Date : Tuesday, 26-07-2016
ಮುಂಬೈ : ರಿಲಾಯನ್ಸ್ ಮುಖಂಡ ಮುಖೇಶ್ ಅಂಬಾನಿ ಅವರಿಗೆ ‘ಝೆಡ್’ ಕೆಟಗರಿ ಭದ್ರತೆ ನೀಡಿದ ಬಳಿಕ ಇದೀಗ ಅವರ ಪತ್ನಿ ನೀತಾ ಅಂಬಾನಿಗೂ ಕೇಂದ್ರ ಸರ್ಕಾರ ಸಿಆರ್‌ಪಿಎಫ್ ಕಮಾಂಡೋಗಳನ್ನೊಳಗೊಂಡ ‘ವೈ’ ಕೆಟಗರಿ ಭದ್ರತೆಯನ್ನು ನೀಡಿದೆ. ನೀತಾ ಅವರು ಪ್ರಯಾಣಿಸುವ ಪ್ರತಿ ಕ್ಷಣವೂ...
Date : Tuesday, 26-07-2016
ನವದೆಹಲಿ : ಸರಕಾರದಿಂದ 1 ಕೋಟಿಗೂ ಅನುದಾನ, ವಿದೇಶದಿಂದ 10 ಲಕ್ಷ ದೇಣಿಗೆ ಸ್ವೀಕರಿಸುವ ಎನ್‌ಜಿಓಗಳು ಮತ್ತು ಅದರ ಅಧಿಕಾರಿಗಳನ್ನು ಇನ್ನು ಮುಂದೆ ಸಾರ್ವಜನಿಕರ ಸೇವಕರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಇಂತಹ ಎನ್‌ಜಿಓಗಳು ಮತ್ತು ಅದರ ಮುಖ್ಯಸ್ಥರುಗಳು ತಮ್ಮ ಹಾಗೂ ತಮ್ಮ...
Date : Tuesday, 26-07-2016
ನವದೆಹಲಿ : ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಟ್ವ್ವಿಟರ್‌ನಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಮೋದಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ, ‘ಭಾರತಕ್ಕಾಗಿ ಕೊನೆಯುಸಿರುವವರೆಗೂ ಹೋರಾಡಿದ ಪ್ರತಿಯೊಬ್ಬ ಯೋಧನಿಗೂ ನನ್ನ...
Date : Tuesday, 26-07-2016
ನವದೆಹಲಿ : ರಾಷ್ಟ್ರಪತಿಯಾಗಿ ನಾಲ್ಕು ವರ್ಷ ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗಳ ಮಹಾಪೂರ ಹರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಎರಡನೇ ಹಂತದ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು ಪ್ರಣಬ್ ಮುಖರ್ಜಿ ಅವರನ್ನು ತನ್ನ ಪೋಷಕ ಹಾಗೂ...
Date : Saturday, 23-07-2016
ನವದೆಹಲಿ : ಕಳೆದ ತಿಂಗಳು ಆಪ್ಘಾನಿಸ್ಥಾನದ ಕಾಬೂಲ್‌ನಿಂದ ಶಂಕಿತ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಜುಡಿತ್ ಡಿಸೋಜಾ ಎಂಬ ಭಾರತೀಯ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಜುಡಿತ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಜೂನ್...
Date : Saturday, 23-07-2016
ನವದೆಹಲಿ : ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಚೆನ್ನೈಗೆ ತೆರಳಿ ವಾಯುಸೇನೆಯ ವಿಮಾನ ನಾಪತ್ತೆಯಾದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಈ ವಿಮಾನ ನಾಪತ್ತೆಯಾಗಿದ್ದು ಇದರಲ್ಲಿ ಒಟ್ಟು 29 ಜನ ಇದ್ದರು. ಚೆನ್ನೈನ ತಾಂಬರಂ ಏರ್‌ಬೇಸ್‌ನಿಂದ ಅಂಡಮಾನಿನ...
Date : Friday, 22-07-2016
ಗೋರಖ್‌ಪುರ್: ಧಾರ್ಮಿಕ ನಿಯಮಗಳು, ಸಂತರು, ಕಾಲಜ್ಞಾನಿಗಳು ಆಧುನಿಕ ಹಾಗೂ ಸಮೃದ್ಧ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು ಎಂದು ಪ್ರಧಾನಿ ಮೋದಿ ಹೇಳಿದ್ದು, ಸಾಧು-ಸಂತರು, ಸ್ವಾಮೀಜಿಗಳು, ಮಠಗಳು ಜನರಲ್ಲಿ ಮೌಲ್ಯಯುತ ಸಂದೇಶಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಅಯೋಧ್ಯೆಯ...
Date : Friday, 22-07-2016
ನವದೆಹಲಿ : ಭಾರತೀಯ ಗುಪ್ತಚರ ಇಲಾಖೆಯು ಸೆಕ್ಯುರಿಟಿ ಅಸಿಸ್ಟೆಂಟ್ ಪೋಸ್ಟ್‌ಗೆ ನೇಮಕಾತಿ ಮಾಡಲು ಮುಂದಾಗಿದ್ದು, ಒಟ್ಟು 209 ಹುದ್ದೆಗಳು ಬಾಕಿ ಇವೆ. ಈಗಾಗಲೇ ಆಸಕ್ತರು ಅರ್ಜಿ ಸಲ್ಲಿಸುವಂತೆ ಗುಪ್ತಚರ ಇಲಾಖೆ ಅಧಿಕೃತ ನೋಟಿಫಿಕೇಶನ್ ನೀಡಿದೆ. ಆಗಸ್ಟ್ 6 ರೊಳಗೆ ಈ ಹುದ್ದೆಗೆ ಅರ್ಜಿಯನ್ನು...
Date : Friday, 22-07-2016
ಗೋರಖ್‌ಪುರ್: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಏಮ್ಸ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು. ಸುಮಾರು 1,011 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷ್ಯಾಲಿಟಿ ಆರೋಗ್ಯ ಕೇಂದ್ರ ಜನರಿಗೆ ಹೆಚ್ಚಿನ ಸೌಲಭ್ಯದೊಂದಿಗೆ ಉತ್ತಮ ವೈದ್ಯರ...
Date : Friday, 22-07-2016
ನವದೆಹಲಿ: ದೆಹಲಿಯಲ್ಲಿ ಶಬ್ದ ಮಾಲಿನ್ಯ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ವಾಹನಗಳಿಗೆ ಅತೀ ಕರ್ಕಶವಾದ ಹಾರ್ನ್‌ಗಳನ್ನು ಬಳಸುವರರ ಮತ್ತು ಸೈಲೆಂಸರ್‌ಗಳನ್ನು ತೆಗೆಸುವವರ ವಿರುದ್ಧ 5000 ರೂ.ದಂಡ ವಿಧಿಸುವುದಾಗಿ ಘೋಷಿಸಿದೆ. ಎನ್‌ಜಿಟಿ ಅಧ್ಯಕ್ಷ ಜಸ್ಟೀಸ್ ಸ್ವತಂತರ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ‘ಅನಗತ್ಯ ಮತ್ತು ಅಸಹನೀಯ’...