Date : Saturday, 05-03-2016
ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತನಾಗಿ ಇದೀಗ ಬಿಡುಗಡೆಯಾಗಿರುವ ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಶೂಟ್ ಮಾಡಿದವರಿಗೆ 11 ಲಕ್ಷ ರೂಪಾಯಿ ಇನಾಮು ನೀಡಲಾಗುವುದು ಎಂದು ಬರೆದ ಭಿತ್ತಿ ಪತ್ರಗಳು ದೆಹಲಿಯಲ್ಲಿ ಹಲವೆಡೆ ಕಂಡು ಬಂದಿದೆ. ದೇಶದ್ರೋಹಿ ಕನ್ಹಯ್ಯ ಕುಮಾರ್ನನ್ನು ಶೂಟ್ ಮಾಡುವ...
Date : Saturday, 05-03-2016
ಭುಜ್: ಇಲ್ಲಿಯ ಕಚ್ ಕರಾವಳಿಯ ಕೋಟೇಶ್ವರ ಕೊಲ್ಲಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆಗಳು ಪಾಕಿಸ್ಥಾನ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದೆ. ಭದ್ರತಾ ಪಡೆ ಸಿಬ್ಬಂದಿಗಳನ್ನು ಕಂಡ ಕೂಡಲೇ ದೋಣಿಯಲ್ಲಿ ಆಗಮಿಸಿದ್ದ ವ್ಯಕ್ತಗಳು ಕಚ್ನ ಇಂಡೋ-ಪಾಕ್ ಗಡಿ ಮೂಲಕ ಪಾಕಿಸ್ಥಾನದತ್ತ ಪಲಾಯಗೊಂಡಿದ್ದಾರೆ ಎಂದು...
Date : Saturday, 05-03-2016
ನವದೆಹಲಿ: ಒಡಿಶಾ ರಾಜ್ಯದ ಮಾಜಿ ಮುಖ್ಯಮಂತ್ರಿ, ದಿವಂಗತ ಬಿಜು ಪಟ್ನಾಯಕ್ ಅವರ 100ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಬಿಜು ಬಾಬು ಸಮಾಜದ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟ ಒಬ್ಬ ಅಂತರ್ದೃಷ್ಟಿ ಹೊಂದಿದ್ದ ವ್ಯಕ್ತಿ. ಅವರ ಜನ್ಮ...
Date : Saturday, 05-03-2016
ಕೋಲ್ಕತಾ: ಐದು ರಾಜ್ಯಗಳಿಗೆ ಎಪ್ರಿಲ್ 4ರಿಂದ ಮೇ 5ರ ವರೆಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತನ್ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಆರು ಹಂತಗಳಲ್ಲಿ ನಡೆಯಲಿರುವ ವಿಧಾಸಭಾ ಚುನಾವಣೆಗೆ ಪಶ್ಚಿಮ ಬಂಗಾಳ...
Date : Saturday, 05-03-2016
ಚಂಡೀಗಢ: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಹಾಗೂ ನಕ್ಸಲರ ನಡುವಿನ ಗುಂಡಿನ ಕಾಳಗದಲ್ಲಿ ಸಿಆರ್ಪಿಎಫ್ನ ’ಕೋಬ್ರಾ’ ನಕ್ಸಲ್ ವಿರೋಧಿ ಘಟಕದ 3 ಯೋಧರು ಸಾವನ್ನಪ್ಪಿ 13 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಂಡೀಗಢದ ಸುಖ್ಮಾ ಜಿಲ್ಲೆಯ ದಾಬ್ಬಾಮರ್ಕ ಕಾಡು ಪ್ರದೇಶದಲ್ಲಿ ಕಮಾಂಡೋ ಬೆಟಾಲಿಯನ್...
Date : Saturday, 05-03-2016
ಜಮ್ನಗರ್: ಫೈಟರ್ ಏರ್ಕ್ರಾಫ್ಟ್ನ ಮತ್ತೊಂದು ಲೈನ್ನ್ನು ತಯಾರಿಸಲು ಭಾರತ ಮುಂದಾಗಿದೆ, ಈ ಬಗೆಗಿನ ನಿರ್ಧಾರವನ್ನು ಒಂದು ವರ್ಷದೊಳಗೆ ತೆಗೆದುಕೊಳ್ಳಲಾಗುವುದು ಎಂದು ಏರ್ ಚೀಪ್ ಮಾರ್ಷಲ್ ಅರುಪ್ ರಾಹಾ ತಿಳಿಸಿದ್ದಾರೆ. ಲೈಟ್ ಕಂಬಾಟ್ ಏರ್ಕ್ರಾಫ್ಟ್ ತೇಜಸ್ ಮತ್ತು 36 ರಫೆಲ್ ಪ್ಲೇನ್ಗಳಿಗೆ ಹೆಚ್ಚುವರಿಯಾಗಿ...
Date : Saturday, 05-03-2016
ಜಮ್ಮು: ಎರಡು ತಿಂಗಳ ವಿಳಂಬದ ಬಳಿಕ ಇದೀಗ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ, ಈ ಸಂಬಂಧ ರಾಜ್ಯಪಾಲರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ’ಬಿಜೆಪಿಯೊಂದಿಗೆ ಒಂದು ಪಕ್ಷವಾಗಿ...
Date : Saturday, 05-03-2016
ನವದೆಹಲಿ: ಧರ್ಮಶಾಲಾದಲ್ಲಿ ನಿಗಧಿಯಾಗಿರುವ ಭಾರತ-ಪಾಕಿಸ್ಥಾನ ನಡುವಣ ಟಿ20 ವಿಶ್ವಕಪ್ ಪಂದ್ಯ ಅನಿಶ್ಚಿತತೆಯಿಂದ ಕೂಡಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್, ಪಂದ್ಯದ ಭದ್ರತೆಗೆ ಕೇಂದ್ರೀಯ ಪಡೆಗಳನ್ನು ನೀಡುವುದಾಗಿ ಹೇಳಿದ್ದಾರೆ. ’ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಭದ್ರತಾ ಪಡೆಗಳಿಗಾಗಿ ಮನವಿ ಮಾಡಿಕೊಂಡರೆ,...
Date : Saturday, 05-03-2016
ನವದೆಹಲಿ: ಭಾರತೀಯ ಸಿನಿಮಾ ಜಗತ್ತಿನ ಖ್ಯಾತ ಪ್ರತಿಭೆ ಮನೋಜ್ ಕುಮಾರ್ ಅವರು 2015ನೇ ಸಾಲಿನ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 78 ವರ್ಷದ ಮನೋಜ್ ಕುಮಾರ್ ಅವರು ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ 47ನೇ...
Date : Saturday, 05-03-2016
ನವದೆಹಲಿ: ದೇಶದ್ರೋಹದ ಆರೊಪ ಹೊತ್ತು ಜೈಲಿನಿಂದ ಇದೀಗ ಬಿಡುಗಡೆಯಾಗಿರುವ ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಎಂಡಪಂಥೀಯರ ಪಾಲಿನ ಹೀರೋ ಆಗಿದ್ದಾನೆ. ನೇಣಿಗೇರಿದ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಇದೀಗ ಭಾರೀ ಪ್ರಚಾರ ಪಡೆದುಕೊಳ್ಳುತ್ತಿರುವ ಕನ್ಹಯ್ಯನನ್ನು ಎಡಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ...