Date : Thursday, 08-09-2016
ನವದೆಹಲಿ: ಭಾರತೀಯ ರೈಲ್ವೆಯು ರಾಜಧಾನಿ, ಡ್ಯುರಂತೋ ಹಾಗೂ ಶತಾಬ್ದಿ ರೈಲುಗಳ ದರಗಳನ್ನು ಶೇ.50ರಷ್ಟು ಹೆಚ್ಚಿಸಲಿದ್ದು, ಸೆಪ್ಟೆಂಬರ್ 9ರಿಂದ ಫ್ಲೆಕ್ಸಿ ದರಗಳು ಅನ್ವಯವಾಗಲಿವೆ. ಈ ರೈಲುಗಳಿಗೆ ಫ್ಲೆಕ್ಸಿ ದರಗಳು ಅನ್ವಯವಾದಲ್ಲಿ ಟಿಕೆಟ್ ಮಾರಾಟದ ಾರಂಭದ ಶೇ.10ರಷ್ಟು ಟಿಕೆಟ್ ಮೂಲ ದರದಲ್ಲೇ ಮಾರಾಟವಾಗಲಿವೆ. ನಂತರ...
Date : Wednesday, 07-09-2016
ನವದೆಹಲಿ: ಪಾಕಿಸ್ಥಾನದ ಭಾರತೀಯ ನಿಯೋಗದ ಆಯುಕ್ತ ಗೌತಮ್ ಬಂಬಾವಾಲೆ ಅವರು ಕರಾಚಿಯಲ್ಲಿ ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ನಿಗದಿತ ಸಮಯಕ್ಕಿಂತ ಕೇವಲ ಅರ್ಧ ಗಂಟೆ ಮೊದಲು ರದ್ದುಗೊಳಿಸಲಾಗಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವಂತೆ ಪಾಕಿಸ್ಥಾನ ಹೈಕಮಿಷನರ್‌ಗೆ ಭಾರತ ಸಮನ್ಸ್ ಜಾರಿಗೊಳಿಸಿದೆ. ಭಾರತದ ನಿಯೋಗದ ಕಾರ್ಯದರ್ಶಿ...
Date : Wednesday, 07-09-2016
ನವದೆಹಲಿ: ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ನೋಂದಣಿಯಾದ 24 ತಾಸಿನ ಒಳಗೆ ವೆಬ್‌ಸೈಟ್‌ಗಳಲ್ಲಿ ಎಫ್‌ಐಆರ್ ಅಪ್‌ಲೋಡ್ ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆದಾಗ್ಯೂ, ಇಂಟರ್‌ನೆಟ್ ಸಂಪರ್ಕ ಕಡಿಮೆ ಇರುವ ರಾಜ್ಯಗಳಿಗೆ ಎಫ್‌ಐಆರ್ ದಾಖಲಿಸಲು ೨೪ ತಾಸಿನ ಬದಲು 72 ತಾಸುಗಳಿಗೆ...
Date : Wednesday, 07-09-2016
ನವದೆಹಲಿ: ದೇಶದ ಮೊದಲ ಡಿಜಿಟಲ್ ಮಾದರಿಯ ಕ್ಲೌಡ್ ಆಧಾರಿತ ಭದ್ರತೆ ವೇದಿಕೆ, ವಾಹನಗಳ ದಾಖಲೆ, ಸಂಗ್ರಹ, ಪ್ರಮಾಣಪತ್ರಗಳ ಪರಿಶೀಲನೆಗಳ ಸಂಗ್ರಾಹಕ ಡಿಜಿಲಾಕರ್‌ನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಈ ನವೀನ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಹಾಗೂ...
Date : Wednesday, 07-09-2016
ನವದೆಹಲಿ: ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂಬ ಹಿನ್ನೆಲೆಯಲ್ಲಿ ಮೊಬೈಲ್ ಕ್ರೀಡೆ Pokemon Go ವಿರುದ್ಧ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಅಮೇರಿಕಾ ಮೂಲದ Nianticಗೆ ಗುಜರಾತ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಲೊಕೇಶನ್ ಆಧಾರಿತ ವರ್ಧಿತ ರಿಯಾಲಿಟಿ ಗೇಮ್ Pokemon Go...
