Date : Friday, 15-01-2016
ನವದೆಹಲಿ: ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಮನಮೋಹನ್ ಸಿಂಗ್ ಸರ್ಕಾರ ನನ್ನ ಮೇಲೆ ಒತ್ತಡ ತಂದಿತ್ತು ಎಂದು ಮಾಜಿ ಕಾನೂನು ಸಚಿವ ಹಂಸರಾಜ್ ಭಾರಧ್ವಜ್ ಹೇಳಿದ್ದಾರೆ. ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಮೂಟ್ ಕೋರ್ಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಅವರು ಈ...
Date : Friday, 15-01-2016
ನವದೆಹಲಿ: ಭಾರತೀಯರಿಗೆ ಮರೆಗುಳಿತನ ಹೆಚ್ಚು ಎಂಬುದನ್ನು ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ನ ವರದಿ ಸಾಬೀತುಪಡಿಸಿದೆ. ರೈಲ್ವೇ ಸ್ಟೇಶನ್, ಬಸ್ ಸ್ಟಾಪ್ಸ್, ಏರ್ಪೋರ್ಟ್ ಹೀಗೆ ಎಲ್ಲೆಂದರಲ್ಲಿ ತಮ್ಮ ಅಮೂಲ್ಯ ವಸ್ತುಗಳನ್ನು ಭಾರತೀಯರು ಹೆಚ್ಚಾಗಿ ಮರೆಯುತ್ತಾರೆ. ಭಾರತೀಯರು 2015ರಲ್ಲಿ ದೇಶದ ಹಲವಾರು ವಿಮಾನನಿಲ್ದಾಣಗಳಲ್ಲಿ ಮೊಬೈಲ್,...
Date : Friday, 15-01-2016
ನವದೆಹಲಿ: ರಾಜಪಥ್ನಲ್ಲಿ ನಡೆಯುವ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾರತೀಯ ಸೇನೆಯ ಶ್ವಾನಗಳು ಪಾಲ್ಗೊಳ್ಳಲಿವೆ. ಬರೋಬ್ಬರಿ 26 ವರ್ಷಗಳ ಬಳಿಕ ಶ್ವಾನಗಳಿಗೆ ಈ ಅವಕಾಶ ಸಿಕ್ಕಿದೆ. ಸೇನೆಯಲ್ಲಿ ಒಟ್ಟು 1,200 ಲ್ಯಾಬ್ರೊಡಾರ್ಸ್ ಮತ್ತು ಜರ್ಮನ್ ಶೆಫರ್ಡ್ ಶ್ವಾನಗಳಿವೆ. ಇವುಗಳಲ್ಲಿ ಭಯೋತ್ಪಾದನ ವಿರೋಧಿ...
Date : Friday, 15-01-2016
ನವದೆಹಲಿ: ಸಿಗರೇಟು ಅಥವಾ ಜಗಿಯುವ ತಂಬಾಕು ಪದಾರ್ಥಗಳನ್ನು ಅಪ್ರಾಪ್ತರಿಗೆ ಮಾರಾಟ ಮಾಡುವವರಿಗೆ 7 ವರ್ಷ ಜೈಲು ಮತ್ತು 1 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಈ ಕಾನೂನು ಇಂದಿನಿಂದಲೇ ಜಾರಿಯಾಗಲಿದೆ. ಬಾಲನ್ಯಾಯ(ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ, 2015ನ್ನು ಕಳೆದ ತಿಂಗಳು...
Date : Friday, 15-01-2016
ನವದೆಹಲಿ: ಕೆಲವೇ ಜನರು ದೇಶದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಾರೆ ಮತ್ತು ಇತಿಹಾಸವನ್ನು ರಚಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟೈಮ್ಸ್ ನೌ ಚಾನೆಲ್ ಆಯೋಜಿಸಿದ್ದ ‘ಅಮೇಝಿಂಗ್ ಇಂಡಿಯನ್ಸ್’ನಲ್ಲಿ ಪ್ರಶಸ್ತಿ ಗೆದ್ದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಹಲವಾರು ಜನರ ಜೀವನಗಳನ್ನು...
