Date : Tuesday, 31-05-2016
ನವದೆಹಲಿ: ಇನ್ನು ಮುಂದೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡಿದರೆ ಸೇವಾ ತೆರಿಗೆ ಇರುವುದಿಲ್ಲ. ಈ ನೂತನ ಯೋಜನೆ ಜೂನ್ 1 ಅಂದರೆ ಬುಧವಾರದಿಂದಲೇ ಜಾರಿಗೆ ಬರುತ್ತಿದೆ. ಇದರ ಅನ್ವಯ ರೈಲ್ವೇ ರೂ. 30 ನ್ನು ಹೆಚ್ಚುವರಿಗೆಯಾಗಿ ಡೆಬಿಟ್/ಕ್ರೆಡಿಟ್...
Date : Tuesday, 31-05-2016
ಬೆಂಗಳೂರು: ಉತ್ತರಾಖಂಡದ ಕೇದಾರನಾಥ ಪ್ರವಾಸಕ್ಕೆ ಕರ್ನಾಟಕದಿಂದ ತೆರಳಿದ್ದ 43 ಜನರು ಅಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪಾರಾಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇನ್ನೂ 140 ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ. ಕೇದಾರನಾಥಕ್ಕೆ 43 ಜನ ಮತ್ತು ಬದ್ರಿನಾಥಕ್ಕೆ 23 ಜನರು ಧಾರವಾಡದಿಂದ ಖಾಸಗಿ ಟ್ರಾವೆಲ್...
Date : Tuesday, 31-05-2016
ಕೋಲ್ಕತ್ತಾ: ಹವಾಮಾನ ವೈಪರೀತ್ಯಗಳು ಹರಪ್ಪ ನಾಗರೀಕತೆ ನಾಶವಾಗಲು ಏಕೈಕ ಕಾರಣವಲ್ಲ ಎಂದು ವಿಜ್ಞಾನಿಗಳು ನೂತನ ಸಂಶೋಧನೆಯನ್ನು ಆಧರಿಸಿ ಹೇಳಿದ್ದಾರೆ. ಮಾನ್ಸೂನ್ ಕೈಕೊಟ್ಟರೂ ಹರಪ್ಪನ್ನರು ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ. ಐಐಟಿ ಖಾನ್‌ಪುರ, ಇನ್‌ಸ್ಟಿಟ್ಯೂಟ್ ಆಫ್ ಅರ್ಕಾಲಜಿ, ಡೆಕ್ಕನ್ ಕಾಲೇಜು...
Date : Tuesday, 31-05-2016
ಮುಂಬಯಿ: ಎಐಬಿ ಕಾಮಿಡಿಯನ್ ತನ್ಮಯ್ ಭಟ್ ಲೆಜೆಂಡ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರಿಗೆ ಅವಮಾನಿಸಿ ಮಾಡಿರುವ ವೀಡಿಯೋವನ್ನು ಗೂಗಲ್ ಮತ್ತು ಯೂಟ್ಯೂಬ್ ಬ್ಲಾಕ್ ಮಾಡುವ ಸಾಧ್ಯತೆ ಇದೆ. ಎಂಎನ್‌ಎಸ್ ಈ ಬಗ್ಗೆ ಪ್ರಕರಣ ದಾಖಲಿಸಿದ ಬಳಿಕ ಮಾಹಾರಾಷ್ಟ್ರ ಪೊಲೀಸ್...
Date : Tuesday, 31-05-2016
ನವದೆಹಲಿ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತೊಂದು ಹಗರಣದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳು ಗೋಚರಿಸುತ್ತಿವೆ. 2009 ರಲ್ಲಿ ಶಶ್ತ್ರಾಸ್ತ್ರ ಡೀಲರ್ ಒಬ್ಬ ಅವರಿಗೆ ಲಂಡನ್‌ನಲ್ಲಿ ಬೇನಾಮಿ ಫ್ಲ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪದ ಬಗ್ಗೆ ಹಣಕಾಸು...
