Date : Monday, 14-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರೂ.500 ಮತ್ತು 1000 ಮಖಬಲೆಯ ನೋಟುಗಳ ರದ್ದತಿ ಬಗ್ಗೆ ಭಾನುವಾರ ರಾತ್ರಿ ವಿಶೇಷ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ಗಳಲ್ಲಿ ಹೊಸ ನೋಟುಗಳ ಪೂರೈಕೆ ಮತ್ತು ಲಭ್ಯತೆ ಬಗ್ಗೆ ಪ್ರಧಾನಿ ಮೋದಿ ಅವರು...
Date : Monday, 14-11-2016
ಸಮಾಪನಗೊಂಡ ರಾಷ್ಟ್ರ ಸೇವಿಕಾ ಸಮಿತಿ ಪ್ರೇರಣಾ ಶಿಬಿರ ನವದೆಹಲಿ : ರಾಷ್ಟ್ರ ಸೇವಿಕಾ ಸಮಿತಿ ನವದೆಹಲಿಯಲ್ಲಿ ನವೆಂಬರ್ 11 ರಿಂದ 13 ರ ವರೆಗೆ ಆಯೋಜಿಸಿದ್ದ 3 ದಿನಗಳ ಐತಿಹಾಸಿಕ ಅಖಿಲ ಭಾರತೀಯ ಕಾರ್ಯಕರ್ತ ಪ್ರೇರಣಾ ಶಿಬಿರ 2016 ನವೆಂಬರ್ 13 ರಂದು ಆಭೂತಪೂರ್ವ ಯಶಸ್ಸಿನೊಂದಿಗೆ ಸಮಾಪನಗೊಂಡಿತು. ಪ್ಯಾರಾ...
Date : Monday, 14-11-2016
ನವದೆಹಲಿ : ನವೆಂಬರ್ 8 ರಿಂದ ಘೋಷಿಸಲ್ಪಟ್ಟ ನೋಟುಗಳ ರದ್ಧತಿ ಹಿನ್ನಲೆಯಲ್ಲಿ ಎಟಿಎಂಗಳಲ್ಲಿ ವಿತ್ಡ್ರಾ ಮಾಡುವ ಮಿತಿ ರೂ. 2000 ವನ್ನು ಇಂದಿನಿಂದ ರೂ. 2,500 ಕ್ಕೆ ಏರಿಕೆ ಮಾಡಲಾಗಿದೆ. ರೂ. 500 ಮತ್ತು ರೂ. 1000 ನೋಟುಗಳ ಮೇಲೆ ನಿಷೇಧ...
Date : Saturday, 12-11-2016
ನವದೆಹಲಿ: ಜನರು ದಯವಿಟ್ಟು ಬೇರೆಯವರ ಹಣ ಪಡೆದು ತಮ್ಮ ಖಾತೆಗೆ ವರ್ಗಾಯಿಸಬೇಡಿ. ಇದರಿಂದ ನೀವು ಅಪಾಯ ಎದುರಿಸಬೇಕಾಗಬಹುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಾಳಧನಿಕರು ಬಡವರ ಖಾತೆಗೆ ತಮ್ಮ ಹಣವನ್ನು ಜಮಾ ಮಾಡಲು ಪ್ರೋತ್ಸಾಹಿಸುವ ಮೂಲಕ ಕಪ್ಪು ಹಣವನ್ನು...
Date : Saturday, 12-11-2016
ಲಖ್ನೌ: 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿ) ಅಭ್ಯರ್ಥಿಗಳು ನಾಮಪತ್ರದಲ್ಲಿ ಫೋಟೋ ಅಂಟಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ೨೦೧೭ರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು 2×2.5 ಸೆ.ಮೀ. ಅಳತೆಯ ಕಪ್ಪು/ಬಿಳಿ ಬ್ಯಾಕ್‌ಗ್ರೌಂಡ್‌ನ ಇತ್ತೀಚೆಗಿನ ಫೋಟೋ ಅಂಟಿಸುವುದು ಅಗತ್ಯ ಎಂದು ಆಯೋಗ ಅಧಿಸೂಚನೆ...
