News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ತ್ಯಾಜ್ಯ ಮರುಬಳಕೆಯಿಂದ ಜೈಪುರ ರೈಲ್ವೆ ನಿಲ್ದಾಣದ ಸಬಲೀಕರಣ

ಜೈಪುರ: ಜೈಪುರ ರೈಲ್ವೆ ನಿಲ್ದಾಣದ ಮತ್ತು ಅದರ ಸುತ್ತಮುತ್ತ ಸಂಗ್ರಹಿಸಲ್ಪಡುವ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮರು ಬಳಕೆ ಮಾಡಿ ಅದರಿಂದ ಇಂಧನವನ್ನು ಉತ್ಪಾದಿಸುವ ಯೋಜನೆಯೊಂದನ್ನು ವಾಯುವ್ಯ ರೈಲ್ವೆ ಪ್ರಾಧಿಕಾರದ ಅಧಿಕಾರಿಗಳು ಪ್ರಾರಂಭಿಸಲಿದ್ದಾರೆ. ಘನ ಜೈವಿಕ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ವಿಲೇವಾರಿಗೆ ಎರಡು ತ್ಯಾಜ್ಯ...

Read More

ಮ್ಯಾಗಿ ನೂಡಲ್ಸ್ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಫ್‌ಎಸ್‌ಎಸ್‌ಎಐ

ನವದೆಹಲಿ : ನೆಸ್ಲೆಯ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧವನ್ನು ಮುಂಬೈ ಹೈಕೋರ್ಟ್ ಹಿಂಪಡೆದದ್ದನ್ನು ಪ್ರಶ್ನಿಸಿ ಎಫ್‌ಎಸ್‌ಎಸ್‌ಎಐ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ನೆಸ್ಲೆಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಮುಂಬೈ ಹೈಕೋರ್ಟ್ ನೆಸ್ಲೆಯ ಮ್ಯಾಗಿ ನೂಡಲ್ಸ್ ಮೇಲಿನ ನೀಷೇಧವನ್ನು ಹಿಂಪಡೆದು ಅದನ್ನು...

Read More

ತಮಿಳುನಾಡು: ನಾಗರಿಕರ ರಕ್ಷಣಾ ಕಾರ್ಯಕ್ಕೆ ಸೇನೆಗಳ ನಿಯೋಜನೆ

ಚೆನ್ನೈ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ತಂಬಾರಂ ಪ್ರದೇಶದ ನಿವಾಸಿಗಳು ಜಲಾವೃತದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಭೂಸೇನೆ ಹಾಗೂ ವಾಯು ಸೇನೆಗಳನ್ನು ನಿಯೋಜಿಸಲಾಗಿದೆ. ಕಾಂಚೀಪುರಂನ ಮುದಿಚ್ಚೂರ್‌ನಲ್ಲಿ ಜಿಲ್ಲಾಡಳಿತದ ಮನವಿಯ ಮೇರೆಗೆ ವಾಯು ಸೇನೆಯ ಜೊತೆಗೆ ಭಾರತೀಯ...

Read More

ಅಂತರಾಷ್ಟ್ರೀಯ ಗಡಿಪ್ರದೇಶದಲ್ಲಿ ಪಾಕ್ ನಿಂದ ಗುಂಡಿನ ದಾಳಿ

ಜಮ್ಮು : ಜಮ್ಮುವಿನ ಸಾಂಬಾ ಅಂತರಾಷ್ಟ್ರೀಯ ಗಡಿಪ್ರದೇಶದಲ್ಲಿ ಪಾಕಿಸ್ಥಾನದ ಯೋಧರು ಭಾರತದ ಗಡಿ ಭದ್ರತಾ ಪಡೆಯ ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಮಂಗಳವಾರ ಮುಂಜಾನೆ ೩.೫೦ಕ್ಕೆ ಸಾಂಬಾ ಜಿಲ್ಲೆಯ ಚಲರಿ ಮತ್ತು ಗುಗ್‌ವಾಲ್ ಎಂಬಲ್ಲಿ ಮೊದಲಿಗೆ ಪಾಕಿಸ್ಥಾನದ ಯೋಧರು...

Read More

ರಾಹುಲ್ ಗಾಂಧಿಯ ಭಾರತೀಯ ನಾಗರಿಕತ್ವ ರದ್ದುಗೊಳಿಸಿ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ. ಹಾಗಾಗಿ ರಾಹುಲ್ ಗಾಂಧಿಯ ಭಾರತೀಯ ನಾಗರಿಕತ್ವವನ್ನು ರದ್ದುಗೊಳಿಸಿ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಕುರಿತು ನನ್ನ ಬಳಿ ಸಾಕ್ಷ್ಯಗಳಿವೆ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಖಾಸಗಿ ಕಂಪನಿಯನ್ನು ಹೊಂದಿದ್ದು, ಅದರಲ್ಲಿ ತಾನು...

