Date : Saturday, 10-09-2016
ನವದೆಹಲಿ: ರಿಯೋ ಡಿ ಜನೈರೋದ ರಿಯೋ ಕ್ರೀಡಾಗ್ರಾಮದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟಿ-42ರ ಹೈಜಂಪ್ ಬಂಗಾರ ಪದಕ ವಿಜೇತ ಮರಿಯಪ್ಪನ್ ತಂಗವೇಲು ಮತ್ತು ಕಂಚಿನ ಪದಕ ವಿಜೇತ ವರುಣ್ ಭಾಟಿಯವರ ಸಾಧನೆಯನ್ನು ಇಡೀ...
Date : Saturday, 10-09-2016
ನವದೆಹಲಿ : ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್ಯು) ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಯಭೇರಿ ಬಾರಿಸುವ ಮೂಲಕ ಇತರೆ ವಿದ್ಯಾರ್ಥಿ ಸಂಘಟನೆಗಳಿಗೆ ಸೆಡ್ಡು ಹೊಡೆದಿದೆ. ಒಟ್ಟು ಮೂರು ಪ್ರಮುಖ ಸ್ಥಾನಗಳನ್ನು ಎಬಿವಿಪಿ ಗಳಿಸಿದ್ದರೆ ಎನ್ ಎಸ್...
Date : Saturday, 10-09-2016
ನವದೆಹಲಿ: ಕೇಂದ್ರ ಸರ್ಕಾರ ಎಪ್ರಿಲ್ 2018ರಿಂದ ಕಾರುಗಳ ಸ್ಪೀಡ್ ವಾರ್ನಿಂಗ್ ಬೀಪ್, ಸೀಟ್ ಬೆಲ್ಟ್‌ಗಳ ಎಚ್ಚರಿಕೆ ಗಂಟೆ, ಕಾರುಗಳ ಹಿಂಭಾಗದಲ್ಲಿ ಸೆನ್ಸಾರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಕಡ್ಡಾಯಗೊಳಿಸಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ದೇಶದಲ್ಲಿ ಕಾರುಗಳ ಭರಾಟೆಯನ್ನು ಕಡಿಮೆ ಮಾಡಲು ಈ ವೈಶಿಷ್ಟ್ಯಗಳನ್ನು...
Date : Saturday, 10-09-2016
ನವದೆಹಲಿ: ಈಗ ಭಾರತದ ನಾಗರಿಕರು ಯಾವುದೇ ಸಾಧಕರನ್ನು ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದು. ಸರ್ಕಾರ ಇದರಲ್ಲಿ ಪಾರದರ್ಶಕತೆ ತರುವ ಮೂಲಕ, ಪ್ರಭಾವದಿಂದ ಮತ್ತು ಲಾಬಿ ಮೂಲಕ ನಾಮನಿರ್ದೇಶನ ಮಾಡುವುದನ್ನು ತಡೆಗಟ್ಟಲು ಸಾರ್ವಜನಿಕರಿಗೆ ಮುಕ್ತವಾಗಿ ನಾಮನಿರ್ದೇಶನ ಪ್ರಕ್ರಿಯೆಗೆ ಅನುಮತಿಸಿದೆ . ಆನ್‌ಲೈನ್ ಮೂಲಕ...
Date : Saturday, 10-09-2016
ನವದೆಹಲಿ: ಭಾರತದಲ್ಲಿ ಎಲ್ಲ ವಿಮಾನಗಳಲ್ಲೂ ವಿಮಾನ ಪ್ರಯಾಣಿಕರು ಚೆಕ್-ಇನ್ ಬ್ಯಾಗ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಒಯ್ಯುವುದನ್ನು ನಾಗರಿಕ ವಿಮಾನಯಾನ ಡಿರೆಕ್ಟರ್ ಜನರಲ್ (ಡಿಜಿಸಿಎ) ನಿಷೇಧಿಸಿದ್ದಾರೆ. ವಿಮಾನ ಪ್ರಯಾಣಿಕರು ಈ ಮೊಬೈಲ್‌ಗಳನ್ನು ಕೇವಲ ತಮ್ಮ ಹ್ಯಂಡ್‌ಬ್ಯಾಂಗ್‌ಗಳಲ್ಲಿ ಪ್ರಯಾಣದ ವೇಳೆ ಸ್ವಿಚ್ ಆಫ್...
