ಮುಂಬಯಿ: ದಶಕಗಳಿಂದ ಜಾನ್ಸ್ನ್ ಬೇಬಿ ಪೌಡರ್ ಬಳಸಿ ಕ್ಯಾನ್ಸರ್ಗೆ ಬಲಿಯಾಗಿದ್ದ ಅಮೇರಿಕಾದ ಅಲಬಾಮಾದ ಮಹಿಳೆಯೊಬ್ಬರ ಕುಟುಂಬಕ್ಕೆ 72 ಮಿಲಿಯನ್ ಡಾಲರ್ ಪರಿಹಾರ ನೀಡಬೇಕೆಂದು ಯುಎಸ್ ಕೋರ್ಟ್ ಆದೇಶ ಹೊರಡಿಸಿ ತೀರ್ಪು ನೀಡಿದೆ.
ಜಾನ್ಸ್ನ್ ಬೇಬಿ ಪೌಡರ್ ಮತ್ತು ಜಾನ್ಸನ್&ಜಾನ್ಸ್ನ್ ಅದರ ಉತ್ಪನ್ನಗಳಲ್ಲಿದ್ದ ಹಾನಿಕಾರಕ ಅಂಶಗಳೇ ಕ್ಯಾನ್ಸರ್ಗೆ ಕಾರಣ ಎಂದು ಆಕೆಯ ಕುಟುಂಬ ಆರೋಪಿಸಿ ಕೋರ್ಟ್ ಮೆಟ್ಟಿಲೇರಿತ್ತು.
ಈ ಹಿಂದೆ ಮಹಾರಾಷ್ಟ್ರದ ಜಾನ್ಸ್ನ್& ಜಾನ್ಸ್ನ್ ಘಟಕದ ಪರವಾನಗಿಯನ್ನು ಎಫ್ಡಿಎ ಅಧಿಕಾರಿ ಮಹೇಶ್ ಜಗಾಡೆ ರದ್ದುಗೊಳಿಸಿದ್ದರು. ಜಾನ್ಸ್ನ್ ಬೇಬಿ ಪೌಡರ್ನಲ್ಲಿರುವ ಬ್ಯಾಕ್ಟೀರಾಗಳನ್ನು ನಾಶಗೊಳಿಸಲು ಸಂಸ್ಥೆ ಎಥಿಲೀನ್ ಆಕ್ಸೈಡ್ ಬಳಸುತ್ತಿದ್ದು, ಇದರಿಂದ ಕ್ಯಾನ್ಸ್ರ್ ಬರುವ ಅಪಾಯ ಇದೆ ಎಂದು ಆರೋಪಿಸಿ ಮಹೇಶ್ ಜಗಾಡೆ ಮಹಾರಾಷ್ಟ್ರದ ಜಾನ್ಸ್ನ್ ಕಂಪೆನಿಯ ಘಟಕದ ಪರವಾನಗಿ ರದ್ದುಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.