Date : Saturday, 12-11-2016
ಶ್ರೀನಗರ: ಇಟಲಿಯಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಸಬ್-ಜೂನಿಯರ್ (ಉಪ-ಕಿರಿಯರ) ವಿಭಾಗದಲ್ಲಿ ಭಾರತದ 8 ವರ್ಷದ ತಾಜಮುಲ್ ಇಸ್ಲಾಮ್, ಬಂಗಾರದ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದದ್ದು ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಜಮ್ಮು ಮತ್ತು ಕಾಶ್ಮೀರದ ಬಂದಿಪೋರಾ ಜಿಲ್ಲೆಯವಳಾದ ತಾಜಮುಲ್ ಇಟಲಿಯಲ್ಲಿ...
Date : Saturday, 12-11-2016
ಕೋಝಿಕೋಡ್: ಜನರಿಂದ ಕೇವಲ ಸ್ವಿಸ್ ಬ್ಯಾಂಕ್‌ನಲ್ಲಿ ಮಾತ್ರವಲ್ಲದೇ ಕೇರಳದ ಸಹಕಾರಿ ಬ್ಯಾಂಕ್‌ಗಳಲ್ಲೂ ಕಪ್ಪು ಹಣ ಹೂಡಿಕೆ ಮಾಡಲಾಗಿದೆ. ಸಹಕಾರಿ ಬ್ಯಾಂಕ್‌ಗಳ ಖಾತೆಗಳಲ್ಲಿ ಸುಮಾರು 30,000 ಕೋಟಿ ರೂ. ಕಪ್ಪು ಹಣ ಇರುವ ಬಗ್ಗೆ ತೆರಿಗೆ ಇಲಾಖೆ ಬಹಿರಂಗಪಡಿಸಿದೆ. ಸಹಕಾರಿ ಬ್ಯಾಂಕ್‌ಗಳು ಇಲಾಖೆಗೆ...
Date : Saturday, 12-11-2016
ಇಂಫಾಲ್ : ಮಣಿಪುರದ ಇಂಫಾಲ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ 6400 ಶ್ರವಣ ಸಾಧನಗಳನ್ನು ವಿತರಣೆ ಮಾಡುವ ಮೂಲಕ ಗಿನ್ನೆಸ್ ವರ್ಡ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಲಿದೆ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ಇಂಫಾಲ್‌ನ ಖುಮಾನ್ ಲಂಪಕ್ ಒಳಾಂಗಣ ಕ್ರಿಡಾಂಗಣದಲ್ಲಿ, ಭಾರತದ ಕೃತಕ ಅಂಗಾಂಗ ತಯಾರಕ ನಿಗಮ ಮತ್ತು...
Date : Saturday, 12-11-2016
ನವದೆಹಲಿ: ಕೇಂದ್ರ ಸರ್ಕಾರದ ನಡೆಯಿಂದ ಜನ ತೊಂದರೆ ಎದುರಿಸುತ್ತಿದ್ದು, ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್, ವಿಮಾನ ನಿಲ್ದಾಣಗಳ ಟಿಕೆಟ್ ಕೌಂಟರ್ ಮತ್ತು ಸರ್ಕಾರಿ ಬಸ್‌ಗಳ ಟಿಕೆಟ್ ಕೌಂಟರ್‌ಗಳಲ್ಲಿ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ಬಳಕೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಸಾರ್ವಜನಿಕ ವಲಯಗಳ...
Date : Saturday, 12-11-2016
ನವದೆಹಲಿ: ದೆಹಲಿ, ಎನ್‌ಸಿಆರ್ ಮತ್ತು ಉತ್ತರಪ್ರದೇಶಗಳಲ್ಲಿ ಉಪ್ಪು ಕೊರತೆಯ ಬಗ್ಗೆ ವದಂತಿಗಳು ಕೇಳಿ ಬರುತ್ತಿದ್ದು, ಅಂತಹ ಯಾವುದೇ ಕೊರತೆ ಸಂಭವಿಸಿಲ್ಲ ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಸ್ಪಷ್ಟಪಡಿಸಿವೆ. ಯಾವುದೇ ರೀತಿಯ ಉಪ್ಪಿನ ಕೊರತೆ ಸಂಭವಿಸಿಲ್ಲ. ರಾಜ್ಯ ಸರ್ಕಾರ ನ್ಯಾಯ ಬೆಲೆಗೆ ಉಪ್ಪಿನ...