Date : Monday, 28-12-2015
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ಕಾಬೂಲ್‌ನಲ್ಲಿ ಕಾರು ಬಾಂಬ್ ಸ್ಫೋಟಗೊಂಡಿದ್ದು ಒರ್ವ ಮೃತಪಟ್ಟಿದ್ದಾನೆ. ರಾಜಧಾನಿ ಕಾಬೂಲ್‌ನಲ್ಲಿನ ಹಮೀದ್ ಖರ್ಜಾಯಿ ವಿಮಾನನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ. ಒರ್ವ ಮೃತನಾಗಿ, ನಾಲ್ವರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. ವಿದೇಶಿ ಪಡೆಗಳನ್ನು ಟಾರ್ಗೆಟ್...
Date : Monday, 28-12-2015
ಲಾಹೋರ್: ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರು ತಮ್ಮ ಮೊಮ್ಮಗಳ ಮದುವೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಪೇಟವನ್ನು ಧರಿಸಿ ಆಶ್ಚರ್ಯ ಮೂಡಿಸಿದ್ದಾರೆ. ಶುಕ್ರವಾರ ಲಾಹೋರ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದ ಮೋದಿ, ಭಾರತೀಯ ರಾಜಸ್ತಾನಿ ಪಿಂಕ್ ಟರ್ಬನ್‌ನ್ನು ಶರೀಫ್ ಅವರಿಗೆ...
Date : Monday, 28-12-2015
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಎಎಪಿ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ದೆಹಲಿ ಸರ್ಕಾರ ನಿಯೋಜಿಸಿರುವ ಸಮಿತಿ ತನ್ನ ವರದಿಯಲ್ಲಿ...
Date : Saturday, 26-12-2015
ನವದೆಹಲಿ: ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಮ ಬೆಸ ನಿಯಮವನ್ನು ಜಾರಿಗೊಳಿಸಲು ದೆಹಲಿ ಸರ್ಕಾರವೇನೋ ಮುಂದಾಗಿದೆ. ಆದರೆ ಈ ಪರೀಕ್ಷಾರ್ಥ ಪ್ರಯೋಗವನ್ನು ವಾಸ್ತವಕ್ಕೆ ತರಲು 10 ಸಾವಿರ ಪೊಲೀಸ್ ಸಿಬ್ಬಂದಿಗಳ ಕೊರತೆ ಇದೆ. ಈ ನಿಯಮವನ್ನು ಪಾಲಿಸಬೇಕಾದರೆ ಮೊದಲು ಅದಕ್ಕೆ ಬೇಕಾದ ಪೊಲೀಸ್...
Date : Saturday, 26-12-2015
ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಎಸ್.ಚಂದ್ರಶೇಖರ್ ರಾವ್ ಅವರು ನಡೆಸುತ್ತಿರುವ ಐದು ದಿನಗಳ ಯಾಗದ ನಾಲ್ಕನೇ ದಿನವಾದ ಶನಿವಾರ ತಮಿಳುನಾಡು ಗವರ್ನರ್ ಕೆ.ರೋಸಯ್ಯ ಮತ್ತು ಎನ್‌ಸಿಪಿ ಮುಖಂಡ ಶರದ್ ಯಾದವ್ ಭಾಗವಹಿಸಿದ್ದರು. ಮೇಧಕ್ ಜಿಲ್ಲೆಯ ಇರವೆಲ್ಲಿ ಗ್ರಾಮದಲ್ಲಿ ‘ಆಯುತ ಚಂಢಿ ಮಹಾ ಯೋಗಂ’...
Date : Saturday, 26-12-2015
ಮುಂಬಯಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಮಾತನಾಡುವುದಿರಲಿ, ಅವರಿಗೆ ಸಲಹೆಗಳನ್ನೂ ನೀಡಲು ಕಾಂಗ್ರೆಸ್ ಮುಖಂಡರು ಮುಂದೆ ಬರುವುದಿಲ್ಲ, ಅಂತಹುದರಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್ ಅವರು ಒಂದಿಷ್ಟು ಪ್ರಯೋಜನಕಾರಿ ಸಲಹೆಗಳನ್ನು ನೀಡುವ ಧೈರ್ಯ ತೋರಿಸಿದ್ದಾರೆ. ಸೋಲಿನ ಬಳಿಕ ರಾಹುಲ್...
Date : Saturday, 26-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸರ್‌ಪ್ರೈಸ್ ಪಾಕಿಸ್ಥಾನ ಭೇಟಿ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಜಮಾತ್ ಉದ್ ದಾವಾ ಸಂಘಟನೆಯ ಈ ಉಗ್ರ, ಮೋದಿ ವಿರುದ್ಧ ಅವಹೇಳನಕಾರಿ ಮತ್ತು ಅಪಮಾನಕರ ಹೇಳಿಕೆ ನೀಡಿದ್ದಾನೆ. ಟ್ವಿಟರ್‌ನಲ್ಲಿ ವೀಡಿಯೋ ಹಾಕಿರುವ...
Date : Saturday, 26-12-2015
ಸಂಗ್ರೂರ್: ಪಂಜಾಬ್‌ನಲ್ಲಿ ಎಎಪಿ ಪಕ್ಷದ 21 ಮಂದಿ ಸದಸ್ಯರು ಶನಿವಾರ ಕಾಂಗ್ರೆಸ್‌ಗೆ ಸೇರಿದ್ದಾರೆ. ಪಂಜಾಬ್‌ನಲ್ಲಿ ಅಧಿಕಾರಕ್ಕೇರುವ ಕನಸು ಹೊತ್ತಿರುವ ಎಎಪಿಗೆ ಇದು ದೊಡ್ಡ ಹೊಡೆತ ನೀಡಿದೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರ ನೇತೃತ್ವದಲ್ಲಿ ಇವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು....
Date : Saturday, 26-12-2015
ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ದೆಹಲಿ ಸರ್ಕಾರ ನೇಮಕ ಮಾಡಿದ್ದ 3 ಮಂದಿಯ ತಂಡ ಕಳೆದ ತಿಂಗಳು ವರದಿ ಸಲ್ಲಿಸಿತ್ತು, ಆದರೆ ಈ ವರದಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿಯವರ ಹೆಸರು ಇಲ್ಲ...
Date : Saturday, 26-12-2015
ನವದೆಹಲಿ: 61 ನಿಮಿಷ ಮತ್ತು 90 ನಿಮಿಷಗಳ ನಡುವೆ ಪ್ರಯಾಣ ಬೆಳೆಸುವ ಏರ್ ಇಂಡಿಯಾ ವಿಮಾನಗಳಲ್ಲಿ ಇನ್ನು ಮುಂದೆ ಬಿಸಿಯಾದ ಶಾಖಾಹಾರಿ ಆಹಾರಗಳು ಮಾತ್ರ ಲಭ್ಯವಾಗಲಿದೆ. ಹೊಸ ವರ್ಷದಿಂದ ಈ ನಿಯಮ ಜಾರಿಗೆ ಬರಲಿದೆ. ಡಿ.23ರಂದು ಆಹಾರದಲ್ಲಿನ ಬದಲಾವಣೆಯ ನೂತನ ಸೆರ್ಕ್ಯುಲರ್‌ನ್ನು...