Date : Tuesday, 31-05-2016
ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಮಾತನಾಡುವ, ಅವರಿಗೆ ಬಹಿರಂಗ ಸಲಹೆ ನೀಡುವ ಸಾಹಸವನ್ನು ಇದುವರೆಗೆ ಕಾಂಗ್ರೆಸ್ ನಾಯಕರು ಮಾಡಿದ್ದು ಕಡಿಮೆ. ಆದರೀಗ ಕೆಲ ನಾಯಕರು ಬಹಿರಂಗವಾಗಿಯೇ ತಮ್ಮ ನಾಯಕಿಗೆ ಕಿವಿಮಾತು ಹೇಳುವ ಸಾಹಸ ಮಾಡುತ್ತಿದ್ದಾರೆ. ಅಂತವರಲ್ಲಿ ಅಮೃತಸರದ ಎಂಪಿ...
Date : Tuesday, 31-05-2016
ಗುವಾಹಟಿ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಹಲವಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೂರ್ಣಗೊಳಿಸಿದೆ. ಇದಕ್ಕೆ ಉತ್ತಮ ಉದಾಹರಣೆ ಅಸ್ಸಾಂನ ಲುಂಡಿಂಗ್-ಸಿಲ್ಚಾರ್ ರೈಲ್ವೇ ಟ್ರ್ಯಾಕ್‌ನ್ನು ಅಗಲೀಕರಣಗೊಳಿಸಿದ್ದು. ಈ ಯೋಜನೆಗೆ 1996ರಲ್ಲಿ ನಿರ್ಧಾರಕೈಗೊಳ್ಳಲಾಗಿತ್ತು. ಆದರೆ ಸ್ಥಳೀಯ ಭಯೋತ್ಪಾದನೆಯ ಸಮಸ್ಯೆಯಿಂದಾಗಿ ಕಾರ್ಯ ನೆನೆಗುದಿಗೆ...
Date : Tuesday, 31-05-2016
ಮುಂಬಯಿ : ಬೆಂಗಳೂರಿನ ಹೆಸರಾಂತ ಸುದ್ದಿ ಛಾಯಾಗ್ರಾಹಕ ನಾಗೇಶ್ ಪೊಳಲಿ ನೇತೃತ್ವದಲ್ಲಿ ಇದೇ ಜೂ2ರಂದು ಆರ್.ಟಿ ನಗರದಲ್ಲಿ ಜೆ.ಪಿ ಗ್ಲೋಬಲ್ ವಿಜ್ಯುವಲ್ ಜರ್ನಲಿಸಂ ಇನ್‌ಸ್ಟಿಟ್ಯೂಟ್ ಆರಂಭಿಸಲಿದ್ದಾರೆ. ಬೆಂಗಳೂರು ಅಲ್ಲಿನ ಆರ್.ಟಿ ನಗರದ ಮುಖ್ಯ ರಸ್ತೆಯಲ್ಲಿನ ಆರ್‌ಟಿ ಪ್ಲಾಜ್ಹಾ ಕಟ್ಟಡದ 3ನೇ ಮಹಡಿಯಲ್ಲಿನ...
Date : Monday, 30-05-2016
ಜೈಪುರ : ಕೇಂದ್ರ ಸಂಸದೀಯ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥೂರ್ ಮತ್ತು ರಾಜಸ್ಥಾನದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಇಂದು ಸಾಮಪತ್ರ ಸಲ್ಲಿಸಿದ್ದಾರೆ. ಸಚಿವ ವೆಂಕಯ್ಯ ನಾಯ್ಡು, ಓಂ ಪ್ರಕಾಶ್ ಮಾಥೂರ್, ರಾಜ್...
Date : Monday, 30-05-2016
ಮುಂಬಯಿ: ಬರಪೀಡಿತ ಲಾಥೂರ್‌ಗೆ ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನೀರು ಪೂರೈಕೆ ಯೋಜನೆ ಇಂದಿಗೆ (ಮೇ 30) 50 ದಿನಗಳು ಪೂರ್ಣಗೊಂಡಿದೆ. ಮೀರಜ್‌ನಿಂದ ಲಾಥೂರ್‌ಗೆ 10 ಟ್ಯಾಂಕ್‌ಗಳುಳ್ಳ ’ಜಲದೂತ್’ ಮೂಲಕ 5 ಲಕ್ಷ ಲೀಟರ್ ನೀರನ್ನು ಮೊದಲ ರೈಲು ಎ.11 ರಂದು ಪ್ರಯಾಣಿಸಿತ್ತು. ಬಳಿಕ...