Date : Friday, 12-06-2015
ನವದೆಹಲಿ: ಮಯನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ಬಂಡುಕೋರ ಉಗ್ರರನ್ನು ಸದೆ ಬಡಿದ ಹಿನ್ನಲೆಯಲ್ಲಿ ಈಶಾನ್ಯ ಭಾಗದಲ್ಲಿ ಭಾರೀ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸೈನಿಕರ ದಾಳಿಗೆ ಉಗ್ರರು ಪ್ರತಿಕಾರ ತೀರಿಸುವ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಈಶಾನ್ಯ ಭಾರತದಾದ್ಯಂತ ಭಾರೀ ಪ್ರಮಾಣದಲ್ಲಿ ರಕ್ಷಣಾ ಪಡೆಗಳನ್ನು...
Date : Friday, 12-06-2015
ಕೋಲ್ಕತ್ತಾ: ತನ್ನ ಅಕ್ಕ ಮತ್ತು ಎರಡು ನಾಯಿಗಳ ಅಸ್ಥಿಪಂಜರಗಳೊಂದಿಗೆ ಕಳೆದ ಆರು ತಿಂಗಳುಗಳಿಂದ ವಾಸವಾಗಿದ್ದ ವಿಚಿತ್ರ ವ್ಯಕ್ತಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವ್ಯಕ್ತಿಯನ್ನು ಪಾರ್ಥೋ ಡೇ ಎಂದು ಗುರುತಿಸಲಾಗಿದೆ, ಈತನ ತಂದೆ ಅರಬಿಂದೋ ಡೇ ಅವರು ತಮ್ಮ ಮನೆಯಲ್ಲಿ ಬೆಂಕಿ...
Date : Friday, 12-06-2015
ಜಮ್ಮು: ಮಯನ್ಮಾರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಮತ್ತು ಭಾರತದ ನಡುವೆ ಮಾತಿನ ಸಮರ ನಡೆಯುತ್ತಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದ ಪರಗ್ವಾಲ್ ಸೆಕ್ಟರ್ ಮತ್ತು ಪೂಂಚ್‌ನಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿವೆ. ಗುರುವಾರ ತಡೆ ರಾತ್ರಿ ಬಿಎಸ್‌ಎಫ್ ಯೋಧರ ಬಾರ್ಡರ್...
Date : Friday, 12-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ವಿವಾದಕ್ಕೊಳಗಾಗಿರುವ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಾಧಾನಗೊಂಡಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ತೋಮರ್ ಅವರ ಜಾಮೀನು ಅರ್ಜಿಯನ್ನೂ...
Date : Thursday, 11-06-2015
ದೆಹಲಿ :ಮಿಕಾಸಿಂಗ್ ಬಾಲಿವುಡ್‌ನ ಖ್ಯಾತನಾಮಗಯಕರಲ್ಲಿ ಒಬ್ಬರಾಗಿದ್ದು ಅವರನ್ನು ಇಂದೇರ್ ಪುರಿ ಪೊಲೀಸರು ಬಂಧಿಸಿದ್ದಾರೆ. ಮಿಕಾಸಿಂಗ್ ಅವರು ಏ.12 ರಂದು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು ಅದರನ್ವಯ ಬಂಧಿಸಲಾಗಿದ್ದು ಈಗ ಅವರಿಗೆ ಜಾಮೀನು...
Date : Thursday, 11-06-2015
ಹೈದರಾಬಾದ್: ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರಿಗೆ ಕೋರ್ಟ್ ಆದೇಶದ ಮೇರೆಗೆ 12 ಗಂಟೆಗಳ ಜಾಮೀನು ದೊರಕಿದೆ. ಶಾಸಕ ರೇವಂತ್ ರೆಡ್ಡಿ ಅವರನ್ನು ಮತಕ್ಕಾಗಿ ಲಂಚದ ಆಮೀಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈಗ ಅವರ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಅವಧಿಗೆ ಜಾಮೀನು...
Date : Thursday, 11-06-2015
ನವದೆಹಲಿ: ಬಾಂಗ್ಲಾ ಸರಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಲಾದ ಬಾಂಗ್ಲಾ ವಿಮೋಚನಾ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ಕುಟುಬಸ್ತರಿಗೆ ಭೇಟಿ ಮಾಡಿ ಹಸ್ತಾಂತರಿಸಿದರು. ಕುಟುಂಬದವರಾದ ರಂಜನ್ ಭಟ್ಟಾಚಾರ್ಯ, ನಿಹಾರಿಕಾ ಭಟ್ಟಾಚಾರ್ಯ ಪ್ರಶಸ್ತಿಯನ್ನು ಅ್ವೀಕರಿಸಿದರರು. ಈ ಸಂದರ್ಭದಲ್ಲಿ ಸಚಿವೆ...
Date : Thursday, 11-06-2015
ನವದೆಹಲಿ : ಜಿತೇಂದ್ರ ಸಿಂಗ್ ತೋಮರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಸಾಕೇತ್ ಕೋರ್ಟ್ ವಜಾಗೊಳಿಸಿದೆ. ದೆಹಲಿ ಮಾಜಿ ಕಾನೂನು ಸಚಿವ ಜೀತೇಂದ್ರ ಸಿಂಗ್ ತೋಮರ್ ಇತ್ತೀಚಿಗಷ್ಟೆ ನಕಲಿ ಪದವಿ ಪಡೆದ ಆರೋಪದಡಿ ಬಂಧಿಸಲಾಗಿತ್ತು. ಈಗ ಅವರಿಗೆ ಕೋರ್ಟ್ ಜೂನ್ 13 ರ...
Date : Thursday, 11-06-2015
ನವದೆಹಲಿ : ಭಾರತ ತನ್ನ ನೆರೆರಾಷ್ಟ್ರ ಮಯನ್ಮಾರ್ ಗಡಿಯಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಯನ್ಮಾರ್ ಸರಕಾರ ಉಲ್ಟಾ ಹೊಡೆದಿದೆ. 18 ಮಂದಿಯೋಧರನ್ನು ಕೊಂದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ಭಾರತ ಮಯನ್ಮಾರ್‌ನಲ್ಲಿ ಅಡಗಿ ಕುಳಿತಿರುವ 100 ಮಂದಿ ಬಂಡುಕೊರರನ್ನು ಕೇವಲ 45 ನಿಮಷಗಳಲ್ಲಿ...
Date : Thursday, 11-06-2015
ಕಲ್ಲಿಕೋಟೆ: ಹೆಚ್ಚುವರಿ ಭದ್ರತೆ ಒದಗಿಸಲು ನಿಯೋಜಿಸಲಾಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ನೌಕರರ ಮಧ್ಯೆ ನಡೆದ ಘರ್ಷಣೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಎಎಐ ನೌಕರ ಸನ್ನಿ ಥಾಮಸ್ ಹಾಗೂ...