News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಣಬ್ ನನ್ನ ಗುರು, ಮಾರ್ಗದರ್ಶಕ ಎಂದ ಮೋದಿ

ನವದೆಹಲಿ : ರಾಷ್ಟ್ರಪತಿಯಾಗಿ ನಾಲ್ಕು ವರ್ಷ ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗಳ ಮಹಾಪೂರ ಹರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಎರಡನೇ ಹಂತದ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು ಪ್ರಣಬ್ ಮುಖರ್ಜಿ ಅವರನ್ನು ತನ್ನ ಪೋಷಕ ಹಾಗೂ...

Read More

ಅಪಹರಣಕ್ಕೊಳಗಾಗಿದ್ದ ಜುಡಿತ್ ಡಿಸೋಜಾ ರಕ್ಷಣೆ

ನವದೆಹಲಿ : ಕಳೆದ ತಿಂಗಳು ಆಪ್ಘಾನಿಸ್ಥಾನದ ಕಾಬೂಲ್‌ನಿಂದ ಶಂಕಿತ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಜುಡಿತ್ ಡಿಸೋಜಾ ಎಂಬ ಭಾರತೀಯ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಜುಡಿತ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಜೂನ್...

Read More

ಎಎನ್-32 ವಿಮಾನ ನಾಪತ್ತೆ : ಚೆನ್ನೈಗೆ ಪರಿಕ್ಕರ್

ನವದೆಹಲಿ : ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಚೆನ್ನೈಗೆ ತೆರಳಿ ವಾಯುಸೇನೆಯ ವಿಮಾನ ನಾಪತ್ತೆಯಾದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಈ ವಿಮಾನ ನಾಪತ್ತೆಯಾಗಿದ್ದು ಇದರಲ್ಲಿ ಒಟ್ಟು 29 ಜನ ಇದ್ದರು. ಚೆನ್ನೈನ ತಾಂಬರಂ ಏರ್‌ಬೇಸ್‌ನಿಂದ ಅಂಡಮಾನಿನ...

Read More

ಸಂತರು, ಕಾಲಜ್ಞಾನಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ

ಗೋರಖ್‌ಪುರ್: ಧಾರ್ಮಿಕ ನಿಯಮಗಳು, ಸಂತರು, ಕಾಲಜ್ಞಾನಿಗಳು ಆಧುನಿಕ ಹಾಗೂ ಸಮೃದ್ಧ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು ಎಂದು ಪ್ರಧಾನಿ ಮೋದಿ ಹೇಳಿದ್ದು, ಸಾಧು-ಸಂತರು, ಸ್ವಾಮೀಜಿಗಳು, ಮಠಗಳು ಜನರಲ್ಲಿ ಮೌಲ್ಯಯುತ ಸಂದೇಶಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಅಯೋಧ್ಯೆಯ...

Read More

ಗುಪ್ತಚರದಿಂದ 209 ಸೆಕ್ಯುರಿಟಿ ಅಸಿಸ್ಟೆಂಟ್ ಪೋಸ್ಟ್‌ಗೆ ಅರ್ಜಿ ಆಹ್ವಾನ

ನವದೆಹಲಿ : ಭಾರತೀಯ ಗುಪ್ತಚರ ಇಲಾಖೆಯು ಸೆಕ್ಯುರಿಟಿ ಅಸಿಸ್ಟೆಂಟ್ ಪೋಸ್ಟ್‌ಗೆ ನೇಮಕಾತಿ ಮಾಡಲು ಮುಂದಾಗಿದ್ದು, ಒಟ್ಟು 209 ಹುದ್ದೆಗಳು ಬಾಕಿ ಇವೆ. ಈಗಾಗಲೇ ಆಸಕ್ತರು ಅರ್ಜಿ ಸಲ್ಲಿಸುವಂತೆ ಗುಪ್ತಚರ ಇಲಾಖೆ ಅಧಿಕೃತ ನೋಟಿಫಿಕೇಶನ್ ನೀಡಿದೆ. ಆಗಸ್ಟ್ 6 ರೊಳಗೆ ಈ ಹುದ್ದೆಗೆ ಅರ್ಜಿಯನ್ನು...

Read More

ಪ್ರಧಾನಿ ಮೋದಿಯಿಂದ ಗೋರಖ್‌ಪುರ್ ಏಮ್ಸ್‌ಗೆ ಶಂಕುಸ್ಥಾಪನೆ

ಗೋರಖ್‌ಪುರ್: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಏಮ್ಸ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು. ಸುಮಾರು 1,011 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷ್ಯಾಲಿಟಿ ಆರೋಗ್ಯ ಕೇಂದ್ರ ಜನರಿಗೆ ಹೆಚ್ಚಿನ ಸೌಲಭ್ಯದೊಂದಿಗೆ ಉತ್ತಮ ವೈದ್ಯರ...