Date : Friday, 09-09-2016
ವಾರಣಾಸಿ: ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ವಾರಣಾಸಿಯ ರಾಮನಗರದಲ್ಲಿರುವ ಮನೆಯನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಸರ್ಕಾರ ಮೊದಲ ಹಂತದಲ್ಲಿ 35.74 ಲಕ್ಷ ರೂ. ಮಂಜೂರು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಾರಣಾಸಿಯ ರಾಮನಗರದಲ್ಲಿರುವ...
Date : Friday, 09-09-2016
ನವದೆಹಲಿ: ರಾಷ್ಟ್ರಗಳು ‘ನಾನ್ ಸ್ಟೇಟ್ ಆ್ಯಕ್ಟರ್’ಗಳನ್ನು ದೂರಿದಲ್ಲಿ ತಮ್ಮ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನದ ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ. ಭಾರತದ ಮೇಲೆ ನಾನ್ ಸ್ಟೇಟ್ ಆ್ಯಕ್ಟರ್‌ಗಳು ದಾಳಿ ನಡೆಸಿದ್ದರು ಎಂಬ ಪಾಕ್ ಹೇಳಿಕೆಗೆ...
Date : Friday, 09-09-2016
ನವದೆಹಲಿ: ವಿದೇಶಗಳಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ಯಾವುದೇ ಮಾಹಿತಿ ಇಲ್ಲದೇ ಇದ್ದುದರಿಂದ ತುರ್ತು ಸಂದರ್ಭಗಳಲ್ಲಿ ಅವರನ್ನು ತಲುಪುವ ಸಲುವಾಗಿ ಕೇಂದ್ರ ಸರ್ಕಾರ ಮಾಹಿತಿ ನೋಂದಣಿ ಘಟಕವನ್ನು ಪ್ರಾರಂಭಿಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಬಗ್ಗೆ ಟ್ವೀಟ್...
Date : Friday, 09-09-2016
ಪಣಜಿ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಶುಕ್ರವಾರ ಐಸಿಜಿಎಸ್ ಸಾರಥಿ ನೌಕಾಯಾನಕ್ಕೆ ಚಾಲನೆ ನೀಡಲಿದ್ದಾರೆ. ಕೋಸ್ಟ್ ಗಾರ್ಡ್ ನಿರ್ದೇಶಕ ಜನರಲ್ ರಾಜೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ನೌಕಾಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ವಾಸ್ಕೋ ಆಧಾರಿತ...
Date : Friday, 09-09-2016
ನವದೆಹಲಿ: ದೆಹಲಿ ಮತ್ತು ಮುಂಬಯಿ ನಡುವೆ 150 ಕಿ.ಮೀ. ವೇಗದಲ್ಲಿ ಟಾಲ್ಗೋ ರೈಲಿನ ಅಂತಿಮ ಪ್ರಯೋಗಾರ್ಥ ಚಾಲನೆ ಸೆಪ್ಟೆಂಬರ್ 10ರಂದು ನಡೆಯಲಿದೆ. ದೆಹಲಿ-ಮುಂಬಯಿ ನಡುವಿನ 12 ಗಂಟೆಗಳ ಪ್ರಯಾಣವನ್ನು ಕಡಿಮೆಯಾಗಿಸುವುದು ಇದರ ಉದ್ದೇಶವಾಗಿದೆ. 9 ಬೋಗಿಗಳ ಸ್ಪ್ಯಾನಿಷ್ ಟಾಲ್ಗೋ ರೈಲು ದೆಹಲಿ ರೈಲು ನಿಲ್ದಾಣದಿಂದ ಸೆ.10ರಂದು...