Read More

ಶೀಘ್ರದಲ್ಲೇ ಬರಲಿದೆ ರೈಲ್ವೆ ವಿಶ್ವವಿದ್ಯಾಲಯ

ನವದೆಹಲಿ: ಭಾರತ ಶೀಘ್ರದಲ್ಲೇ ತನ್ನ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನು ಹೊಂದಲಿದೆ. ವಿಶ್ವವಿದ್ಯಾಲಯವು ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆ ವಿವಿಧ ಅಂಶಗಳ ಬಗ್ಗೆ ಅಧ್ಯಯನ ನಡೆಸಲು ನೆರವಾಗಲಿದೆ. ಈ ಯೋಜನೆಯಂತೆ ವಡೋದರಾದ ರೈಲ್ವೆ ಸ್ಟಾಫ್ ಕಾಲೇಜ್ ತರಬೇತಿ ಸಂಸ್ಥೆಯನ್ನು ನ್ಯಾಶನಲ್ ಅಕಾಡೆಮಿ ಆಫ್...

Read More

ಸ್ವಚ್ಛ ಭಾರತ: ದೂರವಾಣಿ ಮತ್ತಿತರ ಸೇವೆಗಳ ಮೇಲೆ ಸೆಸ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸ್ವಚ್ಛ ಭಾರತ ಯೋಜನೆ  ಹಿನ್ನೆಲೆಯಲ್ಲಿ ದೂರವಾಣಿ, ಸಾರಿಗೆ, ಹೋಟೆಲ್ ಮತ್ತಿತರ ಸೇವೆಗಳು ದುಬಾರಿಯಾಗಲಿವೆ. ತೆರಿಗೆಗೆ ಒಳಪಡುವ ಪ್ರತಿಯೊಂದು ಸೇವೆಗಳ ತೆರಿಗೆಯ ಪ್ರಮಾಣವನ್ನು ಶೇ.14ರಿಂದ 14.5ರಷ್ಟು ಏರಿಸಲಾಗಿದೆ. ಮಾರ್ಚ್ 2016ರ ವರೆಗಿನ ಈ ವಾಣಿಜ್ಯ ವರ್ಷದಲ್ಲಿ ಇನ್ನುಳಿದ ತಿಂಗಳುಗಳಲ್ಲಿ...

Read More

ದಕ್ಷಿಣ ಭಾರತದಲ್ಲಿ ಹೆಚ್ಚಿದ ಮಳೆಯ ಆರ್ಭಟ

ತಮಿಳುನಾಡು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದೆ. ತಮಿಳುನಾಡಿನ ವೆಲ್ಲೋರ್‌ನ ಜವಾಥಿರಾಮ ಸಮುಥೀರಮ್‌ನ ಹಳ್ಳಿಗರು ಜೀವಭಯದಲ್ಲೇ ವಾಸಿಸುವಂತಾಗಿದೆ. ಈ ಪ್ರದೇಶದ ಸಮೀಪದಲ್ಲೇ ಇರುವ ಸರೋವರವೊಂದು ತುಂಬಿ ಹರಿಯುತ್ತಿದ್ದು, ಇಲ್ಲಿನ ಸುಮಾರು 4000 ನಿವಾಸಿಗಳು ತಮ್ಮ ಮನೆಗಳು ನೀರಿನಲ್ಲಿ ಕೊಚ್ಚಿ...

Read More

ಪ್ಯಾರಿಸ್ ದಾಳಿ: ರಾಷ್ಟ್ರಪತಿ ಖಂಡನೆ

ನವದೆಹಲಿ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಇಸಿಸ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ಯಾರಿಸ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ಭಾರತ ಫ್ರಾನ್ಸ್ ಪರವಾಗಿ ನಿಂತಿದೆ. ನನ್ನ ಹೃದಯ ಅಲ್ಲಿಯ ಜನರಿಗೆ ಕಂಬನಿ ಹರಿಸುತ್ತಿದೆ...

Read More

ನೆಹರೂ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ 126ನೇ ಜನ್ಮದಿನದ ಅಂಗವಾಗಿ ಗೌರವಾರ್ಪಣೆ ಸಲ್ಲಿಸಿದ್ದಾರೆ. ಪಂಡಿತ್ ಜವಾಹರ್‍ಲಾಲ್ ನೆಹರೂ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ್ದು, ಅವರಿಗೆ ಗೌರವ ಸಲ್ಲಿಸುತ್ತಿರುವುದಾಗಿ...

Read More

Recent News

Back To Top