News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಬಿಹಾರ ಜನತೆ ಅಭಿವೃದ್ಧಿಗೆ ಮತ ಹಾಕಲು ನಿರ್ಧರಿಸಿದ್ದಾರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿವರು ಮಂಗಳವಾರ ಬಿಹಾರದ ಭಾಗಲ್‌ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ಆ ರಾಜ್ಯದಲ್ಲಿ ಅವರು ನಡೆಸುತ್ತಿರುವ ನಾಲ್ಕನೇ ಸಮಾವೇಶವಾಗಿದೆ. ನವೆಂಬರ್ ತಿಂಗಳಲ್ಲಿ ಇಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಅಭಿವೃದ್ಧಿಗಾಗಿ,...

Read More

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25 ಕಡಿಮೆ

ನವದೆಹಲಿ: ಪೆಟ್ರೋಲ್, ಡಿಸೇಲ್ ಬಳಿಕ ಇದೀಗ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25.50 ಕಡಿತವಾಗಿದೆ. ಕೊನೆಯ ಬಾರಿಗೆ ಆಗಸ್ಟ್ 1ರಂದು ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.23.50 ಕಡಿತವಾಗಿತ್ತು, ಅದಕ್ಕೂ ಮೊದಲು ಜುಲೈ1ರಂದು ರೂ.18 ಕಡಿತವಾಗಿತ್ತು. ನಿನ್ನೆಯಷ್ಟೇ ಪ್ರತಿ...

Read More

ನಾಳೆ ಭಾರತ್ ಬಂದ್‌ಗೆ ಕರೆ

ನವದೆಹಲಿ: ಕೇಂದ್ರ ಪ್ರಸ್ತಾಪಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಬುಧವಾರ(ಸೆ.2) ರಾಷ್ಟ್ರವ್ಯಾಪಿ ಬಂದ್‌ಗೆ ಸೆಂಟ್ರಲ್ ಟ್ರೇಡ್ ಯೂನಿಯನ್ (ಕೇಂದ್ರ ಕಾರ್ಮಿಕ ಸಂಘಟನೆಗಳು) ಕರೆ ನೀಡಿವೆ. ಹಲವಾರು ಸಚಿವರುಗಳೊಂದಿಗೆ ಇತ್ತೀಚಿಗೆ ನಡೆದ ಮಾತುಕತೆಗಳು ಮುರಿದು ಬಿದ್ದ ಹಿನ್ನಲೆಯಲ್ಲಿ ಸೆಂಟ್ರಲ್ ಟ್ರೇಡ್ ಯೂನಿಯನ್ ನಾಯಕರುಗಳು ಬಂದ್‌ಗೆ...

Read More

ಶೋಲೆ ರಿಮೇಕ್: ವರ್ಮಾಗೆ 10 ಲಕ್ಷ ದಂಡ

ನವದೆಹಲಿ: 1975ರ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘ಶೋಲೆ’ಯನ್ನು ಅನುಮತಿ ಪಡೆಯದೆ ರಿಮೇಕ್ ಮಾಡುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಅವರ ಪ್ರೊಡಕ್ಷನ್ ಹೌಸ್ ಮೇಲೆ ದೆಹಲಿ ನ್ಯಾಯಾಲಯ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಶೋಲೆ ಸಿನಿಮಾದ ಸಂಪೂರ್ಣ...

Read More

ದೇಶದ ಶೇ.41.4ರಷ್ಟು ಜನ ಶಾಲೆಯ ಮೆಟ್ಟಿಲೇ ಹತ್ತಿಲ್ಲ!

ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಭಾರತೀಯರು ಅದರಲ್ಲೂ ಬಹುತೇಕ ಮಹಿಳೆಯರು ಶಾಲೆಯ ಮಟ್ಟಿಲು ಹತ್ತಿಲ್ಲ ಅಥವಾ ಯಾವುದೇ ಸಾಕ್ಷರತಾ ಕೇಂದಕ್ಕೆ ಹೋಗಿಲ್ಲ ಎಂಬುದನ್ನು 2011ರ ಶೈಕ್ಷಣಿಕ ಸಂಸ್ಥೆಗೆ ಹಾಜರಾದ ಜನರು ಸೆನ್ಸಸ್‌ನ  ವರದಿಯಿಂದ ತಿಳಿದು ಬಂದಿದೆ. ಒಟ್ಟು ಜನಸಂಖ್ಯೆಯ ಶೇ.41.4ರಷ್ಟು ಜನರು...

