Date : Monday, 16-05-2016
ನವದೆಹಲಿ: ದೇಶದಾದ್ಯಂತ 112ಕ್ಕೂ ಅಧಿಕ ಗ್ರಾಮಗಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ವಿದ್ಯುದೀಕರಿಸಿದ ಒಟ್ಟು ಗ್ರಾಮಗಳ ಸಂಖ್ಯೆ 7,766ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೀನ್‌ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ ಮೇ 9ರಿಂದ 15ರ ವರೆಗೆ ಅರುಣಾಚಲ ಪ್ರದೇಶದ...
Date : Monday, 16-05-2016
ನವದೆಹಲಿ: ’ರಿನವೇಬಲ್ ಎನರ್ಜಿ ಕಂಟ್ರಿ ಅಟ್ರ್ಯಾಕ್ಟಿವ್‌ನೆಸ್ ಇಂಡೆಕ್ಸ್’(ನವೀಕರಿಸಬಹುದಾದ ಇಂಧನ ಮೂಲಗಳ ಆಕರ್ಷಣೆಯ ಸೂಚಕ)ನಲ್ಲಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ ಮೊದಲ ಸ್ಥಾನ ಪಡೆದರೆ, ಚೀನಾ ಎರಡನೇ ಸ್ಥಾನ ಪಡೆದುಕೊಂಡಿದೆ. ನವೀಕರಿಸಬಹುದಾದ ಇಂಧನದ ಬಗ್ಗೆ ಸರ್ಕಾರ ತೋರಿಸಿದ ಕಾಳಜಿ, ಆಸಕ್ತಿ ಮತ್ತು...
Date : Monday, 16-05-2016
ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಸೋಮವಾರ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದು ನ್ಯಾಷನಲ್ ಎಲಿಜಿಬಿಟಿಲಿ ಕಂ ಎಂಟ್ರೆನ್ಸ್ ಟೆಸ್ಟ್(NEET) ಬಗ್ಗೆ ಸಮಾಲೋಚನೆ ನಡೆಸಿದರು. ಈ ವರ್ಷ ನೀಟ್ ಆಯೋಜನೆಯ ಬಗ್ಗೆ ಅವರು ಸಚಿವರುಗಳ ಅಭಿಪ್ರಾಯವನ್ನು...
Date : Monday, 16-05-2016
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಚಿವರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ET ಮ್ಯಾಗಜೀನ್ ಮತ್ತು ಕ್ಯಾಲಿಫೋರ್ನಿಯಾ ಮೂಲದ ಫ್ರೋಲೆ ಇಂಕ್ ನಡೆಸಿದ ಜಂಟಿ ಅಧ್ಯಯನದಲ್ಲಿ...
Date : Monday, 16-05-2016
ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯ ಇ-ಕೆಟರಿಂಗ್ ಸೌಲಭ್ಯದಡಿಯಲ್ಲಿ ಊಟ-ತಿಂಡಿ ಪಡೆಯಲು ಕನಿಷ್ಠ ರೂ. 300 ಬೆಲೆ ಅಥವಾ ಅದಕ್ಕಿಂತಲೂ ಜಾಸ್ತಿ ಮೊತ್ತ ಆಗುವ ಆಹಾರವನ್ನು ಪ್ರೀ ಪೇಯ್ಡ್ ಆರ್ಡರ್ ಮಾಡಿದರೆ ಶೇ. 50 ರಷ್ಟು ಹಣ ವಾಪಸ್ ನೀಡುವುದಾಗಿ ರೈಲ್ವೆ...
Date : Monday, 16-05-2016
ಅಹ್ಮದಾಬಾದ್: ಭಾರತದ ಮಾಜಿ ಹಿರಿಯ ಕ್ರಿಕೆಟಿಗ ದೀಪಕ್ ಶೋಧನ್ ಸೋಮವಾರ ನಿಧನರಾಗಿದ್ದಾರೆ. 1928ರಲ್ಲಿ ಅಹ್ಮದಾಬಾದ್‌ನಲ್ಲಿ ಜನಿಸಿದ್ದ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 87 ವರ್ಷದ ದೀಪಕ್ ಶೋಧನ್ ಅವರು ತಮ್ಮ ನಿವಾಸದಲ್ಲೇ ನಿಧನರಾಗಿದ್ದಾರೆ. 1952ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೀಪಕ್ ಶೋಧನ್...
Date : Monday, 16-05-2016
ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ಹಣ ವಂಚಿಸಿ ಯುಕೆಯಲ್ಲಿ ಕುಳಿತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಯುಕೆಯಲ್ಲಿ ಬಂಧಿಸುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿದೆ. ಈ ಬಗ್ಗೆ ಅದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಹಣಕಾಸು ವಂಚನೆ ತಡೆ ನ್ಯಾಯಾಲಯದ ಕ್ಲಿಯರೆನ್ಸ್‌ಗಾಗಿ...
Date : Monday, 16-05-2016
ಕೋಲ್ಕತಾ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಹೂಗ್ಲಿ ನದಿಯಲ್ಲಿ ಶನಿವಾರ ರಾತ್ರಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ 20 ಮಂದಿ ಸಾವನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜನರಿಂದ ಕಿಕ್ಕಿರಿದು ತುಂಬಿದ್ದ ದೋಣಿ ನಾಡಿಯಾ ಜಿಲ್ಲೆಯ ಶಾಂತಿಪುರ್ ಕಡೆಗೆ ತೆರಳುತ್ತಿದ್ದ ಸಂದರ್ಭ ಬುರ್ದ್ವಾನ್‌ನ ಕಲ್ನಾ ಬಳಿ...
Date : Monday, 16-05-2016
ನವದೆಹಲಿ: ದೆಹಲಿಯ ಎಎಪಿ ಸರ್ಕಾರ ದಿನಕ್ಕೆ 16 ಲಕ್ಷ ರೂಪಾಯಿಗಳನ್ನು ಜಾಹೀರಾತಿಗಾಗಿ ವ್ಯಯ ಮಾಡುತ್ತಿದೆ ಎಂಬ ಅಂಶ ಮಾಹಿತಿ ಹಕ್ಕು ಕಾಯಿದೆಯಿಂದ ಬಹಿರಂಗಗೊಂಡಿದೆ. ಕಳೆದ 19 ದಿನಗಳಲ್ಲಿ ಎಎಪಿ ಸರ್ಕಾರ ಒಟ್ಟು 14.5 ಕೋಟಿ ರೂಪಾಯಿಯನ್ನು ಜಾಹೀರಾತಿಗಾಗಿ ವ್ಯಯ ಮಾಡಿದೆ. ದೆಹಲಿ...
Date : Monday, 16-05-2016
ನವದೆಹಲಿ: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣುತ್ತಿರುವುದು ಬಹುಶಃ ಭಾರತದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೊಂದು. ಈ ಕ್ರಿಕೆಟಿಗರು ನೂರಾರು ಡೀಲ್‌ಗಳಿಗೆ ಸಹಿ ಹಾಕುತ್ತಿರುವುದು, ತಮ್ಮ ತಲೆ ಕೂದಲಿಗೆ ಬಳಸುವ ತೈಲಗಳು, ಶೂಗಳು, ತಮ್ಮದೇ ಹೆಸರಿನ ಬಟ್ಟೆಗಳ ಲೇಬಲ್‌ಗಳು, ಮೋಟಾರ್ ವಾಹನಿಗಳಿಗೆ ಒಬ್ಬ ಸಾಮಾನ್ಯ...