ನವದೆಹಲಿ: ಭಾರತೀಯ ರೈಲ್ವೆಯು ರಾಜಧಾನಿ, ಡ್ಯುರಂತೋ ಹಾಗೂ ಶತಾಬ್ದಿ ರೈಲುಗಳ ದರಗಳನ್ನು ಶೇ.50ರಷ್ಟು ಹೆಚ್ಚಿಸಲಿದ್ದು, ಸೆಪ್ಟೆಂಬರ್ 9ರಿಂದ ಫ್ಲೆಕ್ಸಿ ದರಗಳು ಅನ್ವಯವಾಗಲಿವೆ.
ಈ ರೈಲುಗಳಿಗೆ ಫ್ಲೆಕ್ಸಿ ದರಗಳು ಅನ್ವಯವಾದಲ್ಲಿ ಟಿಕೆಟ್ ಮಾರಾಟದ ಾರಂಭದ ಶೇ.10ರಷ್ಟು ಟಿಕೆಟ್ ಮೂಲ ದರದಲ್ಲೇ ಮಾರಾಟವಾಗಲಿವೆ. ನಂತರ ಟಿಕೆಟ್ ಮಾರಾಟಗಳಿಗೆ ಪ್ರತಿ ಟಿಕೆಟ್ ಮೇಲೆ ಶೇ.10ರಷ್ಟು ಏರಿಕೆಯಾಗಲಿದೆ. ಇದು ಗರಿಷ್ಟ 50ರಷ್ಟು ಏರಿಕೆಯಾಗಲಿದೆ. ಆದರೆ ಪ್ರಥಮ ದರ್ಜೆಎಸಿ ಕ್ಲಾಸ್ ಮತ್ತು ಎಕಾನಮಿ ಕ್ಲಾಸ್ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇನ್ನು ರಿಸರ್ವೇಶನ್ ದರ, ಸೂಪರ್ಫಾಸ್ಟ್ ದರ, ಕ್ಯಾಟರಿಂಗ್ ಮತು ಸೇವಾ ತೆರಿಗೆ ಈ ಹಿಂದಿನಂತೆ ಪ್ರತ್ಯೇಕವಾಗಿ ಅನ್ವಯವಾಗಲಿವೆ.
ಕೊನೆಯ ಕ್ಷಣದ ಟಿಕೆಟ್ ಬುಕಿಂಗ್ಗೆ ಆಸಂದರ್ಭದಲ್ಲಿ ನಿಗದಿಪಡಿಸಿದ ದರಗಳು ಅನ್ವಯವಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.