Date : Wednesday, 07-09-2016
ಹೈದರಾಬಾದ್: ಹಿಂದೂ ಮಹಾಸಾಗದಲ್ಲಿ ಸುನಾಮಿ ಎಚ್ಚರಿಕೆ ಮತ್ತು ಪತ್ತೆ ವ್ಯವಸ್ಥೆಯನ್ನು ಪರೀಕ್ಷಿಸಲು ಭಾರತ ಮತ್ತು ಹಿಂದೂ ಮಹಾಸಾಗರದ ಸುತ್ತಲಿನ 23 ಇತರ ರಾಷ್ಟಗಳು ಪಾಲ್ಗೊಂಡಿವೆ. ಇಂಡೋನೇಷ್ಯಾದ ಸುಮಾತ್ರಾದ ಹಿಂದೂ ಮಹಾಸಾಗರದಲ್ಲಿ 9.2 ಪ್ರಮಾಣದ ಭೂಕಂಪ ಮತ್ತು ಸುನಾಮಿ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ....
Date : Wednesday, 07-09-2016
ತಿರುವನಂತಪುರಂ: ಕೇರಳದ ತಿರುವನಂತಪುರಂನ ಕುನ್ನುಕುಝಿ ಬಳಿ ಇರುವ ಬಿಜೆಪಿ ಕಚೇರಿ ಮೇಲೆ ಮಂಗಳವಾರ ಮಧ್ಯರಾತ್ರಿ ಕಚ್ಚಾ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕಚೇರಿಯ ಮುಖ್ಯ ದ್ವಾರದ ಗಾಜುಗಳು ಹಾನಿಗೊಳಗಾಗಿವೆ ಎಂದು ತಿರುವನಂತಪುರಂ ನಗರ...
Date : Wednesday, 07-09-2016
ನವದೆಹಲಿ: ದೇಶೀಯ ವಾಹಕ ವಿಸ್ತಾರಾ ತೆರಿಗೆ ಶುಲ್ಕ ಸಹಿತ ರೂ.949ರ ರಿಯಾಯಿತಿ ದರದ ಟಿಕೆಟ್ ಮಾರಾಟವನ್ನು ಘೋಷಿಸಿದೆ. ದೇಶೀಯ ವಿಮಾನ ವಿಸ್ತಾರಾದ ಎಕಾನಮಿ ಕ್ಲಾಸ್ ಟಿಕೆಟ್‌ಗಳ ಬುಕಿಂಗ್ ಸೆಪ್ಟೆಂಬರ್ 10ರ ವರೆಗೆ ತೆರೆದಿರಲಿದ್ದು, ಇದು ಸೆಪ್ಟೆಂಬರ್ 12ರಿಂದ 30ರ ನಡುವಿನ ಪ್ರಯಾಣಗಳಿಗೆ...
Date : Wednesday, 07-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಏಷಿಯನ್-ಭಾರತ (ASEAN) ಸಭೆ ಹಾಗೂ 11ನೇ ಈಸ್ಟ್ ಏಷ್ಯಾ ಸಭೆಯಲ್ಲಿ ಪಾಲ್ಗೊಳ್ಳಲು ಲಾವೋಸ್‌ಗೆ ತೆರಳಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಏಷಿಯನ್ ಮತ್ತು ಈಸ್ಟ್ ಏಷ್ಯಾ ಸಭೆ ಬುಧವಾರ ಆರಂಭಗೊಳ್ಳಲಿದ್ದು, ಭಾರತ ಪೂರ್ವ...
Date : Tuesday, 06-09-2016
ನವದೆಹಲಿ: ಆಗಸ್ಟ್‌ನಲ್ಲಿ ರಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಬಹುಮಾನ ವಿತರಿಸಿದಂತೆ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಪದಕ ವಿಜೇತರಿಗೂ ನಗದು ಬಹುಮಾನ ವಿತರಿಸುವುದಾಗಿ ಕ್ರೀಡಾ ಸಚಿವಾಲಯ ಘೋಷಿಸಿದೆ. ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತರಿಗೆ 75 ಲಕ್ಷ ರೂ. ಬಹುಮಾನ, ಬೆಳ್ಳಿ ಪದಕ ವಿಜೇತರಿಗೆ 50 ಲಕ್ಷ ಹಾಗೂ...