Date : Saturday, 13-06-2015
ನವದೆಹಲಿ: ಎಎಪಿಯ ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ಸ್ವರಾಜ್ ಅಭಿಯಾನ ಸಂಘಟನೆ ರೈತ ಚಳುವಳಿಗೆ ಶನಿವಾರ ಚಾಲನೆ ನೀಡಿದೆ. ಈ ಚಳುವಳಿಗೆ ಜೈ ಕಿಸಾನ್ ಎಂದು ಹೆಸರಿಡಲಾಗಿದ್ದು, ದೇಶದ ಭವಿಷ್ಯವನ್ನು ಪುನರ್ ರೂಪಿಸುವ ಸಲುವಾಗಿ...
Date : Saturday, 13-06-2015
ನವದೆಹಲಿ: ಸಂಪುಟ ಕಾರ್ಯದರ್ಶಿಯಾಗಿ ಶನಿವಾರ ಪ್ರದೀಪ್ ಕುಮಾರ್ ಸಿನ್ಹಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. 1977ರ ಬ್ಯಾಚ್‌ನ ಯುಪಿ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಇವರು, ಈ ಹಿಂದೆ ಸಂಪುಟ ಕಾರ್ಯದರ್ಶಿಗಳ ಒಎಸ್‌ಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ...
Date : Saturday, 13-06-2015
ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಇತ್ತೀಚಿನ ದಿನಗಳಲ್ಲಿ ಇರಾಕ್, ಸಿರಿಯಾದ ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕಗಳು ಮೂಡುತ್ತಿವೆ. ಅಲ್ಲಿ ಪದೇ ಪದೇ ಹಾರುತ್ತಿರುವ ಇಸಿಸ್ ಧ್ವಜ ಈ ಆತಂಕಕ್ಕೆ ಮೂಲ ಕಾರಣ....
Date : Saturday, 13-06-2015
ಶ್ರೀನಗರ : ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾ ಗಿಲಾನಿಯನ್ನು ಭಾರತ ಸರಕಾರ ಶನಿವಾರ ಗೃಹ ಬಂಧನದಲ್ಲಿರಿಸಿದೆ. ಮೂಲಗಳ ಪ್ರಕಾರ ಜೂನ್. 14 ರಂದು ಈತ ಶ್ರೀನಗರದಲ್ಲಿ ಭಾರತ ವಿರೋಧಿ ವಿಚಾರ ಸಂಕಿರಣವನ್ನು ನಡೆಸಲು ನಿರ್ಧರಿಸಿದ್ದ. ಈ ಕಾರ್ಯಕ್ರಮಕ್ಕೆ ಅಲ್ಪ ಸಂಖ್ಯಾತ...
Date : Saturday, 13-06-2015
ಇಂಪಾಲ್: ಜೂನ್ 4ರಂದು ಭಾರತದ 18 ಯೋಧರನ್ನು ಹತ್ಯೆ ಮಾಡಿದ ಈಶಾನ್ಯ ಉಗ್ರರ ವಿರುದ್ಧದ ಹೋರಾಟ ಮುಂದುವರೆದಿದೆ. ಇಬ್ಬರು ನಾಗಾ ಉಗ್ರರು ಸೇರಿದಂತೆ ಒಟ್ಟು 3 ಮಂದಿಯನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಜೂನ್ 11ರಂದು ಲಾಂಪೆಲ್ ಸೂಪರ್ ಮಾರ್ಕೆಟ್ ಸಮೀಪ ನಡೆದ...
Date : Saturday, 13-06-2015
ಮುಂಬಯಿ: ಅಪರಾಧಗಳನ್ನು ತಡೆಯಲು ಮುಂಬಯಿ ಪೊಲೀಸರಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ, ಅದುವೇ ಸೈಕಲ್. ಈಗಿನ ಕಾಲದಲ್ಲಿ ಮಕ್ಕಳಿಗೆ ಸೀಮಿತವಾಗಿರುವ ಈ ಸೈಕಲ್‌ಗೆ ಮೇಕ್ ಓವರ್ ಮಾಡಿ, ಅದನ್ನು ಪೊಲೀಸರಿಗೆ ಕಳ್ಳರನ್ನು ಹಿಡಿಯುವ ಸಲುವಾಗಿ ನೀಡಲಾಗುತ್ತಿದೆ. ರಸ್ತೆಗಳನ್ನು, ಬೀಚ್‌ಗಳನ್ನು ಕಳ್ಳ ಕಾಕರಿಂದ, ಕ್ರಿಮಿನಲ್ಸ್‌ಗಳಿಂದ...
Date : Saturday, 13-06-2015
ಜಿಂದ್: ಹೆಣ್ಣುಮಕ್ಕಳ ರಕ್ಷಣೆಗಾಗಿ ಹರಿಯಾಣದ ಹಳ್ಳಿಯೊಂದರಲ್ಲಿ ವಿಶೇಷ ಅಭಿಯಾನವೊಂದನ್ನು ಆರಂಭಿಸಲಾಗಿದೆ. ಅದುವೇ ‘ಮಗಳೊಂದಿಗೆ ಸೆಲ್ಫಿ’ ಅಭಿಯಾನ. ಜಿಂದ್ ಗ್ರಾಮದ ಗ್ರಾಮ ಪಂಚಾಯತ್ ಈ ಅಭಿಯಾನವನ್ನು ಆರಂಭಿಸಿದೆ. ಸ್ಪರ್ಧೆಯ ರೂಪದಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಬಿಬಿಪುರ್ ಪಂಚಾಯತ್ ಕೂಡ ಈ ಅಭಿಯಾನಕ್ಕೆ ಚಾಲನೆ...
Date : Saturday, 13-06-2015
ನವದೆಹಲಿ: ಲಂಡನ್‌ನಿಂದ ಹೊರಟು ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದರ ಊಟದ ತಟ್ಟೆಯಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಮಾನಯಾನವನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ. ಏರ್ ಇಂಡಿಯಾ ಎಐ 111 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರಿಗೆ ಗಗನ ಸಖಿಗಳು ನೀಡಿದ...
Date : Saturday, 13-06-2015
ನವದೆಹಲಿ: ಒಡಿಶಾದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಗಿರಿಧರ್ ಗಮಾಂಗ್ ಬಿಜೆಪಿ ಸೇರಲಿದ್ದಾರೆ. ಒಡಿಶಾ ಬುಡಕಟ್ಟು ಜನಾಂಗದ ನಾಯಕ ಗಮಾಂಗ್ ಅವರು ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು...
Date : Saturday, 13-06-2015
ಹೈದರಾಬಾದ್: ಅನಾರೋಗ್ಯಕ್ಕೆಂದು ಬಳಸಲಾಗುವ ಕೆಲವು ಔಷಧಿಗಳನ್ನು ಮಾದಕ ದ್ರವ್ಯವಾಗಿ ಬಳಕೆ ಮಾಡಲಾಗುತ್ತಿದೆ, ಔಷಧ ತಯಾರಕ ಕಂಪನಿಗಳು ಈ ಔಷಧಿಯೊಳಗೆ ಮತ್ತು ಬರುವ ಅಂಶಗಳನ್ನು ಯಥೇಚ್ಛವಾಗಿ ಬಳಸಿ ಆ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಔಷಧಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡುತ್ತಿರುವ ಬಗ್ಗೆ ಅನುಮಾನಗಳೂ...