Date : Thursday, 21-07-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಪ್ರಚಾರಕ್ಕಾಗಿ ಭಾರತದ 4 ಮಹಿಳಾ ಬೈಕರ್‌ಗಳು 10 ರಾಷ್ಟ್ರಗಳಿಗೆ ಭೇಟಿ ನೀಡಿ ಇತಿಹಾಸ ನಿರ್ಮಿಸಿದ್ದಾರೆ. ಡಾ. ಸಾರಿಕಾ ಮೆಹ್ತಾ, ಎ.ಆರ್. ಯುಗ್ಮಾ ದೇಸಾಯಿ, ದುರಿಯಾ ತಾಪಿಯಾ ಹಾಗೂ ಖ್ಯಾತಿ ದೇಶಾಯಿ ಅವರ...
Date : Thursday, 21-07-2016
ತಿರುವಂತನಪುರಂ : ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೇರಳದ ಮಹಿಳೆಯೊಬ್ಬರು ತನ್ನ ಮಗಳು ಬಲವಂತಕ್ಕೆ ಮಣಿದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಕೊಚ್ಚಿಯ ಏರೋನಾಟಿಕಲ್ ಇಂಜಿನೀಯರಿಂಗ್ ವಿದ್ಯಾರ್ಥಿನಿ ಅಪರ್ಣಾ ಎಂಬಾಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆಕೆ ತನ್ನ ಹೆಸರನ್ನು...
Date : Thursday, 21-07-2016
ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ನಾಯಕ ಬುರ್ಹಾನ್ ವಾನಿಯ ಹತ್ಯೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ವಿವಿಧ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆಶ್ಚರ್ಯವೆಂದರೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಪಿಡಿಪಿ ವಾನಿಯ ಹತ್ಯೆಯ ಬಗ್ಗೆ ಪ್ರಶ್ನೆ ಎತ್ತಿದೆ. ಪಿಡಿಪಿ ಎಂಪಿ...
Date : Thursday, 21-07-2016
ಚಂಡೀಗಢ : ಕಣ್ಮರೆಗೊಂಡಿರುವ ಸರಸ್ವತಿ ನದಿ ಇದೇ ತಿಂಗಳ ಕೊನೆಗೆ ಜೀವಂತವಾಗಿ ಹೊರಬರಲಿದ್ದಾಳೆ. ವೇದಗಳ ಕಾಲದ ನದಿಯೆಂದು ನಂಬಲಾದ ಸರಸ್ವತಿ ನದಿಗೆ ನೀರನ್ನು ಬಿಡುವ ಬಗ್ಗೆ ಹರಿಯಾಣ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಶೀಘ್ರ ಗತಿಯಲ್ಲಿ ನಡೆಸಲಾಗುತ್ತಿದೆ ಎಂದು...
Date : Thursday, 21-07-2016
ನವದೆಹಲಿ: ರಾಜ್ಯಸಭೆಯಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಿಸಲು ಖಾಸಗಿ ಸದಸ್ಯ ಮಸೂದೆ ಜಾರಿಗೊಳಿಸಿದ ಬಳಿಕ ಇದೀಗ ಕೇಂದ್ರ ಸರ್ಕಾರ ತೃತೀಯ ಲಿಂಗಿಗಳ ವಿರುದ್ಧ ನಡೆಯುತ್ತಿರುವ ತಾರತಮ್ಯದಿಂದ ಅವರನ್ನು ರಕ್ಷಿಸಲು ಮಸೂದೆ ಜಾರಿಗೊಳಿಸಿದೆ. ಕೇಂದ್ರ ಸಚಿವ ಸಂಪುಟ ತೃತೀಯಲಿಂಗಿ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ)...
Date : Thursday, 21-07-2016
ಬೆಂಗಳೂರು: ಬಣ್ಣಲೇಪಿತ ರಾಸಾಯನಿಕ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿದ ಗಣೇಶ ವಿಗ್ರಹಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರಾಮಾನಿಮಂ) ಮುಂದಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷ ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ...
Date : Thursday, 21-07-2016
ಹೈದರಾಬಾದ್ : ಭಯೋತ್ಪಾದನೆಯ ವಿರುದ್ಧ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ತೆಲಂಗಾಣದ ದಿಲ್‌ಸುಖ್ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಬಂಧಿತರಾದ ಇಸಿಸ್‌ನ ಶಂಕಿತ ಭಯೋತ್ಪಾದಕರಿಗೆ ವಕೀಲರನ್ನು ನೇಮಿಸಿಕೊಡುವುದಾಗಿ ಹೇಳಿಕೆ ನೀಡಿರುವ ಓವೈಸಿ ವಿರುದ್ಧ ಜುಲೈ...
Date : Thursday, 21-07-2016
ನವದೆಹಲಿ : ಆಕೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಂಡಿರಬಹುದು. ಆದರೆ ಸಂಸದೆಯೂ ಆಗಿರುವ ಮೇರಿ ಕೋಮ್ ರಾಜ್ಯಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಸಂಸದೆಯಾಗುವ ಗುರಿ ಹೊಂದಿದ್ದಾರೆ. ಮೇ ನಲ್ಲಿ ತನ್ನ ಮೊದಲ ಅಧಿವೇಶನದಲ್ಲಿ ಆಕೆ ಕಳಪೆ ಪ್ರದರ್ಶನ ನೀಡಿದ್ದು,...
Date : Thursday, 21-07-2016
ನವದೆಹಲಿ : ಹೆಚ್ಚಿನ ಜನರನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಪ್ರಮುಖವಾಗಿ ತಲುಪುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ರಿಕ್ಸ್ ಶೃಂಗ ಸಭೆಯನ್ನು ಬಳಸಿಕೊಳ್ಳುತ್ತಿದೆ. 90 ಕ್ಕೂ ಅಧಿಕ ಸಮಾರಂಭಗಳನ್ನು ಅಲ್ಲಲ್ಲಿ...
Date : Thursday, 21-07-2016
ನವದೆಹಲಿ: ಗರ್ಭಪಾತ ಸಿಂಧುತ್ವ ಅವಧಿ ವಿಸ್ತರಿಸುವಂತೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪರಿಶೀಲಿಸಲಿದೆ. ಗರ್ಭ ಧಾರಣೆ ಕಾಯ್ದೆ 1971ರ ಪ್ರಕಾರ ಗರ್ಭಧಾರಣೆಯ 20 ವಾರದೊಳಗೆ ಗರ್ಭಪಾತ ಮಾಡಿಸುವ ಕಾನೂನು ಅವಧಿಯನ್ನು 24ನೇ ವಾರಕ್ಕೆ ವಿಸ್ತರಿಸುವಂತೆ ಓರ್ವ ಮಹಿಳೆ ಅರ್ಜಿ ಸಲ್ಲಿಸಿದ್ದು, ಪ್ರಸ್ತುತ ಗರ್ಭಪಾತ...