News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಉತ್ತರಪ್ರದೇಶದಲ್ಲಿ ಕೋಕಾ ಕೋಲಾ ಸ್ಥಾವರ ನಿವೇಧಕ್ಕೆ ಆಗ್ರಹ

ನವದೆಹಲಿ: ಉತ್ತರ ಪ್ರದೇಶದ 18 ಗ್ರಾಮಗಳ ಮಂಡಳಿಗಳು ಸುತ್ತಮುತ್ತಿನ ಪ್ರದೇಶದಲ್ಲಿ ಕೋಕಾ ಕೋಲಾ ತಯಾರಿಕಾ ಸ್ಥಾವರ ನೀರನ್ನು ಬಳಸುತ್ತಿದ್ದು, ಭೂಮಿಯ ತಳಮಟ್ಟದ ನೀರಿನಪ್ರಮಾಣದಲ್ಲಿ ಕೊರತೆ ಕಂಡು ಬಂದಿದೆ. ಆದ್ದರಿಂದ ಈ ಸ್ಥಾವರವನ್ನು ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ಪರಿಸರ ಅಭಿಯಾನ ತಂಡ ತಿಳಿಸಿದೆ....

Read More

ಜಿಎಸ್‌ಟಿ: ಸೋನಿಯಾ, ಸಿಂಗ್ ಜೊತೆ ಮೋದಿ ಚರ್ಚೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಸುಮಾರು ೪೫ ನಿಮಿಷಗಳ ಕಾಲ...

Read More

ಸಂವಿಧಾನದ ತತ್ವಾದರ್ಶಗಳನ್ನು ಕಾಯ್ದುಕೊಳ್ಳುತ್ತೇವೆ

ನವದೆಹಲಿ: ಲೋಕಸಭೆಯಲ್ಲಿ ನಡೆದ ಎರಡು ದಿನಗಳ ಚರ್ಚೆಯಲ್ಲಿ ದೇಶದ ಸಂವಿಧಾನದ ತತ್ವಾದರ್ಶಗಳೊಂದಿಗೆ ಪಾವಿತ್ರ್ಯತೆ ಕಾಯ್ದುಕೊಳ್ಳುವ ನಿಲುವನ್ನು ಎತ್ತಿ ಹಿಡಿಯಲಾಗಿದೆ. ಪ್ರಥಮ ಸಂವಿಧಾನ ದಿನದ ಅಂಗವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾಂವಿಧಾನಿಕ ಸಮಸ್ಥೆಗಳು, ಅವುಗಳ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಅಗತ್ಯವಿದೆ ಎಂದು...

Read More

ಕೋಲಿಜಿಯಂ ಪದ್ಧತಿ ಸಂವಿದಾನಯುತವಲ್ಲ

ನವದೆಹಲಿ : ನ್ಯಾಯಾಂಗದ ಕ್ರೀಯಾತ್ಮಕ ಕೆಲಸಗಳಿಂದ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗದ ಅಧಿಕಾರಗಳಿಗೆ ಮಾರಕವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅವರು ನ್ಯಾಯಾಂಗದ ಕ್ರೀಯಾತ್ಮಕ ಕಾರ್ಯಗಳ ಬಗ್ಗೆ ಮಾತನಾಡುತ್ತಾ ನ್ಯಾಯಾಂಗ ಯಾವತ್ತು ತನ್ನ ಬಳಿ ಶಾಸನವನ್ನು ರಚಿಸುವ ಅಧಿಕಾರ...

Read More

ಭಾರತದ ಅಗ್ನಿ-I ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಳಾಸೊರ್: ಒರಿಸ್ಸಾದ ಕರಾವಳಿ ಪ್ರದೇಶದ ತಾಂತ್ರಿಕ ಸೇನಾ ತರಬೇತಿಯ ಅಂಗವಾಗಿ ನಡೆಸಲಾದ ಅಗ್ನಿ-I ಕ್ಷಿಪಣಿ ಪರೀಕ್ಷೆ ಯಶಸ್ಸು ಕಂಡಿದೆ. ಈ ಕ್ಷಿಪಣಿ ೭೦೦ ಕಿ.ಮೀ. ದೂರವನ್ನು ಪ್ಯಾಪಿಸುವ ಸಾಮರ್ಥ್ಯ ಹೊಂದಿದೆ. ಒಂದು-ಹಂತದ ಈ ಕ್ಷಿಪಣಿಯನ್ನು ಅಬ್ದುಲ್ ಕಲಾಂ ದ್ವೀಪ (ವ್ಹೀಲರ್ ದ್ವೀಪ)ದ...