Date : Friday, 15-01-2016
ನವದೆಹಲಿ: ದೇಶದಲ್ಲಿ ರಾತ್ರಿ 9-10ರ ನಡುವೆ ಅತೀ ಹೆಚ್ಚು ವೀಕ್ಷಿಸಲ್ಪಡುವ ಇಂಗ್ಲೀಷ್ ಚಾನೆಲ್ ಆಗಿ ದೂರದರ್ಶನ ಹೊರಹೊಮ್ಮಿದೆ. ವರದಿಯ ಪ್ರಕಾರ ಜನಪ್ರಿಯ ಚಾನೆಲ್ ಟೈಮ್ಸ್ ನೌ ಗಿಂತ ದೂರದರ್ಶನದ ವೀಕ್ಷಣೆದಾರರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. 2014ರಲ್ಲಿ ಟೈಮ್ಸ್ನೌ ದೇಶದ ನ.1...
Date : Friday, 15-01-2016
ನವದೆಹಲಿ: ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯ ಎಎಪಿ ಸರ್ಕಾರ 15 ದಿನಗಳ ಕಾಲ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ನಿಯಮ ಶುಕ್ರವಾರ ಅಂತ್ಯಗೊಳ್ಳಲಿದೆ. ಜ.1ರಂದು ಈ ನಿಯಮ ದೆಹಲಿಯಲ್ಲಿ ಜಾರಿಗೆ ಬಂದಿತ್ತು. ಮಿತಿ ಮೀರಿದ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತರಲಾದ ಈ...
Date : Thursday, 14-01-2016
ಭೋಪಾಲ್; ಇದು ಅಚ್ಚರಿಯಾದರೂ ನಿಜ. ಮಧ್ಯಪ್ರದೇಶದ ಎರಡೂವರೆ ವರ್ಷದ ಪುಟಾಣಿ ಮಗವೊಂದು 50 ಮಂತ್ರಗಳನ್ನು ತಡವರಿಸದೆ ಪಠಿಸುತ್ತದೆ, ಮಾತ್ರವಲ್ಲ 300 ಶಬ್ದಗಳ ಸ್ಪೆಲ್ಲಿಂಗ್ ಹೇಳುತ್ತದೆ. 100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಶಿವಪುರಿ ಜಿಲ್ಲೆಯ ನಮಃ ಶಿವಾಯ್ ಎಂಬ ಪುಟಾಣಿಯೇ ಈ ಅಸಾಮಾನ್ಯ...
Date : Thursday, 14-01-2016
ನವದೆಹಲಿ: ಪಠಾನ್ಕೋಟ್ ದಾಳಿ ರುವಾರಿ ಮೌಲಾನ ಮಸೂದ್ ಅಝರ್ ಬಂಧಿಸಲ್ಪಟ್ಟಿದ್ದಾನೆ ಎಂಬ ಬಗ್ಗೆ ಪಾಕಿಸ್ಥಾನ ಮಾಧ್ಯಮಗಳು, ಭಾರತೀಯ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ. ಆದರೆ ಈ ಬಗ್ಗೆ ಪಾಕಿಸ್ಥಾನ ಸರ್ಕಾರ ಭಾರತಕ್ಕೆ ಯಾವ ಅಧಿಕೃತ ಸ್ಪಷ್ಟನೆಯನ್ನೂ ನೀಡಿಲ್ಲ. ಮೌಲಾನಾ ಬಂಧನ ಆಗಿದೆಯೋ,...
Date : Thursday, 14-01-2016
ಅಗರ್ತಲಾ: ಮುಂಬಯಿ ಮತ್ತು ಚೆನ್ನೈ ನಂತರ ಮೂರನೇ ಅಂತಾರಾಷ್ಟ್ರೀಯ ಇಂಟರ್ನೆಟ್ ಗೇಟ್ವೇ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ಮುಂದಿನ ಒಂದು ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ಬಿಎಸ್ಎನ್ಎಲ್ ಮುಖ್ಯ ಕಾರ್ಯನಿರ್ವಾಹಕ ಕೆ.ಕೆ. ಸಕ್ಸೇನಾ ಹೇಳಿದ್ದಾರೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವ ರವಿಶಂಕರ್...