Date : Monday, 13-06-2016
ನವದೆಹಲಿ: ಭಾರತದ ಪ್ರಧಾನಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್ ಅವರ ಜೀವನಾಧಾರಿತ ಸಿನಿಮಾವೊಂದು ಶೀಘ್ರದಲ್ಲೇ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಸಂಜಯ್ ಬರು ಅವರು ಸಿಂಗ್ ಅವರ ಬಗ್ಗೆ ಬರೆದ ವಿವಾದಾತ್ಮಕ ’ಅಕ್ಸಿಡೆಂಟಲ್ ಪ್ರೈಮಿನಿಸ್ಟರ್: ದಿ ಮೇಕಿಂಗ್ ಆಂಡ್ ಅನ್ ಮೇಕಿಂಗ್...
Date : Monday, 13-06-2016
ನವದೆಹಲಿ: ಶಾಹಿದ್ ಕಪೂರ್ ಅಭಿನಯದ ’ಉಡ್ತಾ ಪಂಜಾಬ್’ ಒಂದು ಸಿನಿಮಾ, ಅದು ಡ್ರಗ್ ಸಮಸ್ಯೆಯನ್ನು ತೋರಿಸುತ್ತದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಸಿಬಿಎಫ್‌ಸಿಯಲ್ಲಿ ಸೆನ್ಸಾರ್ ಎಂಬ ಶಬ್ದದ ಉಲ್ಲೇಖವಿಲ್ಲ, ಹೀಗಾಗಿ ಬೋರ್ಡ್ ತನ್ನ ಅಧಿಕಾರವನ್ನು ಸಂವೀಧಾನ ಮತ್ತು ಸುಪ್ರೀಂಕೋರ್ಟ್ ನಿರ್ದೇಶನದಂತೆ...
Date : Monday, 13-06-2016
ಮುಂಬಯಿ: ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಕ ಶಶಾಂಕ್ ಎಸ್ ಶಾ ಅವರು ಮಧುಮೇಹದ ಗ್ಯಾಸ್ಟ್ರಿಕ್ ಬೈಪಾಸ್ ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅಮೇರಿಕನ್ ಡಯಾಬಿಟಿಕ್ ಅಸೋಸಿಯೇಶನ್‌ನ ’ವಿವಿಯನ್ ಫೋನ್ಸೆಕಾ ಸ್ಕಾಲರ್’ ಪ್ರಶಸ್ತಿ 2016 ನೀಡಿ ಗೌರವಿಸಲಾಗಿದೆ. ಶಶಾಂಕ್ ಶಾ ಅವರು ನಡೆಸಿದ ಮಧುಮೇಹ ಸಂಶೋಧನೆಯನ್ನು ಗುರುತಿಸಿ ಜೂ.12ರಂದು...
Date : Monday, 13-06-2016
ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಜಾಬ್‌ನ ಡ್ರಗ್ಸ್ ಸಮಸ್ಯೆ ಒಂದು ತಿಂಗಳಲ್ಲೇ ಅಂತ್ಯ ಕಾಣುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಮವಾರ ಪಂಜಾಬ್‌ನಲ್ಲಿ ಡ್ರಗ್ಸ್ ವಿರುದ್ಧ ಹೋರಾಟ ಆರಂಭಿಸಿರುವ ಅವರು, ಜಲಂಧರ್‌ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ...
Date : Monday, 13-06-2016
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾನುವಾರ ತಡರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಖಾಜಿಗುಂಡ್ ಪ್ರದೇಶದ ನವ ಚೌಗಂ ಗ್ರಾಮದಲ್ಲಿ ಉಗ್ರರು ಪೊಲೀಸರು ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ಪೊಲೀಸರನ್ನು ಮಂಝೂರ್...