Read More

ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ ನೀಡಿದ ಗುಪ್ತಚರ ಇಲಾಖೆ

ನವದೆಹಲಿ : ಭಾರತದಲ್ಲಿ ಅರಾಜಕತೆ ಮತ್ತು ಮತೀಯ ಸಾಮರಸ್ಯವನ್ನು ಕದಡಿ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಪಾಕ್‌ನ ಲಷ್ಕರ್-ಎ- ತೊಯ್ಬಾ, ಜೈಶ್- ಇ- ಮೊಹಮ್ಮದ್(ಜೆಇಎಂ) ಹಾಗೂ ಹಿಜಬ್-ಉಲ್- ಮುಜಾಹಿದ್ದೀನ್(ಹೆಚ್ ಯುಎಂ) ಭಯೋತ್ಪಾದಕ ಸಂಘಟನೆಗಳು ಒಂದುಗೂಡಿ ದಾಳಿನಡೆಸಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ....

Read More

ಇ-ಕಾಮರ್ಸ್ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಕಾರ್ಯಗತವಾಗಿದೆ

ನವದೆಹಲಿ: ಇ- ಕಾಮರ್ಸ್ ಸಂಸ್ಥೆಗಳ ದೃಷ್ಟಿಕೋನ ಮತ್ತು ವಿವಿಧ ಸ್ತರಗಳ ವ್ಯಾಪಾರ ರಚನೆಯನ್ನು ಗಮನದಲ್ಲಿರಿಸಿ ಸರ್ಕಾರ ತೆರಿಗೆ ಮತ್ತಿತರ ವಿಷಯಗಳ ಕುರಿತು ಸದ್ಯದಲ್ಲೇ ಸ್ಪಷ್ಟ ಮಾಹಿತಿ ನೀಡಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈಗಾಗಲೇ ಮಧ್ಯವರ್ತಿಗಳ ಜೊತೆ...

Read More

ಜಿಎಸ್‌ಟಿ ಮಸೂದೆ ಕಗ್ಗಂಟು: ಕಾಂಗ್ರೆಸ್ ನಾಯಕರಿಗೆ ಮೋದಿ ಆಹ್ವಾನ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಜೊತೆ ಚರ್ಚಿಸಲಿದ್ದಾರೆ. ಹಣಕಾಸು ಸಚಿವ ಅರುಣ್...

Read More

ಕಳೆದ 68 ವರ್ಷಗಳಿಂದಲೂ ಈ ಹಳ್ಳಿಗಳಿಗಿಲ್ಲ ಕರೆಂಟ್

ಭಾದೇರ್ವಾಹ್: ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಸುಮಾರು 12 ಹಳ್ಳಿಗಳ ನಿವಾಸಿಗಳು ಸ್ವಾತಂತ್ರ್ಯ ಬಳಿಕದ 68 ವರ್ಷಗಳು ಸಂದರು ಇಂದಿಗೂ ವಿದ್ಯುತ್ ಇಲ್ಲದೇ ವಾಸಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕೇಂದ್ರದಿಂದ ನಿಧಿ ಹಂಚಿಕೆಯಾಗಿದ್ದು, ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಕೇಂದ್ರ ಸರ್ಕಾರವು ಪಂಡಿತ್ ದೀನ್...

Read More

ಎ.1ರಿಂದ ಬಿಹಾರದಲ್ಲಿ ಮದ್ಯ ನಿಷೇಧ

ಪಾಟ್ನಾ: ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಮದ್ಯ ನಿಷೇಧ ಆದೇಶ ಹೊರಡಿಸಿದ್ದು, ಎ.1ರಿಂದ ಜಾರಿಗೆ ಬರಲಿದೆ. ಸರ್ಕಾರ ತನ್ನ ಪ್ರಣಾಳಿಎಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ರಾಜ್ಯದಲದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಪುರುಷರ...

Read More

Recent News

Back To Top