Read More

ಅತೀ ಕರ್ಕಶ ಹಾರ್ನ್, ಸೈಲೆಂಸರ್ ತೆಗೆಸಿದಲ್ಲಿ ರೂ.5000 ದಂಡ

ನವದೆಹಲಿ: ದೆಹಲಿಯಲ್ಲಿ ಶಬ್ದ ಮಾಲಿನ್ಯ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ವಾಹನಗಳಿಗೆ ಅತೀ ಕರ್ಕಶವಾದ ಹಾರ್ನ್‌ಗಳನ್ನು ಬಳಸುವರರ ಮತ್ತು ಸೈಲೆಂಸರ್‌ಗಳನ್ನು ತೆಗೆಸುವವರ ವಿರುದ್ಧ 5000 ರೂ.ದಂಡ ವಿಧಿಸುವುದಾಗಿ ಘೋಷಿಸಿದೆ. ಎನ್‌ಜಿಟಿ ಅಧ್ಯಕ್ಷ ಜಸ್ಟೀಸ್ ಸ್ವತಂತರ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ‘ಅನಗತ್ಯ ಮತ್ತು ಅಸಹನೀಯ’...

Read More

29 ಜನರಿದ್ದ ವಾಯುಸೇನೆ ವಿಮಾನ ನಾಪತ್ತೆ

ಚೆನ್ನೈ : ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ನಾಪತ್ತೆಯಾಗಿದ್ದು ತೀವ್ರ ಆತಂಕ ಮೂಡಿಸಿದೆ. ಈ ವಿಮಾನದಲ್ಲಿ ಒಟ್ಟು 29 ಜನರಿದ್ದು ಚೆನ್ನೈನಿಂದ ಅಂಡಮಾನ್‌ನ ಪೋರ್‍ಟ್‌ಬ್ಲೇರ್‌ಗೆ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾಗಿದೆ. ಬೆಳಗ್ಗೆ 7.30 ರ ಸುಮಾರಿಗೆ ಚೆನ್ನೈನ ತಂಬಿರಮ್ ವಾಯುನೆಲೆಯಿಂದ ಟೇಕ್‌ಆಫ್ ಆಗಿತ್ತು....

Read More

ಕೇಂದ್ರ ಸರ್ಕಾರದಿಂದ 7 ಲಕ್ಷ ತೆರಿಗೆ ಪಾವತಿದಾರರಿಗೆ ನೋಟಿಸ್ ಜಾರಿ

ನವದೆಹಲಿ: ಕಪ್ಪು ಹಣ ಮತ್ತು ತೆರಿಗೆ ಬಾಕಿಯನ್ನು ಬಹಿರಂಗಪಡಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ದೊಡ್ಡ ಮೊತ್ತದ ವ್ಯವಹಾರಗಳು ಹಾಗೂ ಪಾನ್ ಕಾರ್ಡ್ ಸಂಖ್ಯೆ ಬಹಿರಂಗಪಡಿಸುವಂತೆ ಕೋರಿ 7 ಲಕ್ಷ ನೋಟಿಸ್‌ಗಳನ್ನು ಕಳುಹಿಸಿದೆ. ಪಾನ್ ಸಂಖ್ಯೆ ನೀಡದಿದ್ದಲ್ಲಿ ಕಕ್ಷಿದಾರ ನಡೆಸಿದ ವ್ಯವಹಾರ ಅಸಂಬದ್ಧ ಎಂದು...

Read More

ಮಹಾರಾಷ್ಟ್ರದಲ್ಲಿ ಹೆಲ್ಮೆಟ್ ಇಲ್ಲಾಂದ್ರೆ ಪೆಟ್ರೋಲ್ ಕೂಡಾ ಇಲ್ಲ

ಮುಂಬೈ : ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಇದ್ದರೆ ಮಹಾರಾಷ್ಟ್ರದ ಯಾವುದೇ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಪಡೆಯಲು ಸಾಧ್ಯವಿಲ್ಲ. ಕೇವಲ ಚಾಲಕ ಮಾತ್ರವಲ್ಲದೆ ಹಿಂಬದಿ ಸವಾರರಿಗೂ ಕೂಡಾ ಅಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಮಹಾರಾಷ್ಟ್ರ ಸರ್ಕಾರ ‘No helmet, no petrol’ ...

Read More

Recent News

Back To Top