ಸಿರಾಜ್-ಉಲ್-ಹಕ್ ಘೋಷಣೆ ಮಾಡಿದ್ದಾನೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ರಾವಲ್ಕೋಟ್ನಲ್ಲಿ ಸೋಮವಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಆತ ಈ ಘೋಷಣೆ...
Date : Monday, 01-06-2015
ನವದೆಹಲಿ: ವಿಮಾನ ಇಂಧನದ ಬೆಲೆ ಶೇ.7.5ರಷ್ಟು ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ರೂ.10.50ರಷ್ಟು ಏರಿಕೆಯಾಗಿದೆ. ವಿಮಾನ ಇಂಧನದ ಬೆಲೆ ಒಂದು ಕಿಲೋಲೀಟರ್ಗೆ ರೂ.3, 744.08ರಷ್ಟು ಏರಿಕೆಯಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ. ಕಳೆದ ಮೇನಲ್ಲಿ ವಿಮಾನ ಇಂಧನ ಬೆಲೆ...