Read More

ಮಣಿಪುರ ಹಿಂಸಾಚಾರಕ್ಕೆ3 ಬಲಿ

ಇಂಫಾಲ್: ರಾಜ್ಯ ಅಸೆಂಬ್ಲಿಯಲ್ಲಿ ಸೋಮವಾರ ಮೂರು ಮಸೂದೆಗಳು ಜಾರಿಗೊಂಡ ಹಿನ್ನಲೆಯಲ್ಲಿ ಮಣಿಪುರದಲ್ಲಿ ಗುಂಪು ಘರ್ಷಣೆ ಸಂಭವಿಸಿದ್ದು, 3 ಮಂದಿ ಮೃತರಾಗಿದ್ದಾರೆ ಮತ್ತು ಹಲವಾರು ಮಂದಿಗೆ ಗಾಯಗಳಾಗಿವೆ. ಆರೋಗ್ಯ ಸಚಿವರನ್ನು ಸೇರಿಸಿ ಮೂವರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇಲ್ಲಿಗೆ ಅಗ್ನಿಶಾಮಕ ದಳ...

Read More

ಮರಣದಂಡನೆ ರದ್ಧತಿಗೆ ಕಾನೂನು ಸಮಿತಿ ಶಿಫಾರಸ್ಸು

ನವದೆಹಲಿ: ಭಯೋತ್ಪಾದನ ಕೃತ್ಯದಲ್ಲಿ ಭಾಗವಹಿಸಿದವರನ್ನು ಹೊರತುಪಡಿಸಿ ಉಳಿದ ಅಪರಾಧಿಗಳ ಮರಣದಂಡನೆಯನ್ನು ರದ್ದುಪಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಮರಣದಂಡನೆಯ ಶಿಕ್ಷೆಯ ಬಗ್ಗೆ ಚರ್ಚೆ ನಡೆಸಬೇಕಾಗಿದೆ, ಸ್ವಯಂ ನಿಯಂತ್ರಣ ಮತ್ತು ಮಸೂದೆಯ ಮೂಲಕ ಕೂಡಲೇ ಈ ಶಿಕ್ಷೆಯನ್ನು ಸರ್ಕಾರ...

Read More

ಪೆಟ್ರೋಲ್, ಡಿಸೇಲ್ ದರದಲ್ಲಿ ಮತ್ತೆ ಇಳಿಕೆ

ನವದೆಹಲಿ: ಪೆಟ್ರೋಲ್, ಡಿಸೇಲ್ ದರದಲ್ಲಿ ಮತ್ತೆ ಇಳಿಕೆಯಾಗಿದೆ. ನೂತನ ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ, ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ ರೂ.0.50ಕಡಿತವಾಗಿದೆ. ಆಗಸ್ಟ್‌ನಲ್ಲಿ ನಡೆದ ಮೂರನೇ ದರ ಕಡಿತ ಇದಾಗಿದೆ....

Read More

24 ಗಂಟೆಯೊಳಗೆ ರಿಫಂಡ್ ಮಾಡಲಿದೆ ಫ್ಲಿಪ್‌ಕಾರ್ಟ್

ನವದೆಹಲಿ: ಪ್ರಮುಖ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಸೋಮವಾರ ತ್ವರಿತ ಮರುಪಾವತಿ ವ್ಯವಸ್ಥೆ ಸೌಲಭ್ಯವನ್ನು ಆರಂಭಿಸಿದೆ. ತಾವು ಖರೀದಿಸಿದ ವಸ್ತುವನ್ನು ವಾಪಾಸ್ ಮಾಡಿದ 24 ಗಂಟೆಯೊಳಗೆ ಗ್ರಾಹಕರಿಗೆ ಹಣವನ್ನು ವಾಪಾಸ್ ನೀಡುವ ವ್ಯವಸ್ಥೆಯನ್ನು ಈ ಸೌಲಭ್ಯ ಹೊಂದಿದೆ. ಈ ಹಿಂದೆ ರಿಫಂಡ್‌ಗೆ ೩ರಿಂದ 5...

Read More

ರಾಜೀವ್ ಮೆಹಶ್ರಿ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ

ನವದೆಹಲಿ: ಕೇಂದ್ರದ ನೂತನ ಗೃಹ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ರಾಜೀವ್ ಮೆಹಶ್ರಿಯವರು ಸೋಮವಾರ ನೇಮಕಗೊಂಡಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಎಲ್‌ಸಿ ಗೋಯಲ್ ಅವರನ್ನು ಗೃಹಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೀಗ ಅವರ ಜಾಗಕ್ಕೆ ಏಕಾಏಕಿ ಮೆಹಶ್ರಿ ನೇಮಕಗೊಂಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಗೋಯಲ್ ಅವರು...

Read More

Recent News

Back To Top