Date : Monday, 13-06-2016
ನವದೆಹಲಿ: ಭಾರತ ಜೂ.21ರಂದು ಎರಡನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಸಜ್ಜಾಗುತ್ತಿದ್ದು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಪ್ರಾಚೀನ ಯೋಗ ಶಿಸ್ತುಕ್ರಮದ ಕೌಶಲ್ಯವನ್ನು ಪ್ರದರ್ಶಿಸುವ ಅರೆಸೈನಿಕ ಪಡೆಗಳಿಗೆ ’ಯೋಗ ಪದಕ’ಗಳನ್ನು ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಜೊತೆಗೆ ಸಿಆರ್‌ಪಿಎಫ್, ಸಿಐಎಸ್‌ಎಫ್,...
Date : Monday, 13-06-2016
ಜೋಧಪುರ: ಭಾರತೀಯ ವಾಯುಸೇನೆಗೆ ಸೇರಿದ ಮಿಗ್-27 ಏರ್‌ಕ್ರಾಫ್ಟ್ ರಾಜಸ್ಥಾನದ ಜೋಧಪುರದಲ್ಲಿ ಸೋಮವಾರ ಪತನಗೊಂಡಿದೆ. ಇದರಲ್ಲಿದ್ದ ಇಬ್ಬರು ಪೈಲೆಟ್‌ಗಳನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆ ತರಲಾಗಿದೆ. ಜೋಧಪುರ ವಾಯುನೆಲೆಯ ಸಮೀಪ ಏರ್‌ಕ್ರಾಫ್ಟ್ ನಿತ್ಯ ಅಭ್ಯಾಸದಲ್ಲಿ ತೊಡಗಿದ್ದ ವೇಳೆ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಸ್ವರೂಪದ...
Date : Monday, 13-06-2016
ಮುಂಬಯಿ: ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೊಬ್ಬಳು ಗರ್ಭಿಣಿ ಮರಣ ಹೊಂದುತ್ತಾಳೆ ಎಂಬ ಭಯಾನಕ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಪ್ರತಿವರ್ಷ ವಿಶ್ವದಲ್ಲಿ 529,000 ಗರ್ಭಿಣಿ, ಬಾಣಂತಿಯರ ಮರಣ ಸಂಭವಿಸುತ್ತದೆ, ಇದರಲ್ಲಿ 136,000 ಅಂದರೆ ಶೇ.25.7ರಷ್ಟು ಮರಣಗಳು ಭಾರತದಲ್ಲೇ ಸಂಭವಿಸುತ್ತದೆ ಎಂದು...
Date : Monday, 13-06-2016
ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಬರೋಬ್ಬರಿ 57 ಮಂದಿ ಕ್ರಿಕೆಟ್ ದಿಗ್ಗಜರು ಅರ್ಜಿ ಹಾಕಿದ್ದಾರೆ. ತಂಡದ ನಿರ್ದೇಶಕ ರವಿಶಾಸ್ತ್ರೀ ಮತ್ತು ಆಯ್ಕೆ ಸಮಿತಿಯ ಹಾಲಿ ಮುಖ್ಯಸ್ಥ ಸಂದೀಪ್ ಪಾಟೀಲ್ ಕೂಡ ಇದರಲ್ಲಿ ಸೇರಿದ್ದಾರೆ. ಕೋಚ್ ಹುದ್ದೆಗೆ ಅರ್ಜಿ ಹಾಕಲು...
Date : Monday, 13-06-2016
ನವದೆಹಲಿ: 1984ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಮುಚ್ಚಲ್ಪಟ್ಟಿರುವ 75 ಪ್ರಕರಣಗಳನ್ನು ಮತ್ತೆ ರೀ-ಓಪನ್ ಮಾಡಲು ಕೇಂದ್ರ ಸರ್ಕಾರದ ವಿಶೇಷ ತನಿಖಾ ತಂಡ(ಎಸ್‌ಐಟಿ) ಮುಂದಾಗಿದೆ. ದೆಹಲಿಯಲ್ಲಿ ನಡೆದ ಈ ದಂಗೆ ಪ್ರಕಾರಣ ಸ್ಟೇಟಸ್ ರಿಪೋರ್ಟ್‌ನ್ನು ನೀಡುವಂತೆ ಮನವಿ ಮಾಡಿ ದೆಹಲಿ ಸಿಎಂ ಅರವಿಂದ್...